"ತಿಳಿಯುವದು ಹೇಗೆ ಬಣ್ಣ ಬಳಿದುಕೊಂಡವರನ್ನು

  ತಿಳಿಯುವದು ಹೇಗೆ ಬಣ್ಣ ಬದಲಾಯಿಸುವರನ್ನು

   ಅವರ ಬಣ್ಣ ನಾ ತಿಳಿಯಲು ಹೋಗಿ

   ನನ್ನತನವೆ ಅವರ ಮುಂದೆ ಕಳೆದುಹೋಗಿ

   ಕದಡಿ ಹೋಗಿದೆ ಮನಸಿನ ಶಾಂತಿ

   ಸಿಗುವುದೆಂದು ಇವರು ಮಾಡುವ ಮೋಸದಿಂದ ಮುಕ್ತಿ....!