ಅನ್ಯರ ಸುಖದಲಿ ತನ್ನ ಸುಖವಕಂಡು
ನೋವು ಅವಮಾನಗಳನು ತಾನೆ ಉಂಡು
ಅಕ್ಕರೆಯ ಸಕ್ಕರೆಯ ನುಡಿಗಳನೇ ನುಡಿದು
ಬಾಳುವವಗೆ ದುಃಖವೆಂಬುದಿನಿತಿಲ್ಲ- ನನ ಕಂದ