ಪಡೆನುಡಿ, ನುಡಿಗಟ್ಟು  ಇವೆರಡೂ ಒಂದೇ ಅಲ್ಲವೆ?

ಪ್ರಶ್ನೆಪತ್ರಿಕೆಗಳಲ್ಲಿ  ಎರಡು ಬೇರೆ ಎಂಬಂತೆ ಬಳಸುತ್ತಾರೆ. ವ್ಯತ್ಯಾಸವಿದ್ದರೆ ಪಡೆನುಡಿ, ನುಡಿಗಟ್ಟು ಇವೆರಡರ ನಡುವೆ ಇರುವ ವ್ಯತ್ಯಾಸವೇನು?

ದಯವಿಟ್ಟು ಉದಾಹರಣೆಯೊಂದಿಗೆ ತಿಳಿಸಿ.