ಕಪ್ಪೆಗಳೆರಡು ಸಾಗುತಲಿದ್ದವು ಮೊಸರಗಡಿಗೆಗೆ ಜಾರಿ ಬಿದ್ದವು ಮೊದಲನೆಯ ಕಪ್ಪೆಯು ಇದು ಹುಳಿಯಾಗಿದೆ ಬಿಳಿಯ ವಿಷವೆ ಇರಬೇಕೆನುತ ಗೊಣಗಿತು ಗೊಣಗಿತು ಕೊನೆಗೆ ಮುಳುಗಿ ಸತ್ತೇ ಹೋಯಿತು ಎರಡನೆ ಕಪ್ಪೆಯು ಯೋಚಿಸಿ ಧೈರ್ಯದಿ ದಣಿವಾದರು ಬಿಡದೆ ಈಜಿತು ಈಜಿತು ಒಮ್ಮೆಲೆ ಮೇಲೆ ಬಂದಂತೆನಿಸಿತು ಛಂಗನೆ ನೆಗೆದು ಜೀವವ ಉಳಿಸಿತು ಗಡಿಗೆಯಲಿ ಬೆಣ್ಣೆಯ ಮುದ್ದೆಯು ತೇಲುತಲಿತ್ತು !   ಕೇಳಿರಿ ಮಕ್ಕಳೆ ಧನಾತ್ಮಕ ಯೋಚನೆಯು ದಾರಿಯ ತೋರುತ ತೆರೆಯುವುದು ನಂಬಿಕೆಯನಿರಿಸಿ ಯತ್ನವ ಮಾಡುತ ಗುರಿಯನು ತಲಪೋಣ   ಆಧಾರ-ಎರಡು ಕಪ್ಪೆಗಳ ಕಥೆ

___LINK_OPEN_class=ext title=http://t3.gstatic.com/images?q=tbn:ANd9GcTPOwldTinT1i0q2nj97RuLp2dA2pLS6yBZpUTPBiv8JSn4JkJN href="http://t3.gstatic.com/images?q=tbn:ANd9GcTPOwldTinT1i0q2nj97RuLp2dA2pLS6yBZpUTPBiv8JSn4JkJN" target=_blank jquery1335310644181="193"___http://t3.gstatic.co... ಚಿತ್ರಕೃಪೆ-

___LINK_OPEN_class=ext title=http://t3.gstatic.com/images?q=tbn:ANd9GcQIj6B6XfqiDYFZctSReHooLvJMjP0fiBgtAvlNOApmKMTL4_DSJw href="http://t3.gstatic.com/images?q=tbn:ANd9GcQIj6B6XfqiDYFZctSReHooLvJMjP0fiBgtAvlNOApmKMTL4_DSJw" target=_blank jquery1335310933884="192"___http://t3.gstatic.co...