ಸಾಂತಾಣಿ ಪುಳಿಂಕೊಟೆ ಜಗಿದ
ಅಜ್ಜನ ಹಲ್ಲು ಈಗಲೂ ಗಟ್ಟಿ
ಚಾಕಲೇಟ್ ಐಸ್ಕ್ರೀಮ್ ಸವಿದ
ಮೊಮ್ಮಗನ ಹಲ್ಲು ಈಗಲೇ ಹುಳುಕು
ಸಾಂತಾಣಿ- ಬೇಸಿಗೆಯಲ್ಲಿ ಹಲಸಿನ ಹಣ್ಣಿನ ಬೀಜಗಳನ್ನು ಬೇಯಿಸಿ ಒಣಗಿಸಿಟ್ಟು ಅದನ್ನು ಮಳೆಗಾಲದಲ್ಲಿ ತಿನ್ನುತ್ತಿದ್ದರು.
ಪುಳಿಂಕೊಟೆ - ಬೇಸಿಗೆಯಲ್ಲಿ ಹುಣಿಸೆಹಣ್ಣಿನ ಬೀಜಗಳನ್ನು ಒಣಗಿಸಿ ಇಟ್ಟು ಮಳೆಗಾಲದಲ್ಲಿ ಅದನ್ನು ಹುರಿದು ತಿನ್ನುತ್ತಿದ್ದರು.
ಪ್ರತಿಕ್ರಿಯೆ (7)