ಸಂಪದಿಗರಿಗೆ ನನ್ನ ನಮಸ್ಕಾರ,
ನಮ್ಮ ಮನೆಗೊಬ್ಬ ಹೊಸ ಅತಿಥಿಯ ಆಗಮನವಾಗಿದೆ. ನನ್ನ ಅಕ್ಕ ಕೆಲವು ದಿನಗಳ ಹಿಂದೆಯಷ್ಟೇ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟಳು. ಮನೆಯಲ್ಲಿ ಸಂಭ್ರಮ ಮನೆಮಾಡಿದೆ! ಈಗ ಅವನಿಗೆ ಒಂದು ಹೆಸರಿಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ, ಪುಸ್ತಕಗಳನ್ನು ನೋಡುವುದು, ಅಂತರ್ಜಾಲದಲ್ಲಿ ಹುಡುಕುವುದು ಈಗೆ ಒಂದೊಂದು ವಿಧದಲ್ಲಿ. ನಿರ್ಧಿಷ್ಟವಾಗಿ ಯಾವ ಅಕ್ಷ್ರರದಲ್ಲು ಹುಡುಕುತಿಲ್ಲ. ನಮ್ಮ ಸಂಸ್ಕೃತಿಗನುಗುಣವಾಗಿ ಕೆಲವು ಹೆಸರುಗಳನ್ನು ದಯವಿಟ್ಟು ಸೂಚಿಸಿ:)
ಧನ್ಯವಾದಗಳು
ಪ್ರತಿಕ್ರಿಯೆ (8)