ಹೌದು ಹೌದು ಹೌದು!
ಹೆಣ್ಗಳಿಹರು ಇಲ್ಲಿ
ಕೋಟಿ ಕೋಟಿ ಕೋಟಿ!
ಆದರೆ...
ನಿನ್ನಂಥಹ ಬ್ಯೂಟಿ
ಆಗಿಲ್ಲ ಏಕೊ ಗೆಳತಿ
ಇನ್ನೂ ನನಗೆ ಭೇಟಿ!
******
ಸಿಕ್ಕಿ ಸಿಗದ ಹಾಗೆ
ಇರುವುದು
ಹುಡುಗಿಯರ ರೀತಿ!
ಹುಡುಗರ ಕಥೆಯೇ ಬೇರೆ...!
ಆ ಹುಡುಗಿಯರನು
ಹುಡುಕಿ ಹುಡುಕಿ
ಆಗಿಹುದು ಇವರ ಮನಸು
ಕುಡಿದ ಹುಚ್ಚು ಕೋತಿ!
-ಮಾಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!