ದಿಲ್ ಡೂಂಢತಾ ಹೈ ಫಿರ್ ವಹೀ..
               ಹಿಂದಿ ಮೂಲ   : ಗುಲ್ಜಾರ ( ಚಿತ್ರ : ಮೌಸಮ್)
               ಕನ್ನಡ ಅನುವಾದ : ಲಕ್ಷ್ಮೀಕಾಂತ ಇಟ್ನಾಳ
ಮನ ಹುಡುಕಿದೆs ಮತ್ತದೇs ಹಗಲಿರುಳ ಬಿಡುವಲಿsss
ಕುಳಿತಿರುವೆ  ಧ್ಯಾನದಿssss ನಿನ್ನದೇ ನೆನಪಲಿsss
ಮನ ಹುಡುಕಿದೆs ಮತ್ತದೇs  ಹಗಲಿರುಳ ಬಿಡುವಲಿsss

ಮರಗಳ  ಹೊಂಬಿಸಿಲಲಿss ಅಂಗಳದ ಲೊರಗುತ
ಕಣ್ಣುಗಳ ಮೇss ಲೆಳೆದು ನಿನ ಸೆರಗಿನ ನೆರಳನು
ಹಾಗೊಮ್ಮೆ ಉರುs ಳುತss ಮಗ್ಗಲು ಹೊರಳುತ
ಮನ ಹುಡುಕಿದೆs  ಮತ್ತದೇs ಹಗಲಿರುಳ ಬಿಡುವಲಿss

ಆ ಬೇಸಿಗೆಯ ಇರುಳಲಿss ತಂಗಾಳಿ ಚಲಿssಸುವಾ
ಆ ಬೇಸಿಗೆಯ ಇರುಳಲಿss ತಂಗಾಳಿ ಚಲಿssಸುವಾ    
ತಣ್ಣನೆಯ ಬಿಳಿಚಾss ದರಲ್ಲಿss ಜಾಗರಣೆ ದೋssರುತ
ತಣ್ಣನೆಯ ಬಿಳಿಚಾss ದರಲ್ಲಿss ಜಾಗರಣೆ ದೋssರುತ
ತಾರೆಗಳ ನೋssಡುತ ಮಾಳಿಗೆ ಮೇss ಲೊರsಗುತ
ಮನ ಹುಡುಕಿದೆs ಮತ್ತದೇs ಹಗಲಿರುಳ ಬಿಡುವಲಿ

ಹಿಮದಂಥ ಛಳಿಯಲಿss ಯಾವುದೊs ಪರ್ವತssದಲಿ
ಹಿಮದಂಥ ಛಳಿಯಲಿss ಯಾವುದೊs ಪರ್ವತದಲಿ
ಕಣಿವೆಯಲಿ ಪ್ರತಿss ಧ್ವನಿಗೈssವ ನಿಶ್ಯಬ್ದ ಗಳ ಕೇsಳುತ
ಕಣಿವೆಯಲಿ ಪ್ರತಿss ಧ್ವನಿಗೈssವ ನಿಶ್ಯಬ್ದ ಗಳ ಕೇsಳುತ
ಕಣ್ಣಲಿ ಹಸಿs ಪಸೆಯ ಕ್ಷಣಗಳs ಮಿಂದುಕೊಂಡು
ಮನ ಹುಡುಕಿದೆs  ಮತ್ತದೇss ಹಗಲಿರುಳ ಬಿಡುವಲಿss

ಮನ ಹುಡುಕಿದೆs ಮತ್ತದೇss ಹಗಲಿರುಳ ಬಿಡುವಲಿss
ಕುಳಿತಿರುವೆ  ಧ್ಯಾನದಿss ನಿನ್ನದೇss ನೆನಪಲಿ
ಮನ ಹುಡುಕಿದೆs ಮತ್ತದೇss ಹಗಲಿರುಳ ಬಿಡುವಲಿss


(ಮೆಚ್ಚುಗೆ ಯಾಗದಿದ್ದರೆ ದಯವಿಟ್ಟು ಕ್ಷಮೆಯಿರಲಿ )