ಗುಡಿಯಾಗ್ ಇರೋ ದ್ಯಾವರ್ಗ್ ಮಾಡ್ಸಿ
ಆಲು ಮೊಸರ್ ಸ್ನಾನ!
ಇಕ್ಕತಾರ್ ಅವನ್ಮುಂದ್ ತಿನ್ನಾಕ್ಕಂತ
ತುಪ್ಪ್ದಲ್ ಅದ್ ಬಣ್ದನ್ನ!
ಗುಡಿಯಾಗ್ ಮುಂದಾ ಬಿಕ್ಸಾ ಎತ್ತಾ
ಕುಂತ್ಕನ್ಡವ್ರೊಟ್ಟೆಗ್ ದೋಕ!
ಮತ್ತಾ ಕಿಸ್ನ ಬೂಮ್ಯಾಗ್ ಬತ್ತಾನಂತೆ
ಕೇಳ್ತೀನ್ ಅವನ್ಗೆ ಯಾಕವ್ನ್ ಒಟ್ಟೇ ಬಾಕ!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಗುಡಿಯಾಗ್ ಇರೋ ದ್ಯಾವರ್ಗ್ ಮಾಡ್ಸಿ
ಆಲು ಮೊಸರ್ ಸ್ನಾನ!
ಇಕ್ಕತಾರ್ ಅವನ್ಮುಂದ್ ತಿನ್ನಾಕ್ಕಂತ
ತುಪ್ಪ್ದಲ್ ಅದ್ ಬಣ್ದನ್ನ!
ಗುಡಿಯಾಗ್ ಮುಂದಾ ಬಿಕ್ಸಾ ಎತ್ತಾ
ಕುಂತ್ಕನ್ಡವ್ರೊಟ್ಟೆಗ್ ದೋಕ!
ಮತ್ತಾ ಕಿಸ್ನ ಬೂಮ್ಯಾಗ್ ಬತ್ತಾನಂತೆ
ಕೇಳ್ತೀನ್ ಅವನ್ಗೆ ಯಾಕವ್ನ್ ಒಟ್ಟೇ ಬಾಕ!
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!