ಭಾನುವಿಗೆ ಮೊದಲೆದ್ದು  ದೀಪ ಹಚ್ಚಿಟ್ಟಿದ್ದು 
ಸಿಡಿಸುತ್ತ ಸಿಡಿಮದ್ದು ಬೆಳಕು ಶಬ್ದದ ಸದ್ದು
ತಮದೈತ್ಯ ಒಳಗಿದ್ದು ಜ್ಞಾನರವಿ ಮರೆಸಿದ್ದು 
ನರಕಾರಿ ಕೊಂದಿದ್ದು ಮನುಜಬಯಸಿದ್ದು

ವಾಮನರಲ್ಲ ನಾವ್ ತಿವಿಕ್ರಮ  ಪ್ರವೃತ್ತಿ
ಬಲಿಮಸ್ತಕ ವಿಧ್ವoಸಕರನೊತ್ತಿ 
ಕೃತಕಲಿಯುಗಭೇದ ಹಿಂದೊತ್ತಿ
ಅಮೃತತ್ವಸ್ಥಕ್ಕೆ ಪ್ರಾಪ್ತ ಶಕ್ತಿ
-ಚಿಂತಾಮಣಿ ರಮೇಶ್