ಸಂಪದಿಗ ಮಿತ್ರರಿಗೆ ದೀಪಾವಳಿಯ ಶುಭಾಶಯಗಳೊಂದಿಗೆ,
ಹಮ್ ನೆ ದೇಖೀ ಹೈ ಉನ್ ಆಂಖೋಂ ಕಿ ಮಹಕತೀ ಖುಶ್ಬೂ.......
ಮೂಲ ಹಿಂದಿ: ಗುಲ್ಜಾರ್ (ಚಿತ್ರ: ಖಾವೋಶಿ )
ಕನ್ನಡಕ್ಕೆ: ಲಕ್ಷ್ಮೀಕಾಂತ ಇಟ್ನಾಳ
ನಾವು ನೋಡಿಹೆವಾs ಕಂಗಳ ಕಂಪಿನ ಪರಿಮಳವ
ಕರ ಸೋಕಿಸಿ ಸಂಬಂಧದಾ ರೋಪ ನೀಡದಿರದಕೆ
ಬರಿ ಅನುಭಾವವದು ಆತ್ಮದಿಂದ ನುಭವಿಸು ಅದನು
ಪ್ರೀತಿಗೆ ಪ್ರೀತಿಯಾಗಿರಲು ಬಿಡಿ ನೀಡದೆ ಬೇರಾವ ಹೆಸರದಕೆ
ವಾಣಿಯಲ್ಲವದು ಪ್ರೀತಿಯು, ಪ್ರೀತಿ ಸ್ವರವಲ್ಲವದು
ಒಂದು ನಿಶ್ಯಬ್ದವದು ಆಲಿಹುದು ಹೇಳಿಕೊ ಳಲಹುದು
ನಂದದು ಎಲ್ಲಿ ನಿಲ್ಲದು ನಿಂತಿಲ್ಲವದು ನೆಲೆಯೂರಿಯೆಲ್ಲೂ
ಕಾಂತಿಯ ಹನಿಯೊಂದದು ಯುಗಯುಗದಲೂ ಹರಿದಿಹುದು
ನಾವು ನೋಡಿಹೆವಾs ಕಂಗಳ ಕಂಪಿನ ಪರಿಮಳವ
ನಸುನಗು ತರಹ ಅರಳಿಹುದು ಕಂಗಳದಲಿ ಎಲ್ಲೋs
ಹಾಗೆ ರೆಪ್ಪೆಯಲಿs ತೇs ಜದ ಜೊತೆ ತೂs ಗಿಹವುs
ತುಟಿಗಳು ತುಸು ಉಸುರವು, ಅದುರುವವು ತುಟಿಗಳಲಿ ಆದರೂ
ಅಷ್ಟು ನಿಶ್ಯಬ್ದಕೆ ಕತೆಗಳೆ ನಿಶ್ಚಲವೇs ನಿಲ್ಲುವವು
ನಾವು ನೋಡಿಹೆವಾs ಕಂಗಳ ಕಂಪಿನ ಪರಿಮಳವ
ಪ್ರತಿಕ್ರಿಯೆ (2)