ಸುಮ್ಮನೆಭಾವುಕನಾಗಿ
ಅನ್ನಿಸಿದ್ದನ್ನುಗುನುಗುವಾಗ
ಪು೦ಖಾನುಪು೦ಖವಾಗಿಹರಿದು,
ನನ್ನಭಾವವನ್ನು
ನಿಖರವಾಗಿನಿರೂಪಿಸುವಈಪದಗಳು,
ಬರೆದಿಡಲುಪೆನ್ನುಹಿಡಿದರೇ,
ದಕ್ಕುವುದೇಇಲ್ಲ....

ಹೀಗೆಕೆ೦ದುಕೇಳಿದರೆ..., ಹೇಳಿದ್ದಿಷ್ಟು...

"ನಿನ್ನಭಾವಬ೦ಧನದ,

ನಿನ್ನಸಮಯಸನ್ನಿವೇಶದ,
ನೀಕೊಡುವಬಣ್ಣದಶಾಶ್ವತರೂಪಗಳ
ಹ೦ಗುಬೇಡಯ್ಯನಮಗೆ...
ಭಾವನಿನ್ನದಾದರೂ,
ಸಮಯನಿನ್ನದಾದರೂ,
ಬಣ್ಣನಿನ್ನದಾದರೂ,
ನಾವುನಿನ್ನವರಲ್ಲ...,
ಸ್ವತ೦ತ್ರರುನಾವು...."

"ದಯವಿಟ್ಟುಹಾಗೆಮಾಡದಿರಿ...,
ಅಕ್ಷರರೂಪಕೊಡಿನನ್ನಹೃದಯದಮಾತಿಗೆ,
ಇರದಿದ್ದರೆ,
ಹಾಗೆಉಳಿದುಬಿಡುತ್ತದೆ
ನನ್ನನೋವುನನ್ನೊಳಗೆಅಲೆದು...
ನನಗಾಗಿಅಲ್ಲದಿದ್ದರೂ,
ನನ್ನಓದುಗರಿಗೆನನ್ನಭಾವಮುಟ್ಟಲು
ಬ೦ದುವಿರಮಿಸಿನನ್ನಬಳಿ..."
ಅ೦ತನಾವಿನ೦ತಿಸಿದರೇ...,

"ಸುಮ್ಮನಿರಯ್ಯ.., ಕ೦ಡಿದ್ದೇವೆ...
ನಿನಗೆಅನ್ನಿಸಿದ್ದನ್ನುಬರೆದಿಡುವುದುನಿನ್ನಕರ್ಮ,
ನೀಬರೆದಿದ್ದನ್ನುಓದುವುದುಓದುಗರಕರ್ಮ...
ಆದರೆ,
ನಿನಗೆಒದಗುವಕರ್ಮನಮ್ಮದೇನಲ್ಲವಲ್ಲ....!!"
ಪದನುಡಿದಿತ್ತು.... !!