ಮನೆಯಲ್ಲಿಯಾವುದೋಹಾರರ್ಸಿನೆಮಾನೋಡುತ್ತಾಕೂತಿದ್ದಮಹೇಶಸಿನೆಮಾನೋಡುವುದರಲ್ಲಿತಲ್ಲೀನನಾಗಿಹೋಗಿದ್ದ. ಹಾರರ್ಸಿನಿಮಾಗಳನ್ನುನೋಡುವುದುಅಭ್ಯಾಸಮಾಡಿಕೊಂಡಿದ್ದಮಹೇಶಯಾರಾದರೂಯಾಕೆನೀನುಹಾರರ್ಸಿನೆಮಾಇಷ್ಟಪಡುತ್ತೀಯಎಂದುಕೇಳಿದರೆ... ಬೇರೆ ಸಿನೆಮಾಗಳಲ್ಲಿಅದೇ ಲವ್ವು, ಅದೇ ಫೈಟು,  ಅದೇ ಹಾಡು, ಅದೇ ಫ್ಯಾಮಿಲಿ ಡ್ರಾಮ,  ಅದೇ ಹುಚ್ಚು ಹುಚ್ಚು   ಕಾಮಿಡಿ ಸಿನೆಮಾಗಳು ಥೂ ಅಸಹ್ಯ ಆಗುತ್ತದೆ.

ಆದರೆ ಹಾರರ್ ಸಿನೆಮಾಗಳು ಕೊಡುವ ಆಥ್ರಿಲ್, ಆ ಫೀಲ್, ಅಬ್ಬಾ ಆ ಮಜಾನೆ ಬೇರೆ ಎಂದು ಉತ್ತರ ಕೊಡುತ್ತಿದ್ದ.  ವಾರದ ಕೊನೆಯಲ್ಲಂತೂ ಮಿಸ್ಮಾಡದೆ ಎರಡು ಮೂರು ಹಾರರ್ ಸಿನೆಮಾನೋಡುತ್ತಿದ್ದ. ಅದೇ ಪರಿಪಾಟಲಿನಂತೆ ಈ ವಾರವೂ ಯಾವುದೋ ಸಿನೆಮಾ ನೋಡುತ್ತಿದ್ದ.  ಮನೆಯ ಹಾಲಿನಲ್ಲಿ ಅಂಥಹ ಸಿನೆಮಾ ನೋಡಿದರೆ ಅಪ್ಪ ಬೈಯ್ಯುತ್ತಾರೆ ಎಂದು ತನ್ನ ರೂಮಿನಲ್ಲಿ ನೋಡುತ್ತಿದ್ದ.

ಸಿನೆಮಾದಲ್ಲಿ ಒಂದು ಕುತೂಹಲ ಘಟ್ಟದ ಸನ್ನಿವೇಶ ನಡೆಯುತ್ತಿತ್ತು. ಮಹೇಶನೂ ಕಾತುರದಿಂದ ನೋಡುತ್ತಿದ್ದ. ಇದ್ದಕ್ಕಿದ್ದಂತೆ ರೂಮಿನ ಬಾಲ್ಕನಿಯ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಅಯ್ಯೋ ಗಾಳಿಗೆ  ಹೊಡೆದುಕೊಳ್ಳುತ್ತಿರಬಹುದೆಂದು ಸುಮ್ಮನಾದ. ಒಂದೈದು ನಿಮಿಷದ ನಂತರ ಮತ್ತೆ ಮೊದಲಿಗಿಂತ ಜೋರಾಗಿ ತಟ್ಟಿದ ಹಾಗಾಯಿತು!

ಏನಿರಬಹುದೆಂದು ಎದ್ದು ಹೋಗಿ ನೋಡಿದರೆ ಬಾಗಿಲಿನ ಚಿಲಕ ಹಾಕಿಯೇ ಇದೆ .  ಯಾರಪ್ಪ ಅದು ಎಂದು ಬಾಗಿಲು ತೆಗೆದು ನೋಡಿದರೆ ಸುತ್ತಲೂ ಗಾಢವಾದ ಕತ್ತಲು ಆವರಿಸಿತ್ತು. ರಸ್ತೆಯಲ್ಲಿ ಬೀದಿ ದೀಪಗಳು ಆರಿ ಹೋಗಿ ಮತ್ತಷ್ಟು ಕತ್ತಲಾವರಿಸಿತ್ತು. ಇದೇನಿದುರೂಮಿನಲ್ಲಿಕರೆಂಟ್ಇದೆ. ಆದರೆ ಆಚೆ ಎಲ್ಲೂ ಕರೆಂಟ್ ಇಲ್ಲವಲ್ಲ. ಥೂ ದರಿದ್ರ ಕೆಇಬಿ ಅವರು ಹೊತ್ತು ಗೊತ್ತಿಲ್ಲಯಾವಾಗಂದರೆ ಆವಾಗ ಬೀದಿದೀಪಗಳನ್ನುಆರಿಸುತ್ತಾರೆ. ಹಗಲೆಲ್ಲ್ಲ ಉರಿಸುತ್ತಾರೆ.ರಾತ್ರಿ ಆರಿಸುತ್ತಾರೆ. ಹೀಗೆ ಮಾಡಿದರೆ ಅಪರಾಧಗಳು ನಡೆಯುವುದಿಲ್ಲವೆ ಎಂದು ಬೈದುಕೊಳ್ಳುತ್ತಿದ್ದ ಹಾಗೆ,  ತಣ್ಣನೆ ಗಾಳಿ ಬೀಸಿ ಮೈ ತಾಗಿ ಒಮ್ಮೆಗೆ ಏನೋ ದೇಹದಲ್ಲಿ ಹೊಕ್ಕಂತಾಯಿತು

ಮರುಕ್ಷಣದಲ್ಲೇ ಆ ತಣ್ಣನೆ ಗಾಳಿ ಮಾಯವಾಗಿ ಮಾಮೂಲಿನಂತೆ ಆಯಿತು. ಅಷ್ಟರಲ್ಲೇ ಕರೆಂಟ್ ಸಹಬಂತು. ಹ್ಮ್ಮ್...ಏನೋ ನನ್ನ ಭ್ರಮೆ ಎಂದುಕೊಂಡು ಬಾಗಿಲು ಹಾಕಿಕೊಂಡು ಬಂದು ಮತ್ತೆಸಿನೆಮಾ   ನೋಡುವುದರಲ್ಲಿ ತಲ್ಲೀನನಾದ.  ಒಂದೆರೆಡು ಬಾರಿ ಮತ್ತೆ ಬಾಗಿಲು ಸದ್ದಾಗುತ್ತಿದೆಯೇನೋ ಎಂಬ ಸಂಶಯದಿಂದ ಬಾಗಿಲ ಬಳಿ ಬಂದು ನೋಡಿದ. ಆದರೆ ಏನೂ ಕೇಳಲಿಲ್ಲ.

ಛೇ...ತಾನು ಬಾಗಿಲ ಬಳಿ ಹೋಗಿ ಬರುವಷ್ಟರಲ್ಲಿ ಆ ಕುತೂಹಲ ಘಟ್ಟದ ಸನ್ನಿವೇಶ ಮುಗಿದು ಹೋಗಿತ್ತು. ಮತ್ತೆ ಅದನ್ನು ನೋಡಲೆಂದು ರಿವೈಂಡ್ ಮಾಡಿದರೆ ಅವನಿಗೆ ದೊಡ್ಡ ಆಶ್ಚರ್ಯಕಾದಿತ್ತು. ತಾನು ಬಾಗಿಲ  ಬಳಿ ಹೋಗಿ ಒಳಬರುವುದರಲ್ಲಿ ಏನೇನು ಆಯಿತೋ ಅದೇ ರೀತಿ ಸನ್ನಿವೇಶಗಳು ಸಿನಿಮಾದಲ್ಲಿ ಬರುತ್ತಿದ್ದವು. ಕೊನೆಯಲ್ಲಿ ಆ ಮೈ ಸೋಕಿದ ತಣ್ಣನೆ ಗಾಳಿ ಬೇರೇನೂ ಆಗಿರಲಿಲ್ಲ ಅದೊಂದುಪ್ರೇತಾತ್ಮ ! 

ಅಂದರೆ...ನನ್ನದೇಹದಲ್ಲಿಹೊಕ್ಕಿರುವುದುಪ್ರೇತಾತ್ಮವೇ..?

ಛೇ..ಹಾಗಾಗಿರಲುಸಾಧ್ಯವಿಲ್ಲ. ಅದೊಂದುಕಾಕತಾಳೀಯಅಷ್ಟೇಎಂದುಕೊಂಡುಮತ್ತೆಸಿನೆಮಾನೋಡಲುಮುಂದುವರೆಸಿದ. ಆದರೆಯಾಕೋಸಿನೆಮಾಮುಂದಕ್ಕೆಹೋಗುತ್ತಿಲ್ಲ. ಸ್ಟಾಪ್, ಫಾರ್ವರ್ಡ್, ಪಾಸ್, ಪ್ಲೇಏನುಮಾಡಿದರೂಖಾಲಿಸ್ಕ್ರೀನ್ಮಾತ್ರಕಾಣುತ್ತಿತ್ತು. ಅಷ್ಟರಲ್ಲಿಯಾಕೋಮೈಯೆಲ್ಲಾಬಿಸಿಆಗಲುಶುರುವಾಗಿತ್ತು. ಮೆಲ್ಲಮೆಲ್ಲನೆಬಿಸಿಏರಿಏರಿಮೈಕೆಂಡದಂತೆಕೆಂಪಾಗಿಹೋಯಿತು. ಏನಾಗುತ್ತಿದೆಎಂದುಅರಿವಾಗುವುದರಲ್ಲಿಮತ್ತೆಸಿನೆಮಾಮುಂದುವರಿಯಿತು.

ತಾನುಒಳಗೆಬಂದುಕೂತಾಗಿನಿಂದಮೈಬಿಸಿಆಗುವವರೆಗೂಏನಾಯಿತೋಅದೇಸನ್ನಿವೇಶಗಳುಸಿನೆಮಾದಲ್ಲೂಬರುತ್ತಿದ್ದನ್ನುನೋಡಿಮಹೇಶನಿಗೆನಖಶಿಖಾಂತಬೆವರುಕಿತ್ತುಕೊಂಡಿತ್ತು...ಛೇಇದೇನಿದುಎಂದೂಇಲ್ಲದ್ದುಇಂದೇಕೆಹೀಗೆಂದು...ಬಹುಶಃನಿದ್ದೆಗೆಹೀಗಾಗುತ್ತಿದೆಯೆಂದುಬಚ್ಚಲುಮನೆಗೆಹೋಗಿಮುಖತೊಳೆದುಕೊಂಡುಬಂದ. ಆಚೆಬಂದುನೋಡುತ್ತಾನೆಇಡೀರೂಮಿನಲ್ಲಿಹೊಗೆತುಂಬಿಕೊಂಡಿತ್ತು. ಎಲ್ಲವೂಮಸುಕುಮಸುಕಾಗಿಕಾಣುತ್ತಿತ್ತು. ಹಾಗೆಮುಂದೆಬಂದುಮಂಚದಬಳಿಕೂಡಲುಹೋದರೆಅಲ್ಲಿಲ್ಯಾಪ್ಟಾಪ್ಕಾಣಲಿಲ್ಲ.

ತಾನುಇಟ್ಟಿದ್ದಜಾಗದಿಂದಬೇರೊಂದುಜಾಗದಲ್ಲಿಲ್ಯಾಪ್ಟಾಪ್ಇತ್ತು. ಛೇಇಂದೇಕೋ...ಒಂದುಸರಿಹೋಗುತ್ತಿಲ್ಲ...ಈಸಿನೆಮಾನುಬೇಡಏನೂಬೇಡಆರಾಮಾಗಿಮಲಗೋಣಎಂದುಲ್ಯಾಪ್ಟಾಪ್ಆಫ್ಮಾಡಲುಹೋದರೆಸ್ಕ್ರೀನಿನಮೇಲೆಯಾರೋಕೆಂಪುಅಕ್ಷರದಲ್ಲಿಬರೆದಿದ್ದರು. ನೀನುಈಸಿನೆಮಾವನ್ನುಪೂರ್ತಿನೋಡದಿದ್ದರೆಇಂದುನೀನುಉಳಿಯುವುದಿಲ್ಲ!

ಮಹೇಶನಿಗೆಏನಾಗುತ್ತಿದೆಎಂದುಒಂದೂಗೊತ್ತಾಗಲಿಲ್ಲ...ಸರಿಆಗಿದ್ದಾಗಲಿಎಂದುಮತ್ತೆತಾನುಬಚ್ಚಲುಮನೆಗೆಹೋಗುವಸಮಯದಿಂದಮತ್ತೆಮುಂದುವರೆಸಿದ. ಆದರೆಈಬಾರಿಅಲ್ಲಿಬೇರೊಂದುದೃಶ್ಯಬರುತ್ತಿತ್ತು. ಅಬ್ಬಾಸಧ್ಯಏನೂಆಗಿಲ್ಲಏನೋಒಂದೆರೆಡುದೃಶ್ಯಗಳುಹಾಗಾದರೆಎಲ್ಲನನಗೆಆಗುತ್ತಿರುವಹಾಗೆಯೇಎಂದುಕೊಳ್ಳುತ್ತಿರುವಹಾಗೆಯೇಅವನುಬಚ್ಚಲುಮನೆಗೆಹೋಗಿಬಂದಾಗಿನಿಂದಅಲ್ಲಿಯವರೆಗೂಆದದ್ದೇಬರುತ್ತಿತ್ತು.

ಮುಂದಿನದೃಶ್ಯನೋಡಿಅವನುಕಂಗಾಲಾಗಿಹೋದ. ಇದ್ದಕ್ಕಿದ್ದಂತೆರೂಮಿನಒಂದುಗೋಡೆಯಿಂದವಿಚಿತ್ರಆಕೃತಿಯೊಂದುಬಂದುಲ್ಯಾಪ್ಟಾಪ್ಪಕ್ಕದಲ್ಲಿಕುಳಿತುಏನೋ...ನಾನುಸತ್ತುನರಕಅನುಭವಿಸುತ್ತಿದ್ದರೆನೀನುನನ್ನಪ್ರೇತಾತ್ಮದಸಿನೆಮಾನೋಡಿಮಜಾಮಾಡುತ್ತೀಯ...ನಿನಗೆ ದೆವ್ವಗಳಸಿನೆಮಾಎಂದರೆಅಷ್ಟುಖುಷಿನಾ? ಈಗನೀನುದೆವ್ವಆಗುಅದರಮಜಾಏನೆಂದುಸ್ವತಃಅನುಭವಿಸುಎಂದುತನ್ನಬಳಿಯಿದ್ದಕೊಡಲಿಯಂಥಹಆಯುಧವನ್ನುತೆಗೆದುಕೊಂಡುಮೊದಲುಅವನಕೈಕತ್ತರಿಸಿಆರಕ್ತವನ್ನುಒಂದುಡಬ್ಬಿಯಲ್ಲಿಹಿಡಿಯಲುಶುರುಮಾಡಿತು.

ಮಹೇಶಜೋರಾಗಿಅಮ್ಮ....ಅಪ್ಪ..ಕಾಪಾಡಿಎಂದುಕಿರುಚಿಕೊಳ್ಳುತ್ತಿದ್ದಈಗಲ್ಯಾಪ್ಟಾಪ್ನಲ್ಲಿಬರುತ್ತಿದ್ದದೃಶ್ಯಕ್ಕೂಅಲ್ಲಿನೋಡುತ್ತಿರುವದೃಶ್ಯಕ್ಕೂವ್ಯತ್ಯಾಸಇರಲಿಲ್ಲ. ಎರಡೂಸಮಾನಾಂತರವಾಗಿನಡೆಯುತ್ತಿತ್ತು. ಕೈಕತ್ತರಿಸಿಅದರರಕ್ತದರುಚಿನೋಡಿದಆಆಕೃತಿಮಹೇಶನಮೈಯೆಲ್ಲಾಗಾಯಮಾಡಿಕೈಯಲ್ಲಿಹಿಡಿದರಕ್ತವನ್ನುಅವನಮುಖಕ್ಕೆಎರಚಿತು..

ಮಹೇಶನರಕ್ತಬಿಸಿಯಾಗಿರದೆತಣ್ಣಗೆಕೊರೆಯುತ್ತಿತ್ತು...ಇದೇನಿದುನನ್ನರಕ್ತಇಷ್ಟುತಣ್ಣಗಿದೆಎಂದುಮುಖದಮೇಲೆಕೈಹಾಕುತ್ತಾನೆ...ಅರೆಆಶ್ಚರ್ಯ...ಕತ್ತರಿಸಿಹೋಗಿದ್ದಕೈಮತ್ತೆಬಂದಂತಾಗಿಕಣ್ಣುಬಿಟ್ಟುನೋಡಿದರೆಎದುರುಗಡೆಮಹೇಶನಅಮ್ಮಕೈಯಲ್ಲಿನೀರಿನತಂಬಿಗೆಹಿಡಿದುನಿಂತಿದ್ದರು.

ಲೋ...ನಿನಗೆಷ್ಟುಸಲಹೇಳಿದ್ದೇನೆ...ರಾತ್ರಿಹೊತ್ತುದೆವ್ವದಸಿನೆಮಾಗಳನ್ನುನೋಡಬೇಡಎಂದು..ಪ್ರತಿಬಾರಿನೀನುಸಿನೆಮಾನೋಡುವುದು...ರಾತ್ರಿಯೆಲ್ಲಕನಸುಕಾಣುವುದು...ಬೆಳಿಗ್ಗೆಎದ್ದುಚೀರುವುದು...ನಾನುಬಂದುನಿನ್ನನ್ನುಎಬ್ಬಿಸುವುದು..ಸಾಕಾಗಿದೆ...