ಹುಡುಗಾ,

ಯಾವ ರಾಧೆಯು ಇಲ್ಲ 
ಯಾವ ಸೀತೆಯು ಇಲ್ಲ ಇಲ್ಲಿ!
ಹಾಗೆಯೇ.....ಇಲ್ಲ 
ಆ ಶ್ರೀರಾಮ ಹಾಗು ಮುರಳಿ!
ಅವರಂಥವರು ನಮಗೆ ಬೇಕಿದ್ದರೆ
ಹೋಗಬೇಕಾದೀತು ನಾವು 
ತ್ರೇತಾ ಮತ್ತು ದ್ವಾಪರಕ್ಕೆ ಮರಳಿ!
-ಮಾಲು