ಕಂಬೈನ್ಡ್ ಫ್ಯಾಮಿಲಿ!
                      - ಲಕ್ಷೀಕಾಂತ ಇಟ್ನಾಳ

    ವಧು ವರರ ಸಮಾವೇಷವೊಂದರÀಲ್ಲಿ ಗಂಡೊಂದು ಹೆಣ್ಣೊಬ್ಬಳನ್ನು ಸೆಲೆಕ್ಟ್ ಮಾಡಿಕೊಂಡು ಗಂಡಿನ ಕಡೆಯವರು ಹುಡುಗನೊಂದಿಗೆ ಅವಳನ್ನು ಸಂಪರ್ಕಿಸಿದರು.
ತನ್ನನ್ನು ಸೆಲೆಕ್ಟ್ ಮಾಡುವಳೋ ಇಲ್ಲವೋ ಎಂದು ಅಳುಕುತ್ತಲೇ ಇತ್ತು ಗಂಡು.
ಅವಳಿಂದ ಗಂಡಿನ ಪರೀಕ್ಷೆ ಶುರು.
ಅವಳು:         ಮನೆಯಲ್ಲಿ ಯಾರಾರಿದ್ದೀರಿ?
ಅವನು :        ನಾನು, ನನ್ನ ಅಪ್ಪ ಅಮ್ಮ, ಮತ್ತೆ ನನ್ನ ಪುಟ್ಟ ತಂಗಿ.
ಅವಳು :        ಓ! ನಿಮ್ಮದು ಕಂಬೈಂಡ್ ಫ್ಯಾಮಿಲೀನಾ?


ರಿಸಲ್ಟ್ :        ಹುಡುಗ ನಾಪಾಸು!