ಹಸಿರು ನಗೆಚೆಲ್ಲಿ
ಸೋನೆ ಮಳೆಯಲಿ
ಮೀಯುತಿರುವ
ಪೃಥ್ವಿ ಯನು,
ಮುಗಿಲ ಮರೆಯಲಿ
ಇಣುಕಿಣುಕಿ ನೋಡುತ್ತಿದ್ದ
ತುಂಟ ರವಿಯ
ಕಂಡು, ಕಿಸಕ್ಕನೆ
ನಕ್ಕಿತಲ್ಲಿ ಕಾಮನಬಿಲ್ಲು !
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹನಿಗಳು
ಸುಮ್ನೆ ಹೀಗೆ-೨೨
ಸುಮ್ನೆ ಹೀಗೆ-೨೧
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)
ಜಾರಿತಲ್ಲ ಆ ಬಿಲ್ಲು
ಬೆರೆತು ವದ್ದೆ
ರಸ್ತೆಯ ಪೆಟ್ರೋಲು
ಕಲಸಿದ ಬಣ್ಣಗಳ
ಗರಿ ಗರಿ ನವಿಲು!
ನಾಗೇಶರು ಭಾವ ಪರವಶಗೊಳಿಸುವ ಕಾಮನಬಿಲ್ಲಿಂದ ಮನವನ್ನು ಕೊಳಕು ರಸ್ತೆಯ ವಾಸ್ತವಕ್ಕೆ ಎಳೆತಂದರು.