ನಮ್ಮಮನೆಯಂಗಳಕೆ

ಪಕ್ಕದ್ಮನೆಯ ಮರದೆಲೆಗಳು

ದುರಿದರೆ ಮೈಯೆಲ್ಲಾ ಉರಿ

ಗಿಡದ ಹೂವ ತೇರಷ್ಟೇ

ಇತ್ತ  ಬಾಗಿದ್ದರೆ

ಮನವು ತಂಪ ಝರಿ !


ಪಕ್ಕದವರ ಬಾಳಂಗಳದಲಿ

ನಾವು...?