ಮಾವು ಸವಿಯುವಾಗ

ಬೇವನುಣಿಸಿದವರ ನೆನಪು

ಮೃಷ್ಟಾನ್ನವನ್ನುಣ್ಣುವಾಗ

ಗಂಜಿಯೂಟದ  ಮೆಲುಕು

ನೀಡಬೇಕು ಮನಕೂ ತರಬೇತಿ

ಬದುಕಸವಿನನುಭವಿಸಲು ಪೂರ್ತಿ