Sampada
ಸಂಪದ ಹೊಸ ಚಿಗುರು, ಹಳೆ ಬೇರು
ಲಾಗಿನ್ ನೋಂದಣಿ
ಮುಖಪುಟ ನಿಘಂಟು ಪುಸ್ತಕ ಸೂಚಿ ಸರಣಿಗಳು ಬರಹಗಾರರು ಆರ್ಕೈವ್ ವರ್ಗಗಳು ಪುಸ್ತಕ ಸಂಪದ
ಮುಖಪುಟ ಆರ್ಕೈವ್ ವರ್ಗಗಳು ಬರಹಗಾರರು ಸರಣಿಗಳು ಅರಳಿಕಟ್ಟೆ ಪುಸ್ತಕ ಸಂಪದ ನಿಘಂಟು ಪುಸ್ತಕ ಸೂಚಿ ಹುಡುಕಿ
ಲಾಗಿನ್ ನೋಂದಣಿ
ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ English

ಮೊಸರು ಬಜ್ಜಿ (ಆಲೂಗೆಡ್ಡೆ ಮೊಸರು ಬಜ್ಜಿ) - ರಾಯತ!

ಡ
ಡಾ: ಮೀನಾ ಸುಬ್ಬರಾವ್
ಮೇ ೦೪, ೨೦೧೫ ೫,೫೪೪ ವೀಕ್ಷಣೆಗಳು
ಪದಾರ್ಥಗಳು:
ಮೊಸರು ಬಜ್ಜಿ (ಆಲೂಗೆಡ್ಡೆ ಮೊಸರು ಬಜ್ಜಿ) - ರಾಯತ!\nಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.\nನಾವೆಲ್ಲ ಈಚೀಚೆಗೆ "ರಾಯತ" ವನ್ನು ಸುಲಭವಾಗಿ ತಯಾರಿಸುವ ವಿಧಾನವನ್ನು ಉಪಯೋಗಿಸಿ ಮಾಡುತ್ತಾ ಇದ್ದೇವೆ. ಅರ್ಥಾತ್ ಸೌತೆಕಾಯಿ, ಈರುಳ್ಳಿ, ಟೊಮ್ಯಾಟೊ, ಕ್ಯಾರಟ್, ಹಸಿರು ಮೆಣಸಿನಕಾಯಿ ಎಲ್ಲ ಹೆಚ್ಚಿ ಮೊಸರಿಗೆ ಹಾಕುವುದು. ತುಂಬಾ ಅನುಕೂಲ ಮತ್ತು ರುಚಿಯಾಗೂ ಇರುತ್ತದೆ. ನಮ್ಮ ಅಮ್ಮಂದಿರ ಕಾಲದಲ್ಲಿ ಹಬ್ಬ - ಹರಿದಿನ ಅಂದರೆ, ಈರುಳ್ಳಿ ಹಾಕಿ ರಾಯತ ಮಾಡುತ್ತಿರಲಿಲ್ಲ. ವಾಂಗೀ ಬಾತ್, ಚಿತ್ರಾನ್ನ ಅಥವಾ ಯಾವುದೇ ಕಲಸಿದ ಅನ್ನದ ಜೊತೆಗೆ ಆಲೂಗೆಡ್ಡೆ ಯಿಂದ ರಾಯತ ಮಾಡುತ್ತಿದ್ದರು.\nಆಲೂಗೆಡ್ಡೆ ಮೊಸರು ಬಜ್ಜಿ: ಬೇಕಾಗುವ ಸಾಮಾಗ್ರಿ.....\nಆಲೂಗೆಡ್ಡೆ: ೨-೩\nಹಸಿರು ಮೆಣಸಿನಕಾಯಿ: ೩-೫ (ಬಾಳಕ ಮೆಣಸಿನಕಾಯಿ ಒಗ್ಗರಣೆಗೆ ಹಾಕಿದರೆ ಇದರ ರುಚಿ ಇನ್ನೂ ಹೆಚ್ಚುತ್ತದೆ)\nಕರಿಬೇವು: ೧-೨ ಎಸಳು\nಕೊತ್ತಂಬರಿ: ೫-೬ ಎಸಳು\nಉಪ್ಪು : ರುಚಿಗೆ ತಕ್ಕಷ್ಟು\nಇಂಗು : ಚಿಟೆಗೆ\nಸಾಸಿವೆ : ಒಗ್ಗರಣೆಗೆ (ಸಣ್ಣ ಚಮಚದಲ್ಲಿ)\nಒಗ್ಗರಣೆಗೆ ಬೇಕಾಗುವಷ್ಟು ಎಣ್ಣೆ\nಮೊಸರು: ಮನೆಯಲ್ಲಿ ಮಾಡಿದ ಮೊಸರು ಅಥವಾ ಬಟರ್ ಮಿಲ್ಕ್ ಆಗಬಹುದು.\nಆಲೂಗೆಡ್ಡೆಯನ್ನು ಇಡೀದಾಗಿ ಬೇಯಿಸಿಕೊಳ್ಳಿ. ಸಿಪ್ಪೇ ತೆಗೆದು ಸಣ್ಣದಾಗಿ ಕತ್ತರಿಸಿ ಒಂದು ಗುಂಡಾಲಿನಲ್ಲಿ (ಬೌಲ್) ನಲ್ಲಿ ಹಾಕಿ. ಈಗ ಬಾಣಲೆಯಲ್ಲಿ ೧-೨ ಚಮಚ ಎಣ್ಣೆ ಹಾಕಿ, ಸಾಸಿವೆ ಚಿಟಗಿಸಿ, ಹಸಿರು ಮೆಣಸಿನಕಾಯಿ (ಕತ್ತರಿಸಿದ), ಕರಿಬೇವು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ. ಚಿಟಿಗೆ ಅರಿಸಿನ ಕೂಡ ಹಾಕಬಹುದು ಒಗ್ಗರಣೆಗೆ. ಈ ಒಗ್ಗರಣೆಯನ್ನು ಕತ್ತರಿಸಿದ ಆಲೂಗೆಡ್ಡೆಗೆ ಮೊಸರು ಹಾಕಿದ ಮೇಲೆ ಹಾಕಿ ಕೂಡಿಸಿ. ಕತ್ತರಿಸಿದ ಕೊತ್ತಂಬರಿಯನ್ನು ಮೇಲೆ ಸಿಂಪಡಿಸಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೂಡಿಸಿ. ಮನೆಯ ಮೊಸರಾದರೆ ಗಟ್ಟಿಯಾಗಿರುತ್ತದೆ. ಬಟರ್ ಮಿಲ್ಕ್ ಆದರೆ ಸ್ವಲ್ಪ ನೀರಾಗಿರುತ್ತದೆ. ಬಾಳಕದ ಮೆಣಸಿನಕಾಯಿ ಇದ್ದರೆ, ಅದನ್ನೇ ಒಗ್ಗರಣೆಗೆ ಹಾಕಿದರೆ, ರುಚಿ ಇನ್ನೂ ಹೆಚ್ಚುತ್ತದೆ. ಈಗ ನಿಮ್ಮ ಮೊಸರು ಬಜ್ಜಿ ತಯಾರು. ಇದನ್ನು ಕಲಸಿದ ಅನ್ನದ ಜೊತೆಗೆ, ಹಾಗೂ ಸಾರಿನ ಜೊತೆ ನೆಂಚುಕೊಳ್ಳಲು ಮತ್ತು ಚಪಾತಿ - ರೊಟ್ಟಿಗಳ ಜೊತೆಯಲ್ಲೂ ಸವಿಯಬಹುದು.\n \n \n
ಮೊಸರು ಬಜ್ಜಿ (ಆಲೂಗೆಡ್ಡೆ ಮೊಸರು ಬಜ್ಜಿ) - ರಾಯತ!
ಮೊಸರು ಬಜ್ಜಿ (ಆಲೂಗೆಡ್ಡೆ ಮೊಸರು ಬಜ್ಜಿ) - ರಾಯತ!

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು
ಹೊಸ ಪುಸ್ತಕ
ಕೃಷಿ ಪರಾಶರ (ಕನ್ನಡ)
₹280.80 ₹351.00
ಬಡವರ ವೈದ್ಯ
₹513.00 ₹540.00
ಕಾನೂರು ಹೆಗ್ಗಡತಿ
₹518.40 ₹540.00
ಮುಂದಿನ ಲೇಖನ
ಅಮ್ಮಾ, ಮಹಾತ್ಯಾಗಿ ಅಮ್ಮಾ
WhatsApp X (Twitter) Telegram Facebook
ಪ್ರಕಟಿಸಿದ ದಿನಾಂಕ: ಮೇ ೦೪, ೨೦೧೫ | ನವೀಕರಿಸಿದ ದಿನಾಂಕ: ಜೂನ್ ೨೭, ೨೦೨೬

ಪೋಸ್ಟನ್ನು ಫ್ಲ್ಯಾಗ್ ಮಾಡಿ

ಕಾರಣ:

ಏಕೆ ಫ್ಲ್ಯಾಗ್ ಮಾಡುತ್ತಿದ್ದೀರಿ ಎಂಬುದನ್ನು ಇಲ್ಲಿ ಬರೆಯಬಹುದು (ಐಚ್ಛಿಕ).

ಪ್ರತಿಕ್ರಿಯೆ (3)

ಪ್ರತಿಕ್ರಿಯೆ ಮಾಡಲು ಲಾಗಿನ್ ಆಗಿ
ಸಪ್ತಗಿರಿವಾಸಿ... ಮೇ ೦೬, ೨೦೧೫ · ೧೧ ವರ್ಷಗಳ ಹಿಂದೆ
ಬಿರು ಬಿಸಿಲಲ್ಲಿ ಈ ತಂಪಾದ  ಅಡುಗೆ ವಿಧಾನ ನೋಡಿ-ಓದಿ- ಅದು ತಿಂದಾಗ ಆಗುವ ತಂಪಾದ ಭಾವ ಮೂಡಿತು..
ನನ್ನಿ ಶುಭವಾಗಲಿ
\\\||||///
ಡಾ: ಮೀನಾ ಸುಬ್ಬರಾವ್ ಮೇ ೦೭, ೨೦೧೫ · ೧೧ ವರ್ಷಗಳ ಹಿಂದೆ
ನಮಸ್ಕಾರ ವೆಂಕಟೇಶ್ ಅವರೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು! ಮೀನಾ
kavinagaraj ಮೇ ೦೯, ೨೦೧೫ · ೧೧ ವರ್ಷಗಳ ಹಿಂದೆ
ನಮ್ಮಲ್ಲಿ ಮಾಡುತ್ತಿರುತ್ತಾರೆ. ರುಚಿಯಾಗಿರುತ್ತದೆ.
ಡಾ: ಮೀನಾ ಸುಬ್ಬರಾವ್ ಮೇ ೧೨, ೨೦೧೫ · ೧೧ ವರ್ಷಗಳ ಹಿಂದೆ
ನಾಗರಾಜ್ ಅವರೆ,
ಧನ್ಯವಾದಗಳು!
ಸುಮ ನಾಡಿಗ್ ಜುಲೈ ೦೯, ೨೦೧೫ · ೧೧ ವರ್ಷಗಳ ಹಿಂದೆ
‍ನನ್ನ ಇಷ್ಟವಾದ ಬಜ್ಜಿ ಇದು. ಅಮ್ಮ ಮಾಡುತ್ತಿದ್ದುದ್ದು ನೆನಪಾಯ್ತು..

ಪುಸ್ತಕ ಸಂಪದ

ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.

ಎಲ್ಲ ಪುಸ್ತಕಗಳು →
ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)
ಸೆಟ್
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)

೪೬ ಪುಸ್ತಕಗಳ ಸೆಟ್

₹3,680.00
ಔಷಧೀಯ ಸಸ್ಯ ಸಂಪತ್ತು
WhatsApp X (Twitter) Telegram

ಔಷಧೀಯ ಸಸ್ಯ ಸಂಪತ್ತು

ಪಿ. ಎಸ್. ವೆಂಕಟರಾಮ ದೈತೋಟ

₹500.00
ಶ್ರೀ ರಾಮಾಯಣ ದರ್ಶನಂ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಶ್ರೀ ರಾಮಾಯಣ ದರ್ಶನಂ

ಕುವೆಂಪು

₹285.00 ₹300.00
5% ರಿಯಾಯಿತಿ
ಮಲೆಗಳಲ್ಲಿ ಮದುಮಗಳು
4% ರಿಯಾಯಿತಿ
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಮಲೆಗಳಲ್ಲಿ ಮದುಮಗಳು

ರಾಷ್ಟ್ರಕವಿ ಕುವೆಂಪು

₹520.00 ₹540.00
4% ರಿಯಾಯಿತಿ
ಅಪರೋಕ್ಷ
ಹೊಸತು 10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಅಪರೋಕ್ಷ

ಸಹನಾ ವಿಜಯಕುಮಾರ್

₹324.00 ₹360.00
10% ರಿಯಾಯಿತಿ
ಪರ್ವ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಪರ್ವ

ಎಸ್ ಎಲ್ ಭೈರಪ್ಪ

₹821.75 ₹865.00
5% ರಿಯಾಯಿತಿ
ಮಾಗಧ
10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಮಾಗಧ

ಸಹನಾ ವಿಜಯಕುಮಾರ್

₹824.00 ₹915.00
10% ರಿಯಾಯಿತಿ
ಕಶೀರ
10% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕಶೀರ

ಸಹನಾ ವಿಜಯಕುಮಾರ್

₹405.00 ₹450.00
10% ರಿಯಾಯಿತಿ
ಕ್ಷಮೆ
10% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕ್ಷಮೆ

ಸಹನಾ ವಿಜಯಕುಮಾರ್

₹243.00 ₹270.00
10% ರಿಯಾಯಿತಿ

ಈ ಲೇಖನಗಳು ನಿಮಗೆ ಇಷ್ಟವಾಗಬಹುದು

ಅಮ್ಮಾ, ಮಹಾತ್ಯಾಗಿ ಅಮ್ಮಾ

ಅಮ್ಮಾ, ಮಹಾತ್ಯಾಗಿ ಅಮ್ಮಾ

ಡಾ: ಮೀನಾ ಸುಬ್ಬರಾವ್ ಮೇ ೨೦
ಮೀಸಲ್ಸ್!!

ಮೀಸಲ್ಸ್!!

ಡಾ: ಮೀನಾ ಸುಬ್ಬರಾವ್ ಜೂನ್ ೧೯
ಕಡೂರಿನ ದಿನಗಳು - ಚಹರೆಗಳು!

ಕಡೂರಿನ ದಿನಗಳು - ಚಹರೆಗಳು!

ಡಾ: ಮೀನಾ ಸುಬ್ಬರಾವ್ ಮೇ ೨೮
ಕ್ಯಾರೆಟ್ ಜಿಂಜರ್ ಸೂಪ್

ಕ್ಯಾರೆಟ್ ಜಿಂಜರ್ ಸೂಪ್

ವೇದಾವತಿ ಉಡುಪ‌ ನವೆಂ ೦೭
ಮ್ಯಾಂಗೊ ಚೀಸ್ ಕೇಕ್

ಮ್ಯಾಂಗೊ ಚೀಸ್ ಕೇಕ್

ವೀಣಾ ಶಂಕರ್ ಅಕ್ಟೋ ೨೮
ಮ್ಯಾಂಗೊ ಬೈಟ್

ಮ್ಯಾಂಗೊ ಬೈಟ್

ವೀಣಾ ಶಂಕರ್ ಅಕ್ಟೋ ೨೪
Sampada ಸಂಪದ

ಹೊಸ ಚಿಗುರು, ಹಳೆ ಬೇರು

ಅನ್ವೇಷಿಸಿ
  • ಮುಖಪುಟ
  • ಆರ್ಕೈವ್
  • ವರ್ಗಗಳು
  • ಸರಣಿಗಳು
  • ಬರಹಗಾರರು
  • ಹುಡುಕಿ
ವಿಭಾಗಗಳು
  • ಹರಿದಾಸ ಸಂಪದ
  • ಪುಸ್ತಕ ಸೂಚಿ
  • ನಿಘಂಟು
  • ಪಾಡ್‌ಕಾಸ್ಟ್
  • ಅರಳಿಕಟ್ಟೆ
  • ಪುಸ್ತಕ ಸಂಪದ
ಸಂಪದದ ಬಗ್ಗೆ
  • FAQ
  • ಶಿಪ್ಪಿಂಗ್ ಮತ್ತು ವಿತರಣೆ
  • ಗೌಪ್ಯತಾ ನೀತಿ
  • ಆ್ಯಪ್ ಪಡೆಯಿರಿ
  • RSS ಫೀಡ್
ಸಂಪದ ಆ್ಯಪ್ ಪಡೆಯಿರಿ
Download on the App Store Get it on Google Play
© 2026 ಸಂಪದ - Sampada.net
Technology, Support by Saaranga

ಸಂಪದಕ್ಕೆ ಸ್ವಾಗತ

ಒಂದೇ ಕ್ಲಿಕ್‌ನಲ್ಲಿ ಲಾಗಿನ್ ಆಗಿ

Google ಮೂಲಕ ಮುಂದುವರಿಯಿರಿ Apple ಮೂಲಕ ಮುಂದುವರಿಯಿರಿ

ಹೊಸಬರೇ? Google ಅಥವಾ Apple ಮೂಲಕ ಮುಂದುವರಿದರೆ ನಿಮ್ಮ ಸಂಪದ ಖಾತೆ ತಾನಾಗಿ ಸಿದ್ಧವಾಗುತ್ತದೆ — ಪಾಸ್‌ವರ್ಡ್ ಬೇಕಿಲ್ಲ.

ಅಥವಾ
ಪಾಸ್‌ವರ್ಡ್ ಮರೆತಿರಾ?
ಇಮೇಲ್ ಮೂಲಕ ಹೊಸ ಖಾತೆ ಬೇಕೆ? ನೋಂದಾಯಿಸಿ

ನಿಮ್ಮ ಭಾಷೆ ಆಯ್ಕೆಮಾಡಿ Choose your language

ಸಂಪದದ ಮೆನುಗಳು ಮತ್ತು ಬಟನ್‌ಗಳು ಯಾವ ಭಾಷೆಯಲ್ಲಿರಬೇಕು? Which language should Sampada's menus and buttons use?

ಕನ್ನಡ ಮೆನು, ಬಟನ್‌ಗಳು ಕನ್ನಡದಲ್ಲಿ English Menus and buttons in English

ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್‌ನಿಂದ ಯಾವಾಗ ಬೇಕಾದರೂ ಬದಲಿಸಬಹುದು. Articles and books stay in their original language. Change this any time with the ಕನ್ನಡ | English switch at the top of the page.

ಕಾರ್ಟ್

ಒಟ್ಟು ₹
🎉 ಒಟ್ಟು ಉಳಿತಾಯ: ₹

ಶಿಪ್ಪಿಂಗ್ ವೆಚ್ಚ ಚೆಕ್‌ಔಟ್‌ನಲ್ಲಿ ಸೇರಿದೆ.

ಖರೀದಿಸಲು ಮುಂದುವರಿಯಿರಿ

ಖಾತೆ ಅಗತ್ಯವಿಲ್ಲ — ಅತಿಥಿಯಾಗಿ ಖರೀದಿಸಬಹುದು. ಈಗಾಗಲೇ ಖಾತೆ ಇದೆಯೇ? ಸೈನ್ ಇನ್