ಮೆಲ್ಲಮೆಲ್ಲಗೆ
ಹತ್ತು ಹಿಮಾಲಯವ
ಪುಟ್ಟ ಹುಳುವೆ
ಬುದ್ದಂ ಶರಣಂ
ಕಳೆದ ಕಾಲನಿಗೆ
ವಿದಾಯಗಳು
ಮೃದುವಾಗಿ ಮು
ಟ್ಟಿದರೂ ಚುಚ್ಚುತಿದೆ
ಹೂ ಮುಳ್ಳಿನಂತೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮೆಲ್ಲಮೆಲ್ಲಗೆ
ಹತ್ತು ಹಿಮಾಲಯವ
ಪುಟ್ಟ ಹುಳುವೆ
ಬುದ್ದಂ ಶರಣಂ
ಕಳೆದ ಕಾಲನಿಗೆ
ವಿದಾಯಗಳು
ಮೃದುವಾಗಿ ಮು
ಟ್ಟಿದರೂ ಚುಚ್ಚುತಿದೆ
ಹೂ ಮುಳ್ಳಿನಂತೆ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)
ಕೊಬಾಯಸ್ಕಿ ಇಸ್ಸಾ ಹಾಯಕುಗಳನ್ನು ಬಹಳ ಚೆನ್ನಾಗಿ ಭಾಷಾಂತರಿಸಿದ್ದೀರಿ, ಕಿರಿದಾದ ಸಾಲುಗಳಲ್ಲಿ ಹಿರಿದರ್ಥಗಳು ಇವೆ, ಸಮರ್ಥ ಅನುವಾದ ದನ್ಯವಾದಗಳು.