ಗಾಳಿ ಮತ್ತು ಜೊತೆ ಸೇರಿದಾಗ

"ಸಿಡಿಲಾಗಿ" ಮಳೆ ಸುರಿಯಲಿ

ಗಾಳಿ ಮತ್ತು ಮಳೆ ಜೊತೆ ಸೇರಿದಾಗ

ಮಳೆಗೆ ರೆಕ್ಕೆ ಬ೦ದ೦ತೆ

ರಭಸಕ್ಕೆ- ತರುಗಳು

ಧರೆಗುರುಳುವವು,

ಕೈಯಲ್ಲಿದ್ದ ಛತ್ರಿಗಳು ಹಾರುವವು

ಮನೆಯ ಮೇಲಿರುವ ಬಟ್ಟೆಯೂ ಹಾರುವುದು

ಮಳೆಹನಿಯು ಬೊಗಸೆಯಾಗು-

ಸುರಿವುದು!

 

ಗಾಳಿ ಮತ್ತು ಮಳೆ ಜೊತೆ ಸೇರಿದಾಗ

ಚಿತ್ರ: ಅ೦ತರ್ ಜಾಲ