ಮನಸೆಳೆಯುವ ಶ್ರೀಯಳ ಒಂದು ಚಿಕ್ಕ ಫೋಟೋ ಹಾಕಿಕೊಂಡೊಡನೆ, ಯಪ್ಪಾ, ಯಪ್ಪಾ, ಹೆಂಗೆಂಗೋ ಆಡುವ ನಮ್ಮ ಸಂಪದದ ಹುಡುಗರು ಇದನ್ನು ನೋಡಿ ಯಾವ ಪ್ರತಿಕ್ರಿಯೆ ನೀಡುತ್ತಾರೋ ನೋಡುವ ಹಂಬಲ. ಇದು ಸಂಪದದ ನಿಯಮಗಳನ್ನು ಉಲ್ಲಂಘಿಸಿದ್ದರೆ, hpnಅವರೆ ದಯವಿಟ್ಟು ಮನ್ನಿಸಿ, ಅಳಿಸಿ ಹಾಕಿ ;-) ಮತ್ತೆ, ಮಡಿವಂತರಿಗೆ ವಿಶೇಷವಾಗಿ, based on ಅವರ ಪ್ರತಿಕ್ರಿಯೆ, ಆಮೇಲೆ ಕ್ಷಮೆ ಕೋರಬೇಕಾಗುತ್ತೆ ಅಂತಾನೂ ಗೊತ್ತು :-) ಆದರೆ, ನನ್ನಲ್ಲಿರುವ ಮಂಗ ಬುದ್ಧಿಗೆ ಗಂಭೀರ ವಿಷಯಗಳಿಂದ ಒಂದು ಸಣ್ಣ ಬ್ರೇಕ್ ಬೇಕೂಂತ ಅನ್ನಿಸ್ತಾ ಇದೆ.
http://specials.rediff.com/movies/2008/jun/04sli1.htm
ಪ್ರತಿಕ್ರಿಯೆ (5)