ಓದುವವರಿಗೆ ನಮಸ್ಕಾರ,

ನಾನು ಸಂಪದಕ್ಕೆ join ಆಗಿ ಬಹಳ ದಿನಗಳಾಯಿತು. ಆದ್ರೆ, ವೆಬ್ ಪೇಜ್ ನಲ್ಲಿ type ಮಾಡಕ್ಕೆ ಆಗ್ದೆ, ಇಷ್ತು ದಿನ ಕಾಯಬೇಕಾಯ್ತು.

ಆದ್ರು, ಕನ್ನಡದಲ್ಲಿ ಬ್ಲಾಗ್ ಬರೆಯಕ್ಕೆ ತುಂಬ ಸಂತೋಷ ಆಗ್ತಾ ಇದೆ.

ನಾನು ಬೆಂಗಳೂರಿನವನು. ಬರಹ software ನ, ತುಂಬಾ ಮೊದಲಿಂದಾನೂ ಉಪಯೋಗಿಸಿದ್ದೇನೆ.

ಒಂದೆರಡು ಇನ್ಫರ್ಮೇಷನ್ ಕೊಟ್ಟು bye ಹೇಳ್ತೀನಿ.

ಕನ್ನಡ ವಿಜಯ ಕರ್ನಾಟಕ ಓದಲು ಈ ಲಿಂಕ್ ಗೆ ಹೋಗಿ: http://vijaykarnatakaepaper.com/login.php

ಕನ್ನಡ dictionary ನೋಡಲು ಇಲ್ಲಿಗೆ ಹೋಗಿ: http://www.kannadakasturi.com/

ಮತ್ತೆ ಸಿಗೋಣ.