ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚಕ್ರವರ್ತಿ
ಚ

ಚಕ್ರವರ್ತಿ

Chakravarthi

೯ ಲೇಖನಗಳು ೪,೩೭೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಿರ್ಲಿಪ್ತ

ಸೆಪ್ಟೆಂ ೨೭ ಲೇಖನ ೫೪ ವೀಕ್ಷಣೆ

ಸಂಜೆ ನಾಲ್ಕರ ಹೊತ್ತು ಅಮ್ಮ ಬಿಸಿ ಬಿಸಿ ಕಾಫಿಮಾಡಿ ಅಡುಗೆ ಕೋಣೆಯಿಂದ ಕಿರಣನನ್ನು ಕೂಗುತ್ತಾರೆ. ಮನೆಯ ಜಗುಲಿಯ ಮೇಲೆ ಕುಳಿತ್ತಿದ್ದ ಕಿರಣ ಮನೆ ಎದುರುಗಡೆಬೇಲಿಗೆ ಸರಿಯಾಗಿ ಇರುವ ಉಣಗೊಲಿನ ಮಧ್ಯದಿಂದ ಮಣ್ಣಿನ ರಸ್ತೆಯನ್ನು ದಿಟ್ಟಿಸುತ್ತ ಕುಳಿತಿದ...

ಜ್ವರ ಬಂದಾಗ ಅಮ್ಮ ನೆನಪಾಗುತ್ತಾರೆ.

ಸೆಪ್ಟೆಂ ೨೦ ಲೇಖನ ೫೬ ವೀಕ್ಷಣೆ

[quote] ಥುತ್ತೀರಿ ಈ ಬ್ಯಾಚುಲರ್ ಲೈಫ್ ಯಾರಿಗೂ ಬೇಡ ಕಣ್ರೀ! ಇಂಥದೊಂದು ಸಣ್ಣ ಉದ್ಘಾರ ನನ್ನ ಬಾಯಿಂದ ಹೊರ ಬೀಳಬೇಕಾದರೆ ಮೂರು ದಿನ ಬೇಕಾಗಿತ್ತು. ಮೊನ್ನೆ ಮೊನ್ನೆ ತಾನೇ ಮೂರು ದಿನಗಳ ಹಿಂದೆ ಬೆಂಗಳೂರಲ್ಲಿ ಮಳೆ ಬಿತ್ತಲ್ಲ ಸ್ವಾಮಿ ಆ ಮಳೆಯಲ್ಲಿ...

ತೀರದ‌ ಕನಸು

ಸೆಪ್ಟೆಂ ೧೧ ಲೇಖನ ೭೪ ವೀಕ್ಷಣೆ

ಹೀಗೊಂದು ಕಲ್ಪನೆ...... ಅರಬ್ಬಿ ಸಮುದ್ರ ನಮ್ಮ ಒಲವಿನ ಕಡಲು, ಯಾಕೆ ಸಮುದ್ರ‌ ನಮಗೆ ಅಷ್ಟು ಆಪ್ತ‌ ಎನ್ನುವುದಕ್ಕೆ ಕಾರಣವಿದೆ, ನಾವು ಚಿಕ್ಕವರಿದ್ದಾಗ ಸಾಯಂಕಾಲ ಶಾಲೆ ಬಿಟ್ಟ ನಂತರ ಸಮುದ್ರ ತೀರದಂತೆ ಸಾಗಿ ಮನೆಯ ಹಾದಿ ಹಿಡಿಯಬೇಕಿತ್ತು. ಆ ಸಮಯದಲ...

ಆ ಕ್ಷಣವ‌ ನೆನೆದು

ಸೆಪ್ಟೆಂ ೦೮ ಕವನ ೫೭೭ ವೀಕ್ಷಣೆ

ಕಳೆದು ಹೋದ ದಿನವ‌ ನೆನೆದು ಪರಿತಪಿಯುವೇ ಏಕೆ, ಇರುವ ದಿನಗಳ ನೆನೆದು ನೀ ಖುಷಿಪಡು ಮನವೇ. ಹರಿದ ಅರಿವೆಯಿಂದ‌ ಮಾನ ಉಳಿದಿತೇ, ಬಿರುವ ಬೆಂಕಿ ಬಿಸಿಲಿನಲ್ಲಿ ಬರಿಗಾಲಲಿ ನಡೆಯಲಾದಿತೇ. ಮನದ ಕೋಪ ದ್ವಿಗುಣಗೊಂಡು ಸುಡುವ ಬೆಂಕಿಯಾಯಿತು. ತಂಗಾಳಿಯೊಂದು...

ಬಂಧ‌

ಸೆಪ್ಟೆಂ ೦೨ ಕವನ ೬೦೮ ವೀಕ್ಷಣೆ

ಮದುವೆಯೆನ್ನುವುದು ಎರಡು ಅಪರಿಚಿತ‌ ಹೃದಯಗಳ ನಡುವೆ ಹೊಸೆಯುವ‌ ಸಂಬಂಧ‌. ಪ್ರೀತಿಯೆನ್ನುವುದು ಎರಡು ಪರಿಚಿತ‌ ಮನಸುಗಳ ನಡುವೆ ಹೊಸೆಯುವ‌ ಅನುಬಂಧ‌.

ಹೂ ‍ಹೃದಯ

ಸೆಪ್ಟೆಂ ೦೨ ಕವನ ೬೩೦ ವೀಕ್ಷಣೆ

ಹೃದಯ ಹೂವಂತೆ ಜಾರಿತು ಮನದ ಕೊಳದಿ ರೆಕ್ಕೆ ಬಿಚ್ಚಿ ಹಾರಿತು ಮನ‌ ಬಾನ ಅಂಗಳದಿ, ಕಟ್ಟುವ ನಾವು ಹೊಸ ಕನಸೊಂದನು ಈ ನಮ್ಮ ಪ್ರೀತಿಗಾಗಿ, ಕಟ್ಟುವ ನಾವು ಹೊಸ ಗೂಡೊಂದನು ನಾವಿಬ್ಬರು ಜೊತೆಯಾಗಿ, ನಿನ್ನೀ ಕನಸು ಹೆಣೆಯುವ ಸೂತ್ರಕೆ ಮೆಚ್ಚಿದೆ ನಾನು, ನೀ...

ಪರಿತ್ಯಕ್ತ‌

ಆಗಸ್ಟ್ ೨೭ ಕವನ ೭೬೯ ವೀಕ್ಷಣೆ

ಭಯವಾಗುತ್ತಿದೆ, ಮನದಲ್ಲೇನೊ ತಳಮಳ‌ ದುಗುಡ , ಹೊರಗಿನ ವಿಮಶಽಕ ಜಗತ್ತಿಗೆ ಹೇಳಲಾಗದ ಚಿಂತೆಯೊಂದು ಕಾಡುತ್ತಿದೆ. ತಾಯಿಯ ಉದರದಿಂದ ಹೊರಬರಬಾರದೆಂದು ಭೂೃಣದ ಹಠ, ಹೊರಗಿನ ಸವಾಲುಗಳು, ನಾಳೆಯ ಕಷ್ಟಗಳ ನೆನೆದು ಇಂದು ದುಃಖ ಪಡುತ್ತಿದೆ ಮನಸ್ಸು, ಕಷ್ಟಗ...

ವಿದಾಯ‌

ಆಗಸ್ಟ್ ೨೩ ಕವನ ೬೫೫ ವೀಕ್ಷಣೆ

ವಿದಾಯ‌ ಹೇಳು ಮನವೇ ಇನ್ನೊಂದು ಬದುಕು ಆರಿಸುವ‌ ಕಾತರ || ವಿಶೇಷವು ಲವಲೇಶವು ಇರದ ಈ ಭುವಿಯಲಿ ಮತ್ತೇಕೆ ಭಯ‌ ಪಡುವೆ ಓ ಮೌನಿಗ‌ ವಿದಾಯ‌ ಹೇಳು ಮನವೇ || ಸರಿ ದೂರ‌ ನಡೆದು ಮಧ್ಯ‌ ಇಲ್ಲೇಕೆ ನಿಂತೆ ನೀ ದಣಿವಾರಿಸಿಕೊ ಓ ಅಲೆಮಾರಿಗ‌ ವಿದಾಯ‌ ಹೇಳು ಮ...

ವಿಮೆ

ಆಗಸ್ಟ್ ೨೧ ಕವನ ೯೫೪ ವೀಕ್ಷಣೆ

ಪದೇ ಪದೇ ಕಾಡುವ ಮಾತಿಗೆ ಪದೇ ಪದೇ ಕಾಡುವ ನೋಟಕೆ, ತಿರುಗಿ ತಿರುಗಿ ಕಾಣುವ ಸಣ್ಣ ನೆಪಕ್ಕೆ ಮತ್ತೆ ನೆನಪಾದಳು ಅವಳು, ನೆನಪಾದಳವ‌ಳು ಮಲ್ಲೆ ಜಡೆಯ‌ ಕ್ರಷ್ಣ‌ ಸುಂದರಿ, ಬಟ್ಟಲು ಕಂಗಳ ಚೆಲುವೆ ದಾಳಿಂಬೆಯ ದಂತದ ಮುಗುಳು ನಗೆಯೊಂದಿಗೆ , ಸ್ವಾಗತಿಸಿದಳ...