ಪರದೇಶದಿಂದ
ಮನ ಇಲ್ಲಿ ನಿಲ್ಲದ್ಯಾಕ ನಾ ಒಲ್ಲೆ ಇಲ್ಲಿ ಇರಲಾಕ! ನನ್ನ ಮನಿ ಅಲ್ಲೆದ, ನನ್ನ ತನದ ಬಳಗದ ಮತ್ತ ಅವರೊಳಗ ಬಗೆ ಹರಿಯದ ಜಗಳದ. ಬೀಸಿ ಬರುವ ಗಾಳಿಯೊಳಗ, ತೆಂಗು, ಮಾವು, ಬಾಳೆ, ಅಡಿಕೆ, ಪೇರಲಗಳ ಉಸಿರದ. ಕೆರೆಯ ಸುತ್ತಲ ಗಿಡದ ಕೆಳಗೆ ನೆರಳಿನ್ಯಾಗ, ಬಾಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sarojini.angadi
ಮನ ಇಲ್ಲಿ ನಿಲ್ಲದ್ಯಾಕ ನಾ ಒಲ್ಲೆ ಇಲ್ಲಿ ಇರಲಾಕ! ನನ್ನ ಮನಿ ಅಲ್ಲೆದ, ನನ್ನ ತನದ ಬಳಗದ ಮತ್ತ ಅವರೊಳಗ ಬಗೆ ಹರಿಯದ ಜಗಳದ. ಬೀಸಿ ಬರುವ ಗಾಳಿಯೊಳಗ, ತೆಂಗು, ಮಾವು, ಬಾಳೆ, ಅಡಿಕೆ, ಪೇರಲಗಳ ಉಸಿರದ. ಕೆರೆಯ ಸುತ್ತಲ ಗಿಡದ ಕೆಳಗೆ ನೆರಳಿನ್ಯಾಗ, ಬಾಲ...
ಒಂದೇ ಹೆಜ್ಜೆ ಮುಂದೆ ಹಾಕಿದರೆ ಅದು ಬಿಡದೆ ತಾ ಹಿಂದೊಗೆವುದು ಹೇಗೆ ಅತ್ತ ಇತ್ತ ಎಳೆವ ಇದನು ಕಟ್ಟಿಹಾಕಿ ಹಾ! ಗೆದ್ದೇ ಅಂತ ಬೀಗಿ ಮುಂದೆ ನಡೆದರೆ ಕಟ್ಟು ಬಿಚ್ಚಿ, ಯಟ್ಟಿ ತಾ ಸಾಗಿದೆ ಹೇಗೆ ಮತ್ತೆ ಹಿಡಿದು ಹೊಡೆದು ಕುಕ್ಕುರ ಬಡಿ ಅಂತ ತಾಕೀತು ಮಾಡ...
ಗುಂಡು ಮಾರಿಗೆ ನೇರ ಮುಗ್ಯಾಕ ಮತ್ತದಕ ಮೂಗುತಿಯಾಕ ಹೊಳಪು ಕಂಗಳಿಗೆ ಕಪ್ಪು ಕಾಡಿಗಿಯಾಕ ಕಣ್ಣಂಚಿನ್ಯಾಗ ಭಾವಗಳ ಮಿಂಚ್ಯಾಕ ನೀಳ ಕೂದಲಿಗೆ ನಡುವೆ ಬೈತಲೆಯಾಕ ಮುಡಿಯೊಳಗೆ ಮಲ್ಲಿಗೆಯ ಮಾಲ್ಯಾಕ ಕೊರಳಾಗ ಮುತ್ತಿನ ಸರ ತುಟಿಯಾಗ ನಗೆಯ ಆಗರ ಯಾಕೆ ಈ ಶೃಂಗ...
ಚೈತ್ರನಾಗಮನದ ಸುಳಿವು ತೋರುತಿರೆ ತರು-ಲತಾದಿಗಳು ಮೈ-ಪುಳಕಗೊಂಡಿವೆ ಗೆಲುವು ತೋರಿವೆ ಸಿಂಗರಿಸಿ ಕೊಂಡಿವೆ ಮುಗುಳು ನಕ್ಕಿವೆ ನಸು-ಬಾಗಿ ತುಸು-ಓರೆಯಾಗಿವೆ.. ಹುದುಗಿದೆದೆಯ-ಭಾವವು ಸೂರೆಗೊಂಡಿದೆ-ಗಾನವು ಆಹಾ! ಚೆಲವು ಪರಿಸರವು... ಹೇಳಲಾಗದ ಆಹ್ಲಾದ...
ಹೊನ್ನ ಕಿರಣದಿ ಮಿಂದು ತಂಪಾದ ಗಾಳಿಯನು ಸವಿದು ನೆನಹು ಮನದಾಗ ಅರಳಿ ಪ್ರೀತಿ ಎದೆಯಾಗ ತುಂಬಿ ನೀ ನಡೆವಾಗ ನುಡಿವಾಗ ನಗುವಾಗ ಅಳುವಾಗ ಜೇನು ಹನಿ ತೊಟ್ಟಿಕ್ಕಿ ಬಾಳ ಕೊಡ ತುಂಬಿ ಉಕ್ಕಿ.. ಕಂದ ನೀ ಬಂದೆ ಬಾಳಲ್ಲಿ ಮುಂಜಾನೆ ರವಿಕಿರಣದಂತೆ!!
ಮನೆ ಖಾಲಿಯಾಗಿ ಮನ ಬರಿದಾಗಿ ನಾ ಕುಳಿತಾಗ ಗಳಿಗೆ ಎಣಿಸಿ ಪವನ ವಾಹನವೇರಿ ನೀ ಬಂದೆ ನೆನಪಾಗಿ ಅರಿದೆ ಆಸರೆಯಾಗಿ ಕತ್ತಲಲಿ ಬೆಳಕಾಗಿ ಬೆಂದವಗೆ ನೆಳಲಾಗಿ ಹೃದಯ ತುಂಬುತ ಬಂದೆ ದಾರಿ ತೋರುತ ನಿಂದೆ ದೂರ ವಿನಿತಿಂದು ದಾಹ ಅರಿತಿಂತು ಬಳಿಯೆ ಬಂದಿರುವೆ ನ...
ಬೇಕೆಂಬ ಆಸೆ ಬೆಂಬತ್ತಿ ಬೆನ್ನೇರಿ ಹಗಲು ಕೆಲಸದಲಿ ನಿದ್ದೆ ಕನಸಿನಲಿ ಶ್ವಾಸ ನಿಶ್ವಾಸದಲಿ ರಕ್ತದಲಿ ಒಂದಾಗಿ ಬೆರೆತ ಫಲವಾಗಿ ಕಪ್ಪು ಬಿಳುಪಾಗಿ ಬೆಳಕು ಮಬ್ಬಾಗಿ ಸುಕ್ಕು ಪಕ್ಕಾಗಿ ಬೆನ್ನು ತಾ ಬಾಗಿ ಆದರೂ, ಆಳ ಕಂದರದ ತಾಳವು ಸಿಕ್ಕಿಲ್ಲ
ಹೊಸತು ಗಾಳಿ ಹರುಷದಿಂದ ಚಿಗುತಲಿರುವ ಎಲೆಗಳಂದ ಬಿಡದೆ ಅವನು ಕುಲುಕುತ ಹೊಸ ವರುಷಕೆ ಸ್ವಾಗತ ನೀಲ ಆಳ ನಿಚ್ಚಳ ನಭದ ಎದೆಯ ಮುಚ್ಚಳ ತೆರೆದಿತು ಅಗೋ ಧರಣಿಗೆ ಚೆಲುವ ರಾಣಿ ವಸಂತಕೆ ಹಕ್ಕಿ ಗಾನ ಸತತವಾಗೆ ಸಂತಸ ತಾ ಎಲ್ಲೆಡೆ ಮಧುರ ಭಾವ ಹೊಮ್ಮಿದೆ ಪ್ರಕ...
ಹಲವು ದಿನಗಳಿಂದ ಒಂದು ಮಾತು ತಿಳಿಯಬೇಕೆಂದು ಪರಿ ಪರಿಯಲಿ ತವಕಿದೆನೆಂದು ಕಳೆದು ಹೋದ ದಿನಗಳೆಂತು ಕಳೆದೆ ನಾನವನು ಎಂತು ವ್ಯರ್ಥವೆಷ್ಟು ಅರ್ಥವೆಷ್ಟು ಎಣಿಸಲೆಂತು ಅಗೆದಗೆಡು ನೆನೆ ನೆನೆದು ಲೆಕ್ಕ ಹಾಕಿ ಟೆಲಿ ಕೆರೆ ಕೆರೆದು ಕಿತ್ತು ಹಾಕಿ ಬರೀ ಎರೆ...