ನೀವು ಸಂಪೂರ್ಣವಾಗಿ ನಮ್ಮಂತೇ ಆಗುತ್ತೀದ್ದೀರಿ - ಪಾಕಿಸ್ತಾನದ ಉರ್ದು ಕವಿಯತ್ತಿ ಫಾಹ್ಮಿದಾ ರಿಯಾಜ್
ನೀವು ಸಂಪೂರ್ಣವಾಗಿ ನಮ್ಮಂತೇ ಆಗುತ್ತೀದ್ದೀರಿ ಸಹೋದರರೇ, ಇಲ್ಲಿಯವರೆಗೆ ಎಲ್ಲಿ ಮರೆಯಾಗಿದ್ದೀರಿ? ನಾವು ಶತಮಾನದಿಂದ ಸಹಿಸಿಕೊಂಡ ಅದೇ ಮೂರ್ಖತನ, ಅದೇ ಅಂಧಕಾರ ನಿಮ್ಮ ಬಾಗಿಲಿಗೂ ತಲುಪಿದೆ ! ಅರೇ ಧನ್ಯವಾದಗಳು, ತುಂಬಾ ಧನ್ಯವಾದಗಳು ಧರ್ಮದ ಭೂತವು...