ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕಲ್ಪನ
ಕ

ಕಲ್ಪನ

kalpana

೪೪ ಲೇಖನಗಳು ೧,೫೫,೯೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಈ ಬದುಕಿನ ಗುರಿ

ಏಪ್ರಿಲ್ ೦೫ ಬ್ಲಾಗ್ ೬,೮೯೬ ವೀಕ್ಷಣೆ

ಸಂದೀಪನ ಬಗ್ಗೆ ಓದಿದಾಗ ಆತನ ತಂದೆತಾಯಿಯ ಬಗ್ಗೆ ಮರುಕವೆನ್ನಿಸಿದರೂ ಆತನ ಬಗ್ಗೆ ಆಹಾ! ಎಂತಹ ಅದೃಷ್ಟವಂತ ಎನ್ನಿಸಿತು. ಚಿಕ್ಕಂದಿನಲ್ಲೆ ಸೈನಿಕನಾಗಬೇಕೇಂಬ ಧ್ಯೇಯ, ದೇಶಕ್ಕಾಗಿ ಸಾಯಬೇಕೆಂಬ ಗುರಿ, ಇವನ್ನು ನೋಡಿದರೆ ಆತ ನಿಜಕ್ಕೂ ಬದುಕಿನ ಪ್ರತಿ ಕ್...

ವಿಶ್ವಮಾನವರ್ಯಾರು?

ಮಾರ್ಚ್ ೩೧ ಬ್ಲಾಗ್ ೩,೫೩೮ ವೀಕ್ಷಣೆ

ಕನ್ನಡದಲ್ಲಿ ಮಾತಾಡಿ, ಪರಭಾಷಿಗರನ್ನು ಕನ್ನಡ ಕಲಿಯುವಂತೆ ಒತ್ತಾಯಿಸಿ, ಕನ್ನಡಾಭಿಮಾನಿಯಾಗಿ ಅಂತೆಲ್ಲ ಇಲ್ಲಿ ಜನ ಅಂತಾರೆ. ಕನ್ನಡದ ಹುಡುಗಿ ಹಿಂದಿಯಲ್ಲಿ ಹಾಡಿದ್ರೆ ನಾವ್ಯಾಕೆ ಓಟು ಹಾಕ್ಬೇಕು ಅಂತ್ಲೂ ಕೇಳ್ತಾರೆ. ಕನ್ನಡದಲ್ಲೇ ರಾಷ್ಟ್ರಗೀತೆ ಇರಬ...

ವಾರಾಂತ್ಯದ ಸಾಧನೆ

ಮಾರ್ಚ್ ೨೪ ಬ್ಲಾಗ್ ೪,೫೦೨ ವೀಕ್ಷಣೆ

ಈ ಪುಸ್ತಕದ ಕಪಾಟು ಮಾಡಲು ಹಿಡಿಸಿದ ಸಮಯ ಕೇವಲ ಎರಡು ತಾಸು. ಏಕೆಂದರೆ ಮರದ ಹಲಗೆಗಳು ರೆಡಿಮೇಡ್ ಬಂದಿದ್ದವು. ಅವನ್ನು ಸರಿಯಾಗಿ ಸ್ಕ್ರೂ ಮಾಡಿ ಜೋಡಿಸುವುದಷ್ಟೆ ನನ್ನ ಕೆಲಸ. ಆದರೂ ಏನೋ ದೊಡ್ಡ ಸಾಧನೆ ಮಾಡಿದ ಅನುಭವ :-)

ಪಾಪ!

ಮಾರ್ಚ್ ೧೬ ಬ್ಲಾಗ್ ೨,೪೪೮ ವೀಕ್ಷಣೆ

ಹೂವಿನ ಭಾರಕ್ಕೆ ಕುಸಿದಿರುವ ಸ್ವಾಮಿಗಳು! ವರ್ತೂರು ಕಾಲೇಜಿನ ಶಿಷ್ಯರು ಗುರುವಂದನೆ ಮಾಡಿದ ರೀತಿಯಿದಂತೆ. ಬೇರೆ ಯಾವದೇ ರೀತಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿರಲಿಲ್ಲವೆ? ಚಿತ್ರ ಕೃಪೆ - ಡೆಕ್ಕನ್ ಹೆರಾಲ್ಡ್ ಪತ್ರಿಕೆ

ಒಬಾಮಾ, ಬಹು ಪರಾಕ್!

ಜನ ೨೦ ಬ್ಲಾಗ್ ೪,೩೨೫ ವೀಕ್ಷಣೆ

ಕೊನೆಗೂ, ಶಾಂತಿಯ ಹಾದಿಯಲ್ಲಿ ಅಮೇರಿಕವನ್ನು ಕರೆದೊಯ್ಯುವುದಾಗಿ ಭಾಷೆ ನೀಡಿರುವ ಒಬಾಮಾ ಇಂದು ಅಧ್ಯಕ್ಷರ ಪದವಿ ಸ್ವೀಕರಿಸಿದ. ಎಂತಹ ಕಸುವಿತ್ತು ಆತನ ಭಾಷಣದಲ್ಲಿ! ಆತನ ಆತ್ಮವಿಶ್ವಾಸ ನೋಡಿ ಒಳ್ಳೆಯ ದಿನಗಳು ಬರಲಿವೆ ಎನ್ನುವ ಆಶಯ ಮನದಲ್ಲಿ ಪುಟಿಯಿ...

ಹೊಸ ವರ್ಷದ ಕಲ್ಪನೆಗಳು

ಡಿಸೆಂ ೩೧ ಬ್ಲಾಗ್ ೨,೬೯೧ ವೀಕ್ಷಣೆ

ಮೊದಲಿಗೆ, ಸಂಪದಿಗರೆಲ್ಲರಿಗೂ ಹೊಸ ವರ್ಷಕ್ಕೆ ಶುಭ ಹಾರೈಕೆಗಳು. ಇನ್ನು ಪಾರ್ಟಿಗೆ ಹೋಗುವ ಮುಂಚೆ, ನನ್ನ ಹೊಸ ವರ್ಷದ ರೆಸೊಲೂಷನ್ಸ್ಗಳನ್ನು ಅವಸವಸರವಾಗಿ ಇಲ್ಲಿ ಹೊರ ಚೆಲ್ಲುತ್ತಿರುವ ಅರ್ಥ ಇಷ್ಟೆ. ನಾಳೆ, ನಶೆ ಇಳಿದು, ಹ್ಯಾಂಗೋವರ್ ಇದ್ದಾಗ ಇದನ್...

ಭಾರತದಲ್ಲಿ ಜಾತ್ಯತೀತನಾಗಿರೋದು ಹೇಗೆ?

ಡಿಸೆಂ ೩೧ ಬ್ಲಾಗ್ ೨,೧೨೮ ವೀಕ್ಷಣೆ

ಇಲ್ಲಿ ಅಮೇರಿಕದಲ್ಲಿ ನಾನು ಯಾವ ಜಾತಿಯೆಂದು ಕೇಳುವವರು ವಿರಳ. ನಾನು ಯಾವುದೇ ಹಬ್ಬ ಆಚರಿಸದೆ, ಯಾವುದೇ ಸಂಪ್ರದಾಯಕ್ಕೆ ಒಳಗಾಗದೆ ನನ್ನ ಇಡೀ ಜೀವಮಾನ ಇಲ್ಲಿ ಕಳೆಯಬಲ್ಲೆ. ಹೀಗಾಗಿ ನನಗೆ ಯಾವುದೇ ಜಾತಿಯಿಲ್ಲ ಎಂದು ಹೇಳಿಕೊಳ್ಳುವುದು ಇಲ್ಲಿ ಸುಲಭ....

ಆತ್ಮ ಕಥೆ - ಭಾಗ ೨

ಡಿಸೆಂ ೨೮ ಬ್ಲಾಗ್ ೨,೩೬೮ ವೀಕ್ಷಣೆ

ಇದು ಶಾಮಲರ ಪ್ರತಿಕ್ರಿಯೆಯನ್ನು ಕುರಿತ ಬರಹ. ಅವರ ಅನಿಸಿಕೆ ಹೀಗಿತ್ತು : "ಹುಟ್ಟು ಆಕಸ್ಮಿಕ ಮತ್ತು ಹುಟ್ಟು ಆಕಸ್ಮಿಕ ಎನ್ನಲು ಒಂದು ಸರಳ ಆಧಾರ - ಸಾವಿರಾರು ವೀರ್ಯಕಣಗಳು ಅಂಡಾಶಯದತ್ತ ನುಗ್ಗಿದಾಗ ಯಾವುದೋ ಒಂದು ಫಲಿತವಾಗುವುದು. ಪ್ರಪಂಚದಲ್ಲಿ...

ಆತ್ಮ ಕಥೆ - ಭಾಗ ೧

ಡಿಸೆಂ ೨೭ ಬ್ಲಾಗ್ ೩,೩೯೨ ವೀಕ್ಷಣೆ

ನನ್ನ ಹಿಂದಿನ ಬರಹದ ಪ್ರತಿಕ್ರಿಯೆಗಳಲ್ಲಿ ಕೆಲವು ನನ್ನನ್ನು ಚಿಂತನೆಗೆ ಹಚ್ಚಿದವು. ಅದರ ಫಲವೇ ಈ ಬರಹ. ದೇಹ ಮತ್ತು ಆತ್ಮಗಳ ವಿಷಯದಲ್ಲಿ ಇದು ಕೇವಲ ನನ್ನ ಥಿಯರಿ. ತಪ್ಪೆನಿಸಿದರೆ ಹೆಚ್ಚು ತಿಳಿದವರು ಬೇಕಾದರೆ ಸಂವಾದಿಸಿ, ಸರಿಪಡಿಸಿ.

ನನ್ನ ಕರ್ಮ ?!

ಡಿಸೆಂ ೨೫ ಬ್ಲಾಗ್ ೪,೪೪೩ ವೀಕ್ಷಣೆ

ಮನುಷ್ಯರು ಯಾವ ವರ್ಣ, ಜಾತಿ, ಪಂಗಡದವರಾದರೂ, ಎಲ್ಲರಲ್ಲೂ ಕೆಂಪು ರಕ್ತವೇ ಹರಿವುದು. ಆದ್ದರಿಂದ, ಮನುಷ್ಯರೆಲ್ಲರೂ ಒಂದೆ. ಹೀಗೆ ಈ ನಡುವೆ ಮಾತುಕತೆ.

ಕನಸಿನ ಕನಸು

ಡಿಸೆಂ ೨೩ ಬ್ಲಾಗ್ ೩,೬೮೧ ವೀಕ್ಷಣೆ

ಸಿಗದ ಸುಖದ ಕನಸು, ಸಿಕ್ಕ ಮೇಲೆ ಹೊಸೆಯುವ, ಸುಖಸಿಂಚಿತ ಕನಸುಗಳಿಗಿಂತ, ಸೊಗಸು. ಬೆಚ್ಚಗೆ ಮನದಲ್ಲಿ ಹುದುಗಿರು, ಆಕಾರವ ಪಡೆಯದಿರು, ಎಂದೂ ನನಸಾಗದೆ, ನನ್ನಲ್ಲೇ ಇರು ನನ್ನ, ಕನಸು.