ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೋಹಿತ್.ಎಸ್.ಹೆಚ್.
ರೋಹಿತ್.ಎಸ್.ಹೆಚ್.

ರೋಹಿತ್.ಎಸ್.ಹೆಚ್.

rohithsh007

೧೧ ಲೇಖನಗಳು ೧೧,೫೯೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸೈಕಲ್ ಸವಾರಿ – ಅವಿರತದ ದಾರಿ

ಮಾರ್ಚ್ ೧೮ ಲೇಖನ ೮೫೪ ವೀಕ್ಷಣೆ

ನಾವೆಲ್ಲಾ ಶಾಲಾ ವಿದ್ಯಾರ್ಥಿಗಳಾಗಿದ್ದ ದಿನಗಳಲ್ಲಿ, ಎಲ್ಲರ ಸಾಮಾನ್ಯ ಬಯಕೆ ಎಂದರೆ ಸೈಕಲ್!!! ಅಪ್ಪನ ಜೊತೆ ಬಜಾಜ್ ಸ್ಕೂಟರ್ ನಲ್ಲೋ, ಶಾಲೆಯ ಬಸ್ಸಿನಲ್ಲೋ ಅಥವಾ ದೂರದ ಹಳ್ಳಿಗಳಲ್ಲಾದರೆ ಗೆಳೆಯರ ಜೊತೆ ನಡೆದುಕೊಂಡೋ ಶಾಲೆಗೆ ಬರುತ್ತಿದ್ದರೂ ೬, ೭ನ...

ಬೆಟ್ಟದ ಜೀವವೂ, ಗೋಪಾಲಯ್ಯನೂ

ಅಕ್ಟೋ ೩೦ ಲೇಖನ ೩,೭೬೧ ವೀಕ್ಷಣೆ

ಚಿತ್ರ ಕೃಪೆ: ___LINK_OPEN_href="http://movies.sulekha.com" target="_blank"___movies.sulekha.com ’ಬೆಟ್ಟದ ಜೀವ’ ಸಿನಿಮಾ ನೋಡಿದೆ! ಈ ಕಾದಂಬರಿ ಓದಲು ಶುರುಮಾಡಿದ ದಿನದಿಂದ ನನಗೆ, ಪಂಜ, ಕಾಟುಮೂಲೆ, ಮಲೆನಾಡಿನ ದಟ್ಟ ಕಾಡಿನ ನಡು...

ಈ ಅಲೆವ ಮನಕೆ ನಿನ್ನ ನೆನಪು ಅತಿಯಾಗಿದೆ......!!!

ಜನ ೧೪ ಪುಟ ೯೪ ವೀಕ್ಷಣೆ

ಯಾಕೆಹೀಗಾಗ್ತಿದೆಅಂತನಿಜಕ್ಕೂಗೊತ್ತಾಗ್ತಿಲ್ಲ. ನನಗೇ ಗೊತ್ತಿಲ್ಲದೆ, ಇವತ್ತುತುಂಬಾನೆನಪಾಗ್ತಾಯಿದ್ದೀಯನೀನು. ನಿನ್ನನೆನಪಿನಜೊತೆಗೇ, ನಾವಿಬ್ಬರೂಭೇಟಿಯಾಗ್ತಾಇದ್ದಆಸ್ಕೂಲಿನಹಿಂದಿನಬೀದಿ, ನಿನಗೋಸ್ಕರನಾನುಕಾಯ್ತಿರ್ತಿದ್ದಆಬಸ್ಸ್ಟಾಪ್, ಇಬ್ಬರುಇಷ್ಟ...

ಬೆಳದಿಂಗಳಾಗಿ ಬಾ......!!

ಫೆಬ್ರ ೨೫ ಪುಟ ೬೭ ವೀಕ್ಷಣೆ

ಹಾಯ್ " ಕ್ಯಾಂಟೀನ್ ಚೆಲುವೆ ...." ಹೇಗಿದ್ದೀಯಾ.....??!! ನಿನ್ನನ್ನ ಸರಿಯಾಗಿ ನೋಡಿ ಒಂದು ವಾರ ಆಯಿತು. ಹುಷಾರಾಗಿದ್ದೀ ತಾನೆ...? ಓಹ್ !! ಇದೇನಿದು ’ಕ್ಯಾಂಟೀನ್ ಚೆಲುವೆ’ ಅಂತ ಕರೀತಿದ್ದೀನಿ ಅಂತ ಆಶ್ಚರ್ಯನಾ......!!!!?? ಒಂದೇ ಒಂದು ಸಲ ನ...

ಏನಾದರೂ ಆಗು, ಮೊದಲು ಮಾನವನಾಗು..

ನವೆಂ ೨೬ ಪುಟ ೫೮೨ ವೀಕ್ಷಣೆ

ಏನಾದರೂ ಆಗು, ಮೊದಲು ಮಾನವನಾಗು.. ಬದುಕು ಎಂಬುದು ನಮಗೆಲ್ಲರಿಗೂ ದೊರೆತ ಬೆಲೆ ಕಟ್ಟಲಾಗದ ಅತ್ಯಮೂಲ್ಯ ಕಾಣಿಕೆ. ತಾಳ್ಮೆ, ಪರೋಪಕಾರ, ಸಹಬಾಳ್ವೆ, ದಯೆ, ಕರುಣೆ, ಹೀಗೆ ಮುಂತಾದ ಮೌಲ್ಯಗಳನ್ನು ಈ ಬದುಕಿನಲ್ಲಿ ರೂಢಿಸಿಕೊಳ್ಳುವುದರ ಮೂಲಕ ಈ ಬದುಕನ್ನು...

"ಕಪಿಲೆ "ಪದದ ಅರ್ಥ ಏನು ?

ಅಕ್ಟೋ ೧೬ ಚರ್ಚಾವೇದಿಕೆ ೩,೦೧೭ ವೀಕ್ಷಣೆ

ಕಳೆದ ವಾರವಷ್ಟೆ, ನಾಡ ಹಬ್ಬ ದಸರಾ ವೈಭವವಾಗಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ನಡೆದಿರುವುದು ಎಲ್ಲರಿಗು ತಿಳಿದಿರುವುದೇ ಆಗಿದೆ.

ಮಾಮರವೆಲ್ಲೋ...........ಕೋಗಿಲೆಯೆಲ್ಲೋ.........

ಏಪ್ರಿಲ್ ೧೫ ಪುಟ ೧೬೫ ವೀಕ್ಷಣೆ

ಅಂತು ಇಂತು ವಸಂತಕಾಲ ಈ ಬಾರಿ ಭರ್ಜರಿ ಮಳೆಯೊಂದಿಗೆ ಯಾರೂ ಎಣಿಸದಂತೆ ಪ್ರಾರಂಭವಾಗಿದೆ. ಈಗಾಗಲೆ, ನಾನು ನೋಡಿರುವಂತೆ ರಸ್ತೆಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಒಣ ಎಲೆಗಳನ್ನು ಉದುರಿಸಿ, ವಸಂತಾಗಮನದ ನಿರೀಕ್ಷೆಯಲ್ಲಿ ಬೋಳಾಗಿ ನಿಂತಿದ್ದ

ಮಾಮರವೆಲ್ಲೋ..........!! ಕೋಗಿಲೆಯೆಲ್ಲೋ...........!!!

ಏಪ್ರಿಲ್ ೧೪ ಬ್ಲಾಗ್ ೧,೬೪೧ ವೀಕ್ಷಣೆ

ಅಂತು ಇಂತು ವಸಂತಕಾಲ ಈ ಬಾರಿ ಭರ್ಜರಿ ಮಳೆಯೊಂದಿಗೆ ಯಾರೂ ಎಣಿಸದಂತೆ ಪ್ರಾರಂಭವಾಗಿದೆ. ಈಗಾಗಲೆ, ನಾನು ನೋಡಿರುವಂತೆ ರಸ್ತೆಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಒಣ ಎಲೆಗಳನ್ನು ಉದುರಿಸಿ, ವಸಂತಾಗಮನದ ನಿರೀಕ್ಷೆಯಲ್ಲಿ ಬೋಳಾಗಿ ನಿಂತಿದ್ದ

ಮೊದಲನೆಯದಾಗಿ....

ಫೆಬ್ರ ೨೨ ಬ್ಲಾಗ್ ೧,೨೩೯ ವೀಕ್ಷಣೆ

ಕನ್ನಡದಲ್ಲಿ ಮಾತ್ರವಲ್ಲ, ನನ್ನ ಜೀವನದಲ್ಲೇ ಮೊದಲ ಬ್ಲಾಗ್ ಇದು..!! ಈ ’ಸಂಪದ’ ಕನ್ನಡ ಸಮುದಾಯದ ಉಪಯುಕ್ತತೆ, ವಿಶಾಲತೆ ನೆನೆಸಿಕೊಂಡರೆ ಭಯಂಕರ ಖುಷಿಯಾಗುತ್ತೆ..!! ಕೈಗೆ ಸಿಗುವ ಕನ್ನಡ ಬರಹಗಳನ್ನೆಲ್ಲ ಓದುವ ಅಭ್ಯಾಸವಿದೆ, ಆಗೊಮ್ಮೆ, ಈಗೊಮ್ಮೆ ಮ...

ಅವಳ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ........

ಫೆಬ್ರ ೧೪ ಪುಟ ೮೩ ವೀಕ್ಷಣೆ

” !!!!!!!!................... " ನಾನು ನಿಜಕ್ಕೂ ದಿಗ್ಬ್ರಾಂತನಾಗಿದ್ದೆ. ಗೆಳತಿ ನಿರ್ಮಲ ನನ್ನ ಬಳಿ ಬಂದು, "ಕಾವ್ಯ ನಿನ್ನನ್ನು ಇಷ್ಟಪಡುತ್ತಿದ್ದಾಳೆ, ಪ್ರೀತಿಸುತ್ತಿದ್ದಾಳೆ.." ಎಂದು ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ, ನಂಬಲೂ ಆಗಲಿಲ್ಲ,...

"ಗಾಳಿಪಟ" ಹಾರಿಸಬಹುದು.......!!!

ಜನ ೨೮ ಪುಟ ೯೪ ವೀಕ್ಷಣೆ

"ಗಾಳಿಪಟ" ಚಿತ್ರ ಈ ಮಟ್ಟಕ್ಕೆ ಸುದ್ದಿಯಾಗುತ್ತದೆ ಎಂದು ನಾನು ಖಂಡಿತ ಎಣಿಸಿರಲಿಲ್ಲ. ಯೋಗರಾಜ ಭಟ್ಟರ "ಮುಂಗಾರು ಮಳೆ" ದಾಖಲೆ ನಿರ್ಮಿಸಿದ ಚಿತ್ರವಾದ್ದರಿಂದ, ಅವರ ಮುಂದಿನ ಚಿತ್ರ "ಗಾಳಿಪಟ"ದ ಬಗ್ಗೆ ಕುತೂಹಲವಿದ್ದಿದ್ದು ಸಹಜವೇ.