ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರ್ಷ ಬಿ
ಹ

ಹರ್ಷ ಬಿ

harshab

೨೬ ಲೇಖನಗಳು ೬೪,೨೩೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅಮಲು.......

ಜೂನ್ ೨೬ ಬ್ಲಾಗ್ ೧,೯೬೧ ವೀಕ್ಷಣೆ

ಇಳಿ-ಸಂಜಿ ಹೊತ್ನ್ಯಾಗ, ನಿನ್ ಕಣ್ಣು ನಿಚ್ಚಳಾ, ಬಾಟ್ಲಿಯಂಡಿಗೆ ಅಂಗೈಯ್ಯಾಗ ಎರ್ಡ್ಗುದ್ದಿದ್ರ, ಬಂತ್ ನೋಡ ಸಪ್ಪಳಾ, ಬೂಚ್ ತಿರವಿ, ಗ್ಲಾಸಿಗ್ ಬಗ್ಗಿಸಿ, ಬಾಯಾಗ ಸುರಕಂಡ್ರ..... ನಿ ಹಚ್ಚ ಬೆಂಕಿಗ್ಯ ಯಲ್ಲಾ ಹಚ್-ಹಚ್ಚಗ, ನಿ ಗಂಟ್ಲಾಗ್ ಕೊಚ್ಕಂಡ್...

ಸೆವೆನ್ ಯಿಯೆರ್ಸ್ ಇನ್ ಟಿಬೆಟ್

ಏಪ್ರಿಲ್ ೧೮ ಬ್ಲಾಗ್ ೪,೦೧೯ ವೀಕ್ಷಣೆ

ನೆನ್ನೆ ರಾತ್ರಿ ___LINK_OPEN_href="http://en.wikipedia.org/wiki/Seven_years_in_tibet" target="_blank"___Seven Years in Tibet ಎಂಬ ನಿನೆಮಾ ನೋಡಿದೆ. ಹಿಮಾಲಯದಲ್ಲಿರುವ "ನಂಗಾ ಪರ್ವತ್" ಎಂಬ ಅತ್ಯಂತ ಕಶ್ಟಕರವಾದ ಪರ್ವತವನ್...

ಪೆಟ್ರೋಲ್ ಬಂಕಿನಲ್ಲಿ ನಾ ಕಲಿಸಿದ ಪಾಠ

ಏಪ್ರಿಲ್ ೧೪ ಬ್ಲಾಗ್ ೨,೬೪೨ ವೀಕ್ಷಣೆ

ನೆನ್ನೆ ರಾತ್ರಿ ಒಂಭತ್ತು ಘಂಟೆ ಆಫೀಸ್-ನಿಂದ ಹೊರಬಿದ್ದು, ಬೈಕ್ ಅಲ್ಲಾಡಿಸುತ್ತಾ, ಒಂದು ಕಿವಿಯನ್ನ ಟ್ಯಾಂಕ್ ಹತ್ತಿರ ಒಯ್ದುರೂ, ಪೆಟ್ರೋಲ್ ಯಾವತ್ತು ಹಾಕ್ಸಿದ್ದೂ ಅಂತ ನೆನಪು ಬರ್ಲಿಲ್ಲ.

ನನ್ನ ಸರ್ವೇ....!!

ಏಪ್ರಿಲ್ ೧೩ ಬ್ಲಾಗ್ ೩,೨೭೮ ವೀಕ್ಷಣೆ

ಮೊನ್ನೆ ಶುಕ್ರವಾರ ಮಧ್ಯಾಹ್ನ, ಗೆಳೆಯ ದಿವಾಕರ್(ದಿವು) ಮನೆಗೆ ರಕ್-ಸ್ಯಾಕ್ ತರಲು ಹೋಗಿದ್ದೆ. ಅಂದು ರಾತ್ರಿಯೇ ನಾವು "ಒಂಬತ್ತು ಗುಡ್ಡ"ಕ್ಕೆ ಟ್ರೆಕ್ ಹೊರಟಿದ್ದೆವು.(ಹೋಗಿ ಬಂದೆವು. ಇದರ ಬಗ್ಗೆ ಬರೀಬೇಕು). ಅವನು ತನ್ನ ಬೈಕ್ ರಿಪೇರಿಗೆ ಜೆ.ಸಿ...

ಯಾವುದೋ ಮಾರ್ಚಿನ, ಯಾರದೋ ಸಂಗತಿ

ಮಾರ್ಚ್ ೨೪ ಬ್ಲಾಗ್ ೨,೩೩೯ ವೀಕ್ಷಣೆ

ಮಾರ್ಚ್ ತಿಂಗಳ ಸಂಜೆಯ ತಂಗಾಳಿ ತಂಪಾಗಿ ಬೀಸುತ್ತಿತ್ತು. ಮಳೆ ಬರುವ ಮೊದಲು ಮಣ್ಣಿನಿಂದ ಏಳುವ ಸುವಾಸನೆ ಅದರಲ್ಲಿ ಮಿಳಿತವಾಗಿತ್ತು. ಅಶ್ಟು ಮೆಟ್ಟಿಲುಗಳನೇರಿ ದಡ-ದಡನೇ ಓಡಿ ಬರುತ್ತಿದ್ದ ಇಬ್ಬರಿಗೂ ತಣ್ಣನೆಯ ಸ್ಪರ್ಶ ಕೊಡುತ್ತಿತ್ತು. ಬಿಳಿ ಮಾರ್ಬ...

ಏನ್ ಮಾಡಬಕಿತ್ತೊ...? ಏನ್ ಮಾಡಿದ್ನ..? ಈಗೇನ್ ಮಾಡಕತ್ತೇನ...?

ಮಾರ್ಚ್ ೧೮ ಬ್ಲಾಗ್ ೨,೬೫೦ ವೀಕ್ಷಣೆ

ಟೈಮೆಶ್ಟು ? ಹ್ಹೂಂ......ಒಂಭತ್ತೂವರಿ...... ಟೈಮ್ ನೋಡ್ಕ್ಯಂಡಾಗೆಲ್ಲಾ ಒಂಭತ್, ಹತ್, ಹನ್ನೊಂದೂವರಿನ ಆಗಿರ್ತವಲ..... ಇವತ್ ಬುದ್ವಾರ ಅಲ..., ಮೊನ್ನಿನು ಸೋಮ್ವಾರ ಸುರು ಆಗಿತ್ತಲ. ಇವತ್ ಡೇಟ..? (ಟಾಸ್ಕ್ಬ್-ಬಾರ್ ತಳ-ಬಲಬದಿ ಮೌಸ್ ಸರಿಸಿದ್ರ...

ಒತ್ತಾಕ್ಷರಗಳಿಗೆ ಯುನಿಕೋಡ್ ಏನು?

ಮಾರ್ಚ್ ೦೪ ಚರ್ಚಾವೇದಿಕೆ ೨,೫೧೧ ವೀಕ್ಷಣೆ

""ಕೀ = OC95 + OCC4"" ಇದು ಸರಿ ಇದೆಯಾ? ಒತ್ತಾಕ್ಷರಗಳಿಗೆ ಯುನಿಕೋಡ್ ಇದೆಯೇ? "ಒತ್ತಾಕ್ಷರ" - ಈ ಪದ ಯುನಿಕೋಡ್ ನಲ್ಲಿ ಹೇಗೆ? ದಯವಿಟ್ಟು ತಿಳಿಸಿ,

ನಿರೀಕ್ಷೆ

ಜನ ೩೧ ಬ್ಲಾಗ್ ೧,೭೬೫ ವೀಕ್ಷಣೆ

ಆ ಮೌನಗಳು ಇದ್ದ ನೋಟಗಳಲ್ಲಿನ ನೂರು ಭಾವಗಳನರಿಯಲು ತುಡಿತ ನಿಜ-ಮಾತಿಲ್ಲದವು ಎಷ್ಟೋ? ತಲ್ಲಣ ಜರಡಿ ಹಿಡಿದರೆ ಚರಟ ಶೂನ್ಯ-ಶೂನ್ಯ ತವಕ ಮಾತುಗಳು ಏನಿದ್ದವೋ? ಹುಡುಕ ಹೊರಟರೆ ಮೈಲಿಗಲ್ಲುಗಳಿಲ್ಲ ಮಾರ್ಗಸೂಚಕಗಳಿಲ್ಲ ದಾರಿ ಹೇಳಲು ಇದ್ದೇ ಇವೆಯಲ್ಲ ಬರೀ...

ನಿಮೀಲನ

ಜನ ೨೫ ಬ್ಲಾಗ್ ೨,೩೧೧ ವೀಕ್ಷಣೆ

ಮುಕ್ಕಾಲು ಮುಚ್ಚಿವೆ ಕಾಲು ತೆರೆದಿವೆ ಬೆಳಗಾನೆದ್ದ ಕನ್ನಡಿಯಲ್ಲಿನ ಕಣ್ಣುಗಳು ಸ್ವಲ್ಪ ಮುಂಚೆ ಇದ್ದದ್ದು ನೆನಪೋ - ಕನಸೋ ? ಅವಕ್ಕೇನು ಧಾಡಿ...!! ಬಚ್ಚಲಲ್ಲಿ ಬಿದ್ದಿರುವ ಸೋಪಿನ ತುಂಡುಗಳು, ಶ್ಯಾಂಪು ಸ್ಯಾಷೆಗಳು, ಬೆಂಡಾಗಿರುವ ಬ್ರಶ್ಶ್ಯುಗಳು....

ವ್ಹಾಟ್ ಇಸ್ ಕಂಪ್ಯೂಟರ್..?

ಜನ ೦೩ ಬ್ಲಾಗ್ ೨,೫೩೨ ವೀಕ್ಷಣೆ

ಅರ್ಧ ಬೆಂಗಳೂರ್ ಸುತ್ತಾಡಿ, ಅವ್ಯನ್ಯೂ ರೋಡಿಂದ ಸೀದಾ ಬಸವೇಶ್ವರ ಸರ್ಕಲ್ ಗೆ ಬಂದು, ಆ ರೋಡಿಂದ, ಎದುರಿಗೆ ಮೂರ್ನಾಲ್ಕು ಜೋಡಿ-ಹಾವಿನ ಚಿತ್ರಗಳಂತೆ ಕಾಣುತ್ತಿದ್ದ ಟ್ರಾಫಿಕ್ ಸೈನ್-ಬೋರ್ಡ್ ಗಳನ್ನ್ decipher ಮಾಡಕಾಗ್ದೆ, ಡಿವೈಡರ್ ಇಲ್ದಿರೋ(ರಿಪ...

ದಾಹ

ನವೆಂ ೨೭ ಬ್ಲಾಗ್ ೧,೦೦೭ ವೀಕ್ಷಣೆ

ಈ ಚಿತ್ರ ಮಿಂಚಂಚೆ ಮೂಲಕ ಬಂತು. ಯಾಕೋ ಗೊತ್ತಿಲ್ಲ., ಈ ಚಿತ್ರ ಕಾಡುತಿದೆ.. "ದಾಹಗಳೆಶ್ಟು ತರಹ, "ನೀನಗಿನ್ನೂ ಅರಿವಿಲ್ಲಾ......!!"