ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Vರ ( Venkatesha ರಂಗಯ್ಯ )
V

Vರ ( Venkatesha ರಂಗಯ್ಯ )

veeravenki

೬೧ ಲೇಖನಗಳು ೯೩,೩೯೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪ್ರೇಮ ಪಲ್ಲವಿ

ಜನ ೦೬ ಕವನ ೧,೩೭೧ ವೀಕ್ಷಣೆ

ನಮ್ಮ ಬಾಳಿಗೆ ಪ್ರೀತಿ ದೀವಿಗೆ ಕೊಟ್ಟ ದೇವರಿಗೆ ಹೇಳೋಣ ವಂದನೆ ಒಲವ ಹಾದಿಗೆ ಪ್ರೇಮ ಬಳ್ಳಿಗೆ ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ ನಿನ್ನ ಕಣ್ಣನು ಕಂಡು ಕರಗಿದೆ ನಿನ್ನ ಕಣ್ಣಲೆ ನಾನು ನೆಲೆಸಿದೆ ನೀನು ಎದುರಿದ್ದರೆ ನನಗೇನು ಬೇಡವೆ ನಿನ್ನ ನೋಡು...

ನೀನೆ, ಕವಿತೆಗೆ ಸ್ಫೂರ್ತಿ ನೀನೆ

ಮಾರ್ಚ್ ೩೦ ಬ್ಲಾಗ್ ೨,೭೨೯ ವೀಕ್ಷಣೆ

ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು ಎರಡೂವರೆ ದಶಕದಿಂದ ನನ್ನ ಮುತ್ತಿಗಾಗಿ ಕಾಯುತ್ತಿರುವ ನಿನ್ನ ಕೆನ್ನೆಗಳು ಸ್ಪೂರ್ತಿಯಾಗಬಹುದು ಕೆನ್ನೆಗೆ ಮೊದಲು ಮು...

ವ್ಯರ್ಥ

ಮಾರ್ಚ್ ೩೦ ಬ್ಲಾಗ್ ೧,೩೪೪ ವೀಕ್ಷಣೆ

ಮಳೆಯಲಿ ನೆನೆಯುತ ನಿನ್ನನು ನೆನೆಸುತ ಸುರಿಸುವ ಕಣ್ಣೀರಿಗೆ ಏನಿದೆ ಅರ್ಥ ಮಳೆಯೊಂದಿಗೆ ಬೆರೆತಿರುವ ಕಣ್ಣೀರು ಬರೀ ವ್ಯರ್ಥ ಗಾಳಿಯಲಿ ನಿನ್ನುಸಿರನು ಹುಡುಕುತ ಹುಡುಕಾಟದ ಅಮಲಿನಲಿ ಬದುಕುತ ಬಯಸುವ ಪ್ರೀತಿಗೆ ಏನಿದೆ ಅರ್ಥ ಗಾಳಿಯೊಂದಿಗೆ ಬೆರೆತಿರುವ...

ಪ್ರೇಮ ಪಲ್ಲವಿ

ಮಾರ್ಚ್ ೧೪ ಬ್ಲಾಗ್ ೧,೧೩೭ ವೀಕ್ಷಣೆ

ನಮ್ಮ ಬಾಳಿಗೆ ಪ್ರೀತಿ ದೀವಿಗೆ ಕೊಟ್ಟ ದೇವರಿಗೆ ಹೇಳೋಣ ವಂದನೆ ಒಲವ ಹಾದಿಗೆ ಪ್ರೇಮ ಬಳ್ಳಿಗೆ ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ ನಿನ್ನ ಕಣ್ಣನು ಕಂಡು ಕರಗಿದೆ ನಿನ್ನ ಕಣ್ಣಲೆ ನಾನು ನೆಲೆಸಿದೆ ನೀನು ಎದುರಿದ್ದರೆ ನನಗೇನು ಬೇಡವೆನಿನ್ನ ನೋಡುತ...

ನಿನ್ನೊಂದಿಗೆ ನಾನಿಲ್ಲವೆ

ಮೇ ೨೯ ಬ್ಲಾಗ್ ೨,೨೯೦ ವೀಕ್ಷಣೆ

ನನ್ನ ದೇಹ ದೂರವಿದ್ದರೇನು ಮನಸು ನಿನ್ನ ಬಳಿಯೆ ಇರುವಾಗ ನನ್ನ ಮಾತು ಕೇಳಿಸದಿದ್ದರೇನು ಮೌನವೆ ಎಲ್ಲ ಹೇಳುತಿರುವಾಗ ಚಿಂತೆಗಳು ಚುಚ್ಚಲು ಬಂದರೇನು ನಿನ್ನ ರಕ್ಷಿಸಲು ನಾನಿರುವಾಗ ಎದೆಯ ಬಾಗಿಲಲ್ಲಿ ಕುಳಿತು ನಿನ್ನ ಕಾಪಾಡುತಿರುವಾಗ ಕಣ್ಣಂಚಿನಲ್ಲಿ ನ...

ಬಳುಕುವ ವಯ್ಯಾರಿ

ಮೇ ೨೫ ಬ್ಲಾಗ್ ೩,೯೭೦ ವೀಕ್ಷಣೆ

ಫೋಟೋದಲ್ಲಿ ನಗುತಿರುವ ಚೆಲುವೆ ಪಟಪಟ ಮಾತಾಡೋ ಕಿನ್ನರಿ ಇವಳೇ ಇವಳಿಲ್ಲದೆ ನನಗಿಲ್ಲ ಸುಂದರ ನಾಳೆ ಕೈ ತುಂಬಾ ಕನಸಿನ ಹೂವು ಕಣ್ಣಿಂದ ಬಂದಿದೆ ಬುಲಾವು ಸುರ ಸುಂದರ ಜೋಡಿ ನಾವು ನೀ ನಿಂತರೆ ನಿಲ್ಲುತಿದೆ ಗಡಿಯಾರ ನೀ ನಡೆದರೆ ಬರುವೆನು ತುಸುದೂರ ನಿನ್...

ಚುಟುಕು ಸಾಹಿತ್ಯ ಸಮ್ಮೇಳನ

ಮೇ ೨೨ ಬ್ಲಾಗ್ ೧,೪೩೪ ವೀಕ್ಷಣೆ

ವಿರಾಜಪೇಟೆಯಲ್ಲಿ ನಾಳೆ ಹಾಗು ನಾಡಿದ್ದು ಚುಟುಕು ಸಾಹಿತ್ಯ ಸಮ್ಮೇಳನ ಇದೆ...ಸಂಪದಿಗರು ಯಾರಾದರು ಬರುತ್ತಿದ್ದೀರ?

ಎಂದು ಜೀವಕೆ ಮುಕ್ತಿ

ಮೇ ೧೩ ಬ್ಲಾಗ್ ೨,೨೨೪ ವೀಕ್ಷಣೆ

ಹುಳಿಯನು ಹಿಂಡಿ ರಸವ ತೆಗೆದಾಗ ಹಣ್ಣಿಗೆ ಮುಕ್ತಿ ಒಳಿತಿನಿಂದ ಕೆಟ್ಟದೆಲ್ಲ ಕಿತ್ತೆಸೆದಾಗ ಬಾಳಿಗೆ ಮುಕ್ತಿ ಅರಳಿದ ಹೂ ಹಣ್ಣಾದಾಗ ಹೂವಿಗೆ ಸಂತೃಪ್ತಿ ಸಾಧನೆ ಮಾಡದೆ ಸಾಯುವ ವೇಳೆ ಜೀವಕೆ ಅತೃಪ್ತಿ ವ್ರುದ್ದಾಪ್ಯದಲಿ ತಂದೆತಾಯಿಯ ಪೊರೆವುದೆ ಭಕ್ತಿ ಜ...

ಹನಿಗವನ

ಏಪ್ರಿಲ್ ೨೭ ಬ್ಲಾಗ್ ೧,೨೬೧ ವೀಕ್ಷಣೆ

ಸೈಕಲ್ ಹೊಡೆಯಲಾಗದೆ ಬಂಗಾರಪ್ಪ ಕೈ ಹಿಡಿದು ಮತ್ತೆ ಚುನಾವಣೆಗೆ ನಿಂತರಪ್ಪ ಮಗನನ್ನೇ ಎದುರಾಳಿ ಮಾಡಿದರು ಯಡಿಯೂರಪ್ಪ ಇವರೋಲು ಹಿತವರು ಯಾರೆಂದು ನೀ ಹೇಳು ಮತದಾರಪ್ಪ ------------------------------------------------------------------...

ಸಾರಥಿ ನಾನೇ

ಏಪ್ರಿಲ್ ೨೦ ಬ್ಲಾಗ್ ೧,೪೫೫ ವೀಕ್ಷಣೆ

ಎಂದು ಮುಗಿಯದ ಧಾರವಾಹಿಯಂತೆ ನಮ್ಮ ಪ್ರೀತಿ ಪ್ರೀತಿ ಮಾಡುವವರೆಲ್ಲರಿಗೂ ಇದ್ದಿದ್ದೇ ಒಂದಲ್ಲ ಒಂದು ಪಜೀತಿ ಇನ್ನು ಸುಮ್ಮನೆ ಚಿಂತಿಸುವೆಯೇಕೆ ಜೀವದ ಗೆಳತಿ ಪ್ರೀತಿ ರಥ ಮುನ್ನಡೆಸಲು ಇರುವಾಗ ಈ ಸಾರಥಿ - Vರ ( Venkatesha ರಂಗಯ್ಯ )

ಗೆಳೆಯನಿಗೋಸ್ಕರ

ಮಾರ್ಚ್ ೨೪ ಬ್ಲಾಗ್ ೩,೨೯೫ ವೀಕ್ಷಣೆ

ಜೀವನವೇ ಒಂದು ಜೋಕಾಲಿ ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ ಅವಳಿಲ್ಲದೆ ನೀ ಬದುಕುವುದ ಕಲಿ ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು ಪ್ರೀತಿಯ ಕೊಳದಲ್ಲಿ ಹೆಣ್ಣಿನ ಆಂತರ್ಯವ ಹುಡುಕದಿರು ನೆನಪುಗಳ...