ನನ್ನ ಮದುವೆ.......
ಮೇರುಗಿರಿಯ ಉತ್ತುಂಗಕ್ಕೇರಿ ನಿಂತ ಉತ್ಸಾಹವಿದು, ಶಿವನ ಜಟೆಯ ಗಂಗೆಯಂತೆ ಬಂದಳೀ ಗೌರಿ ಯು, ಮನೆಯ ನಂದಾ ದೀಪ ಬೆಳಗಲು ಬರುತಿಹಳು ಈ ಅನರ್ಘ್ಯ ರತ್ನ, ನಮ್ಮಿಬ್ಬರ ಭಾವ ಸಮ್ಮಿಲನಕ್ಕೆ ದೈವ ಬೆಸೆದ ಸುದಿನವಿದು, "ಶಿಲ್ಪಾ" ಜೊತೆಗಿನ ನನ್ನ ಮದುವೆಗೆ ನಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kulkarni.mac
ಮೇರುಗಿರಿಯ ಉತ್ತುಂಗಕ್ಕೇರಿ ನಿಂತ ಉತ್ಸಾಹವಿದು, ಶಿವನ ಜಟೆಯ ಗಂಗೆಯಂತೆ ಬಂದಳೀ ಗೌರಿ ಯು, ಮನೆಯ ನಂದಾ ದೀಪ ಬೆಳಗಲು ಬರುತಿಹಳು ಈ ಅನರ್ಘ್ಯ ರತ್ನ, ನಮ್ಮಿಬ್ಬರ ಭಾವ ಸಮ್ಮಿಲನಕ್ಕೆ ದೈವ ಬೆಸೆದ ಸುದಿನವಿದು, "ಶಿಲ್ಪಾ" ಜೊತೆಗಿನ ನನ್ನ ಮದುವೆಗೆ ನಿ...
ಸುಗಮ ಸಂಗೀತ ಕ್ಷೆತ್ರದ ಮಹಾನ್ ಗಾಯಕ ಸಿ.ಅಶ್ವಥ್ ಇಂದು ಬೆಳಿಗ್ಗೆ ವಿಧಿವಶರಾದರು. ಅವರ ಸಂಗೀತ ಕ್ಷೆತ್ರದ ಸೇವೆಯನ್ನು ನೆನೆಯುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಬೇಡುತ್ತಾ... ಅವರ ಬಗ್ಗೆ ಕಿರು ಪರಿಚಯವನ್ನು ಕೊಡಲು ಪ್ರಯತ್ನಿಸ...
ಗೆಳೆಯರೆ.......ಹಾಗೆ ಮನಸಲ್ಲಿ ಮೂಡಿದ ಒಂದು ಪ್ರಶ್ನೆ ಯನ್ನು ಕೇಳುತ್ತಿರುವೆ???? ನಿಮ್ಮ ಉತ್ತರ ಹೇಳುತ್ತಿರಾ? "ನಮ್ಮ ಹಿಂದು ಸಂಪ್ರದಾಯದಲ್ಲಿ ಹಿರಿಯರ ಪಾದಕ್ಕ ಹಣೆ ಮುಟ್ಟಿಸಿ ನಮಸ್ಕರಿಸುತ್ತೇವೆ" ಇದರ ಹಿಂದಿರುವ ಮೂಲ ಕಾರಣ ಏನಿರಬಹುದು?
ವರಕವಿ ಬೇಂದ್ರೆ ಯವರ ಈ ಕವನದ ಬಗ್ಗೆ ಬರೆಯಲು ಪ್ರೆರೇಪಣೆ ಬಂದಿದ್ದು ಎರಡು ಕಾರಣಕ್ಕೆ, ಒಂದು ನಮ್ಮ ಸವಡಿಯವರ ನೀ ಹಿಂಗ ನೋಡಬ್ಯಾಡ ನನ್ನ ಲೇಖನ ಮತ್ತು ರತ್ನಮಾಲ ಪ್ರಕಾಶ್ ಅವರ ಗಾಯನ(ಇದೇ ಕವನದ್ದು).
ಮನಸಲೇ ಬೆರೆತು ಕಣ್ಣಿಂದ ದೂರಾಗಿರುವ ಗೆಳೆಯರನು ಮನಸೇಕೊ ನೆನೆಯುತಿದೆ ಇಂದು ಜೀವನದಲಿ ನೆನಪಿನ ಬುತ್ತಿಯನು ಹೊತ್ತು ತರುವವರನ್ನು ಮನಸೇಕೊ ನೆನೆಯುತಿದೆ ಇಂದು
ವಿಧ್ಯಾಭೂಷಣ ಸ್ವಾಮಿಜಿ ಎಸ್. ಜಾನಕಿ ಸಿ. ಅಶ್ವಥ್ ಪ್ರವೀಣ ಗೋಡಖಿಂಡಿ(ಕೊಳಲು ವಾದನ) ಜೇಸುದಾಸ್ ಸಂಪದ ಮಿತ್ರರೆ, ಮೇಲಿನ ಚಿತ್ರದಲ್ಲಿರುವ 5 ಮಹಾನ್ ಗಾಯಕರ ಸಂಗೀತ ಸುಧೆಯನ್ನು ಸವಿಯಬೇಕೆ? ಹಾಗಿದ್ದರೆ ಇದೇ ಸೋಮವಾರ ಮಹಾಶಿವರಾತ್ರಿ ಯಂದು ಸಾಯಂಕಾಲ...
ಸರಿಸುಮಾರು ಸಂಜೆಯ ಆರು ಗಂಟೆಯ ಸಮಯ. ದಿನವೆಲ್ಲಾ ಭೂಮಿಯನ್ನು ಸುಟ್ಟು- ಸುಟ್ಟು ಕೊನೆಗೆ ತಾನೇ ತಂಪಾಗಿ ಭೂಮಿಯನ್ನು ತಂಪು ಮಾಡಿದ ಸೂರ್ಯ ಭೂಮಿಗೊಂದು ನಮನ ಸಲ್ಲಿಸಿ ಮೋಡದ ಮರೆಯಲ್ಲಿ ಕೊನೆಯಾಗುತ್ತಿದ್ದಾನೆ. ಏಲ್ಲಾ ಜನರು ತಮ್ಮ ದಿನದ ಕೆಲಸ ಮುಗಿಸಿ...
ಒಮ್ಮೆ ನಾನು ಸಪ್ನಾ ಬುಕ್ಸ್ ಅಂಅಗಡಿಗೆ ಭೈರಪ್ಪ ನವರ ಆವರಣ ತರ್ಲಿಕ್ಕಂತಾ ಹೋಗಿದ್ದೆ, ಅಲ್ಲಿ ನನ್ನ ಕಣ್ಣಿಗೆ ಒಂದು ಪುಸ್ತಕ ಬಿತ್ತು. ಅದರ ಹೆಸರು "ನಾನೆ ಬಿಜ್ಜಳ" ಅಂತ ಹಂಗ ಇರ್ಲಿ ಓದೋಣ ಅನ್ಕೋಂದು ತಗೋಡು ಮನೀಗೆ ಹೋದ್ ಮ್ಯಾಲೆ ಅ ಪುಸ್ತಕ ಓದಿದೆ...
ಸಂಪದಿಗರೆ ಈ ಹಾಡನ್ನು ಭೀಮ್ಸೇನ್ ಜೋಶಿ ಯವರ ಭಾಗ್ಯದ ಲಕ್ಶ್ಮಿ ಬಾರಮ್ಮಾ ಧಾಟಿಯಲ್ಲಿ ಹಾಡಿಕೊಳ್ಳಿ.................. ಪಕ್ಕದ್ ಮನೆ ಹುಡುಗಿ ಬಾರಮ್ಮ... ನಮ್ಮಮ್ಮಾ ಇಲ್ಲಾ.. ಪಕ್ಕದ್ ಮನೆ ಹುಡುಗಿ ಬಾರಮ್ಮ... [ಪ]
ಇಂದು ಬೆಳಿಗ್ಗೆ ಯಿಂದ ಒಂದು ಹಾಡು ನನ್ನ ಮನಸ್ಸು ಮತ್ತು ಬಾಯಿಯಿಂದ ಹೋಗ್ತಾನೆ ಇಲ್ಲಾ. ಬೇಂದ್ರೆ ಯವರ ನಾಕು ತಂತಿ ಹಾಡನ್ನು ಕೇಳಿದ ನಂತರ ನನಗೆ ಅದರ ಬಗ್ಗೆ ಸ್ವಲ್ಪವಾದರು ತಿಳಿದುಕೊಳ್ಳಬೆಕು ಎನಿಸಿತು. ಅದರಂತೆ ಅವರ ನಾಕು ತಂತಿ ಯ ಬಗ್ಗೆ ಇಂಟರ್...
ಅದೊಂದು ಶ್ರೀಮಂತ ಕುಟುಂಬ.ಗಂಡ ಹೆಂದತಿ ಮತ್ತು ಅವರ ಒಂದು ಮುದ್ದಾದ ಮಗು. ಗಂಡ ಹೆಂಡತಿಗೆ ಮಗನೆಂದರೆ ತುಂಬಾ ಪ್ರೀತಿ. ಅವರಲ್ಲಿದ್ದ ಶ್ರಿಮಂತಿಕೆಯಿಂದ ಮಗನನ್ನು ತುಂಬಾ ಮುದ್ದಿನಿಂದ ಬೆಳೆಸುತ್ತಿದ್ದರು. ಮಗ ಬಯಸಿದ ಪ್ರತಿಯೊಂದು ಬಯಕೆ ಯನ್ನು ಇಡೇರ...
ದಿನವೆಲ್ಲಾ ಭೂಮಿಯನ್ನು ಬೆಳಗಿದ ಸೂರ್ಯ ಮೋಡದಂಚಿನಲಿ ಮರೆಯಾಗುತ್ತಿರಲು ಮನಸಿನ ಪುಟಗಳಲ್ಲಿ ಮೂಡಿದ ಪದ ಪುಂಜವೊಂದು ಕವನವಾಗಿ ಹೊರಹೊಮ್ಮುತಿದೆ ಈ ಮುಂಜಾವಿನಲಿ ಒಲಾಡುವ ಮರದ ಎಲೆಗಳ ಮಧ್ಯೆದಿಂದ ತೂರಿಕೊಂಡು ಬಂದು ಸೆರುವ ಸೂರ್ಯನ ಕಿರಣಗಳ ಹಾಗೆ