"ಸಂವೇದನ" ದ ಡಿಸೆಂಬರ್ ತಿಂಗಳ ವಿಶೇಷ ಕಾರ್ಯಕ್ರಮ - "ಕವಿ ಸಮಯ"
ಆತ್ಮೀಯರೆ, ಭಾನುವಾರ, 4 ಡಿಸೆಂಬರ್ ತಾರೀಖಿನಂದು ಬೆಳಗ್ಗೆ 10.30ಕ್ಕೆ "ಸಂವೇದನ" ತಂಡ ಒಂದು ಒಳ್ಳೆಯ ಕಾರ್ಯಕ್ರಮ "ಕವಿ ಸಮಯ" ಪ್ರಸ್ತುತ ಪಡಿಸುತ್ತಿದೆ. ಕಾರ್ಯಕ್ರಮದ ವಿವರಗಳು ಆಹ್ವಾನ ಪತ್ರಿಕೆಯಲ್ಲಿದೆ. ಅಹ್ವಾನ ಪತ್ರಿಕೆಯನ್ನು ಲಗತ್ತಿಸಿದ್ದೇ...