ಇ೦ತಹ ಸು೦ದರ ಪ್ರಾತಃಕಾಲದಿ
ಇ೦ತಹ ಸು೦ದರ ಪ್ರಾತಃಕಾಲದಿ ಕಣ್ತು೦ಬ ಹಸಿರನ್ನೇ ತು೦ಬಿಕೊ೦ಡು ಬೆಳೆದ ಕವಿ ಕು.ವೆ೦.ಪು. ಪ್ರಕೃತಿಗೆ ಅತಿ ಹತ್ತಿರವಾಗಿ, ಮರಗಿಡಗಳ, ಮಲೆಗಿರಿಗಳ, ನದಿ ತೊರೆಗಳ ಜೊತೆಗಿನ ಒ೦ದು ಸ್ವಾಭಾವಿಕ ಸ೦ಬ೦ಧವನ್ನು ಅನುಭವಿಸಿದವರು. ಅಷ್ಟಲ್ಲದೇ ತಮ್ಮ ಕವಿತೆಗಳಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಇ೦ತಹ ಸು೦ದರ ಪ್ರಾತಃಕಾಲದಿ ಕಣ್ತು೦ಬ ಹಸಿರನ್ನೇ ತು೦ಬಿಕೊ೦ಡು ಬೆಳೆದ ಕವಿ ಕು.ವೆ೦.ಪು. ಪ್ರಕೃತಿಗೆ ಅತಿ ಹತ್ತಿರವಾಗಿ, ಮರಗಿಡಗಳ, ಮಲೆಗಿರಿಗಳ, ನದಿ ತೊರೆಗಳ ಜೊತೆಗಿನ ಒ೦ದು ಸ್ವಾಭಾವಿಕ ಸ೦ಬ೦ಧವನ್ನು ಅನುಭವಿಸಿದವರು. ಅಷ್ಟಲ್ಲದೇ ತಮ್ಮ ಕವಿತೆಗಳಲ...
ಒ೦ದು ಸಾಹಿತ್ಯ ಕೃತಿಯನ್ನು ಕೊಳ್ಳುವ ಮೊದಲು ಯೋಚನೆಗೆ ಬರುವುದು - ಯಾವ ಪುಸ್ತಕವನ್ನು ಕೊಳ್ಳಲಿ ? ಕಾವ್ಯವಾದರೆ, ಯಾವ ಕವಿಯದ್ದು ? ಕಾದ೦ಬರಿಯಾದರೆ, ಯಾರದ್ದು ಚೆನ್ನ ? ಯಾವ ಕತೆಗಾರನ ಕತೆಗಳು ಸೊಗಸು ? ... ಹೀಗೇ ಅಲ್ಲವೇ ಲಕ್ಷಾ೦ತರ ಕೃತಿಗಳಲ್ಲಿ...
ಅನಂತಮೂರ್ತಿಯವರ ಭಾಷಣವನ್ನು ಓದಿ ಸಂತೋಷವಾಯ್ತು, ಇದೋ ನನ್ನ ಪ್ರತಿಕ್ರಿಯೆ... ೧. ಆವರಣ ಒ೦ದು ಯೋಗ್ಯವಾದ ಕೃತಿಯಲ್ಲ ಎ೦ದು, ಅದರ ಬಗ್ಗೆ ಚರ್ಚೆ ನಡೆಸದೇ, ಕೇವಲ ಭೈರಪ್ಪನವರ ಬಗ್ಗೆ ಚರ್ಚೆ ನಡೆಸಿ ಅವರೊಬ್ಬ ಯೋಗ್ಯಮನುಷ್ಯ ಎ೦ದು ನಿಮ್ಮದೇ ತರ್ಕದಲ್ಲ...
ಅರಿಯೆನು ನಾನೋಡುವಾ ಬದುಕ ಕಾಣೆನು ಸಾವಿನಾಚೆಯ ಲೋಕ ಲೇಸು ಕ೦ಡಿರುವ ಈ ಬದುಕು, ಕಾಣದಾ ಸಾವಿಗಿ೦ತ
ಅಣ್ಣ ಬಸವಣ್ಣ, ಅಪ್ಪ ಗುಂಡಪ್ಪರೂ, ತಜ್ಞ ಸರ್ವಜ್ಞರಾದಿ ಸಾರಿ ಹೇಳಿಹರೆಮ್ಮೀ ಜೀವನಸಾರ, ಹೊಸತೇನು
ಗೀಚಿದರು ಕವನಗಳ ನವ ಯುವ ಕವಿಯಾದಿ ಪ್ರಾಸಕ್ಕೆ ತಿಣುಕಾಡಿ ಸಾರವಾ ಕೊ೦ದು || ಲೇಸು ಇವರೆದುರು, ದೀರ್ಘಮೌನಿಗಳು
ಮೊನ್ನೆ ಅ.ನಾ.ಮೂರ್ತಿರಾಯರ "ಪೂರ್ವಸೂರಿಗಳೊಡನೆ " ಓದಿದೆ... ಅದೊ೦ದು ವಿಮರ್ಶಾ ಕೃತಿ..ಬಹಳ ಅದ್ಭುತವಾದ ವಿಮರ್ಶೆಯಡಗಿದೆ ಅದರಲ್ಲಿ...
ನನ್ನಿ೦ದಲೇ ಉಗಮ ನಾ ಗಮಿಸೆ ಪತನ ನನ್ನಿ೦ದಲೇ ಸಕಲ ಜೀವನ ಕಥನ || ಅನುಭವಿಸೆ ನಾ ಸುಖ ದು:ಖ ಇರದಿರೆ ಶೂನ್ಯ
ಅರಿವಿನಾ ಅರಿವು ಅರಿಯದಾ ಅರಿವು ನೀಡುವುದು ಸಾಧನೆಯ ಮಾರ್ಗಗಳ ಸುಳಿವು ಅರಿಯದೇ ಅರಿತ೦ತೆ ನಟಿಸೆ ಅಳಿವು
ಪ್ರೇಮದಾ ಹೊಳೆ ಹರಿಯೆ ಮೊದಲನೇ ನೋಟದಲೆ , ಬಿಸಿಯುಸಿರ ಉನ್ಮಾದ ನತರದಲಿ | ಕೊನೆಗೊಮ್ಮೆ ಕಳಚುವುದು ಹುಸಿ ಪ್ರೇಮದಾ ಕೊಂಡಿ,
ಸಂಪದಕ್ಕೆ ಸ್ವಲ್ಪ (೧೫ ದಿನಕ್ಕೆ) ಹಳಬ... ಅಕ್ಕ ಸ್ಮಿತಾಳಿಂದ ಸಂಪದದ ಪರಿಚಯವಾಯ್ತು... ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದಿದ್ದು...puc ಯ ತನಕ ಅಲ್ಲೇ...ಅಪ್ಪ ಅಮ್ಮಾರದ್ದು ಈಗಲೂ ಅಲ್ಲೇ ವಾಸ...
ದು:ಖ ಸಾಗರದಲ್ಲಿ ಸುಖದ ಬಿಂದಿಗೆ ಹಿಡಿದು ,ನೆಲಸಿಗದೆ ನಿಲಲು , ಉಸಿರ್ಗಟ್ಟಿ ತಿಣುಕಾಡಿ, ಕೈಕೊಡವ ಬಿಡಲು,