ಮತ್ತೆ ಮತ್ತೆ ಒಲವು
ಪರಿಚಯವಾಗಿ ವರ್ಷಗಳಾದ ಮೇಲೆ ಯೌವನದ ಮುನ್ನುಡಿಯಲ್ಲಿ ಭಾವ ನನ್ನೆದೆಯ ಕದವನ್ನು ತಟ್ಟುವಾಗ ಬೆಳಕಿಗೆ ಬಂದಿರಲು ಹಗುರವಾಗಿ ವ್ಯಕ್ತವಾಗುವ ಕಳವಳವೆ ಒಲವೆ ?? ಮತ್ತದೆ ದಿನಚರಿಯ ಭಾಗವಾಗಿ ಕಳೆದುಹೋದರು ಕಾಯಕದೊಳಗೆ ಹೃದಯ ನಲುಮೆಯ ಹೊಸ್ತಿಲಲ್ಲಿ ಬದುಕೆಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
pramods1729
ಪರಿಚಯವಾಗಿ ವರ್ಷಗಳಾದ ಮೇಲೆ ಯೌವನದ ಮುನ್ನುಡಿಯಲ್ಲಿ ಭಾವ ನನ್ನೆದೆಯ ಕದವನ್ನು ತಟ್ಟುವಾಗ ಬೆಳಕಿಗೆ ಬಂದಿರಲು ಹಗುರವಾಗಿ ವ್ಯಕ್ತವಾಗುವ ಕಳವಳವೆ ಒಲವೆ ?? ಮತ್ತದೆ ದಿನಚರಿಯ ಭಾಗವಾಗಿ ಕಳೆದುಹೋದರು ಕಾಯಕದೊಳಗೆ ಹೃದಯ ನಲುಮೆಯ ಹೊಸ್ತಿಲಲ್ಲಿ ಬದುಕೆಂ...
ಒಂಟಿತನದ ಭಾವ ಕಾಡುವಾಗ ಪೂರ್ವಾಪರಗಳ ಪರದೆ ಸರಿಸಿ ಚಿಂತಿಸಬೇಕು ಒಂದೆರಡು ವಿಷಯಗಳ ಮನಸ್ಸಿನ ಕ್ಲೇಶಗಳ ಸೋಂಕಿಲ್ಲದೆ ಕಣ್ಣುಮುಚ್ಚಿ ತಂದುಕೊಳ್ಳಿ ಅರಿವಿಗೆ ವಯಸ್ಸಿನಲ್ಲಿ ಹೃದಯ ಮಿಡಿದಾಗ ಸಹಜ ಸಂಗತಿಗಳ ಒಂದೆರಡು ಘಳಿಗೆ ಕಾಲ್ಪನಿಕ ವಿಸ್ಮಯಗಳ ಭ್ರಮೆ...
ಬಿಟ್ಟುಬಂದ ಹಳೆಯ ಭೌತಿಕ ಸಂಶೋಧನಾಲಯದ ಕದವು ತೆರೆದಿದೆ ಬರುವಿಕೆಗಾಗಿ ಕಾದು ಕುಟಿಲ ಭಾವನೆಗಳ ನಟಿಸುತ್ತ ಕರೆಯನೀಯಲು ಗುರುವು ವಾಸ್ತವದ ಅನಿವಾರ್ಯತೆಗೆ ಕಟ್ಟುಬಿದ್ದು ಹೊರಡಲನುವಾದೆ ಸೋಮವಾರದ ಮುಂಜಾವು ಒಲ್ಲದ ಮನಸಿನಿಂದಲೇ ಪೂರ್ವ ಕಾಯಕದ ಮಡಿಲಿಗೆ...
ಅರಿವಿನ ಆಳವನ್ನು ಅಳೆದಿದೆ ಸಮಯ ಮನಸ್ಸಿನ ಪುಟಗಳ ತೆರೆಯುವ ಅವಧಿ ಘಟಿಸಿದ ಸಂಗತಿಗಳ ನೆನಪಿನಲ್ಲಿಡಬೇಕು ಮೊದಲು ಎಲ್ಲಿಂದ; ಬರೆಯಲಿ ಏನನ್ನು ? ಮರೆಯಾದ ಗಣನೀಯ ಕ್ಷಣಗಳು ಹೊಮ್ಮುತಿರಲು ಕಣ್ಣೆದುರಲ್ಲಿ ಹಾಗೆಯೆ ಪದಗಳಲ್ಲಿರಿಸುವ ಬಯಕೆಯ ಹಿಮ್ಮೆಟ್ಟುತ...
ವಿದಾಯದ ವೇಳೆಯಲ್ಲಿ ಅಂತರವಿರಲಿ ತುಸು ದೂರ ನಿಲ್ಲು ಗೆಳತಿ ಹತ್ತಿರವಾಗುವ ಮಾತುಗಳು ಬೇಡ ನಮಗಿನ್ನು ಬಾಡಿದೆ ನಿನಗಾಗಿ ತಂದ ಕೊನೆಯ ಹೂವು ಕ್ಷಮಿಸು ನನ್ನಲ್ಲೇನಿಲ್ಲ ಕೊಡಲು ನಿನಗಿನ್ನು ಮಿತಿಯಿಲ್ಲದ ಒಲವನ್ನು ಹುಗಿಸುವ ಸಮಯ ಕಾರಣಗಳು ನೂರಿದ್ದರು ಕ...
ನೆನಪುಗಳ ಅಂಕಣದಿಂದ ಕೈ ಚೀಲ ... ಅವತ್ತು ಮಧ್ಯಾಹ್ನ ಮೂರರ ಹೊತ್ತಿಗೆ ಎನ್ ಎ ಎಲ್ ಕ್ಯಾಂಟೀನ್ ಗಂಟೆ ಹೊಡ್ಕೊಳಕ್ಕೆ ಶುರು ಮಾಡ್ತು, ಅದು ಕಾಫಿಯ ಸಮಯ. ನಾನು ಎಂದಿನಂತೆ ಕ್ಯಾಂಟೀನ್ ಕಡೆ ಯಾವುದೊ ಯೋಚನೆಯಲ್ಲಿ ವೇಗವಾಗಿ ಹೋಗುತ್ತ ಇದ್ದೆ. ದಾರಿಯಲ್ಲ...
ಪ್ರೀತಿಯಿಂದ - ಪ್ರೀತಿಗಾಗಿ - ಪಮ್ಮಿ ಕಾ ಪ್ರೇಮ್ ಕಹಾನಿನಾನು ಗಡ್ದ ಬಿಟ್ಕೊಂಡು ದೇವ್-ದಾಸ್ ತರ ಓಡಾಡ್ಕೊಂಡು ಇದ್ದಾಗ, ಒಂದು ಅಮಾವಾಸ್ಯೆ ದಿನ ಯಮಗಂಡಕಾಲದಲ್ಲಿ ನಿನ್ನ ಭೇಟಿ ಆಗಿದ್ದು ನನಗೆ ಇನ್ನು ಜ್ಞಾಪಕ ಇದೆ. ಬಿಳಿ ಸೀರೆ ಉಟ್ಕೊಂಡು ಎರಡೆಳೆ...
ಮುಂಜಾನೆಯ ಮಂಜಲ್ಲಿ ಜಗವೆಲ್ಲ ಹಾಡಿದೆಮೌನವೆಂಬ ಗೀತೆ ..ಧನ್ಯನಾದೆ ನಾನುವಿಧಿಯೆ ಬರೆಯಲು ಬಾಳ ಪುಟದಲಿ ನಿನ್ನ ಸ್ನೇಹವೆಂಬ ಸುಮಧುರ ಕವಿತೆ ಅನಂತ ಭಾವಗಳು ಮುಕ್ತವಾಗಿ ಹಾರಲುಯುಗಳರಾಗದ ನಾಂದಿಗೆ ಆತ್ಮವೆ ಸಾಕ್ಷಿನೀನಲ್ಲವೆ ಗೆಳತಿ ಅಂತರಂಗದಲಿ ಪ್ರಶ್...
1.ಸಾಯೋವರೆಗು ಮನುಷ್ಯ್ಂಗೆ ಕಾಡೋದು ಒಂದೆ ವಸ್ತು .."ಅರ್ಥ".. ಜೊತೆಗೆ ಇದ್ದಾಗ ಸುಮ್ನೆ ಇರಲ್ಲ ... ಇಲ್ದೆ ಇದ್ದಾಗ ಸುಮ್ನೆ ಇರಕ್ಕೆ ಬಿಡಲ್ಲ ... !!!! 2. ಜ್ಯೋತಿಷ್ಯ ಎನ್ನುವುದು ಕಟ್ಟುಕಥೆ... ಹೇಳುವವನು ದಡ್ದ .... ಕೇಳುವವನು ಶತದಡ್ಡ 3. ಏ...
ಕಗ್ಗತ್ತಲ ಆಸರೆಯಲಿತುಂತುರು ಹನಿಗಳ ಮಧ್ಯೆಹೊರಟಿದೆ ಹುಡುಕುತಅಂತ್ಯವ..ಜೀವನದಲಿ ಬೇಸತ್ತ ಒಂದು ಜೀವಬಣ್ಣಬಣ್ಣದ ಜಗವ ಹಳಿಯುತಏಕಾಂಗಿಯಾದ ನೋವಿನಲಿಭಾರವಾದ ಹೆಜ್ಜೆಯನಿಡುತಸಾಗಿತ್ತು ಸಾವಿನ ದುರ್ಗದೆಡೆ ಹೊರೆ ಹೊತ್ತ ಹೃದಯಆರ್ಜಿತ ಶ್ರದ್ಧೆಯು ಮರೆಯಾದ...
ಸೃಷ್ಟಿಯ ಕಾರ್ಮುಗಿಲಿನ ಕಣ್ತುಂಬಲು ಧರೆಯರಳಿದೆಜಗವೆ ಕುಣಿದಾಡುತ ಮಳೆಬಿಲ್ಲನು ಬರೆದಂತಿದೆಮುಸ್ಸಂಜೆಯ ತಂಪಲಿ ನಿನ್ನೊಲವಿನ ಸವಿಯಿದೆಉನ್ಮಾದದ ನಷೆಯಲಿ ಹಿತವಾದ ಖುಷಿಯಿದೆಪ್ರೀತಿಯಿಂದ ಎದುರಾಗುವೆ ತುಸುವಾದರು ಕಾಡದೆನೆನಪುಗಳ ಸೆರೆಮನೆಯಲಿ ಬಂಧಿಯಾದ...
ಇದು ಸಿದ್ಧಾಂತ ಅಲ್ಲವಿಕೃತ ಕಲ್ಪನೆಯ ಚಿತ್ರಣಬರೆಯೋಕೆ ಅಪ್ಪಣೆ ಬೇಕಿಲ್ಲಗೆಳೆಯ ಓದು ಕವನಸತ್ಮೇಲೆನೈತೆ ಬರಿಸೊನ್ನೆಅಂತಕರಣಕೆ ಬೆಲೆ ಇಲ್ಲಭಾವನೆ ಹಳೆ ಸಾಮಾನುಎಲ್ಲ ಹರಾಜಾಗಿದೆ ನೋಡುಖರೀದಿ ಮಾಡಿಬಿಡು ಜಾಣಸತ್ಮೇಲೆನೈತೆ ಬರಿಸೊನ್ನೆಬದುಕಿರೊದ್ ನಾಲ್ಕ...