ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / RAMAMOHANA.N
R

RAMAMOHANA.N

RAMAMOHANA

೬೯ ಲೇಖನಗಳು ೧೯,೧೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಟನೆ

ಏಪ್ರಿಲ್ ೧೫ ಕವನ ೬೫೩ ವೀಕ್ಷಣೆ

ಆಗಾಗಿತ್ತುನಟಿಯರಿಗೆ,ನಟನೆಯೆಂಬುದು,ಎದೆಗಾರಿಕೆಯಮತ್ತುಮಡಿವಂತಿಕೆಯ,ವಿಷಯಈಗೀಗಾಗುತ್ತಿದೆನಟಿಯರಿಗೆ,ಎದೆ ಹಾರಿಕೆಮತ್ತುತೊಡೆತೋರಿಕೆಯೆನಟನೆಯವಿಷಯ.

ಬಾಟಲಿ ಭೂತ‌

ಫೆಬ್ರ ೨೫ ಬ್ಲಾಗ್ ೧೦೫ ವೀಕ್ಷಣೆ

ಹೋದ ವರ್ಷ ದೀಪಾವಳಿ ಹಬ್ಬಕ್ಕೆ ಒಳ್ಳೆ ಕೆಂಪು ಮಣ್ಣು ತರೋಕ್ಕೆ ಅಂತ ಹೋಗಿ, ಅಲ್ಲಿ ಮೊಬೈಲ್ನಲ್ಲಿ ಬಂದ ಎಸೆಂಎಸ್ ಶಬ್ದ ಕೇಳಿ ಬೇಸ್ತು ಬಿದ್ದಿದ್ದು ನಿಮಗೆಲ್ಲ ಗೊತ್ತಿರುವ ವಿಷ್ಯನೇ. ಈ ಸರ್ತಿ ದೀಪಾವಳಿಗೆ ರಜಾ ಇದ್ದಾಗ ನಡೆದ ಘಟನೆಯನ್ನು ನಿಮಗೆ ಹೇ...

ಬೇಡಿಕೆ

ಡಿಸೆಂ ೧೮ ಕವನ ೭೦೯ ವೀಕ್ಷಣೆ

ಬಂದದ್ದು ಬರಲೆನೆಗೆಬೇಡೆನು ಬೇಡೆಂದು,ಇರಲೆನಗೆ ಸರ್ವದಾಬಂಧ ಬಂಧುವೆ ನಿನದು.ಹರಿಹಾಯ್ದು ಕರೆಹೊಯ್ದುಕೂಗಲದು ಫಲವೇನು,ಇರಿವ ಶೂಲದ ಜಾಲಹರಿಯದೆ ಇರದೇನು.ಅನವರತ ಹರಸುತಾಕೈ ಬಿಡದೆ ನಡೆಸುತಾ,ಜೀವಿತದಿ ಸಲಹೆಮ್ಮನಮ್ಮಮ್ಮ ಮಸಿಯಮ್ಮ..

ಹತ್ಯೆ - ಜ್ಞಾನ

ಸೆಪ್ಟೆಂ ೦೪ ಕವನ ೧,೧೭೪ ವೀಕ್ಷಣೆ

ಜೀವನದಜಿಗುಪ್ಸೆಯಿಂದ,ತಾನಾಗಿಯೆ ಬರುವ ಮುನ್ನತಂದುಕೊಳ್ಳುವಸಾವು, ಆತ್ಮಹತ್ಯೆ ಎಂದಾದರೆ..?ಜೀವನದಸಾರ್ಥಕತೆಗಾಗಿ,ಇಹದೊಳಗೆ`ನನ್ನ`ತನವ ನಾಶ ಮಾಡಿಕೊಂಡಾಗಿನಸಾವು,ಆತ್ಮಜ್ಞಾನಎನಿಸುತ್ತದೆ....!!??

ಹುಡುಕಾಟ‌

ಆಗಸ್ಟ್ ೧೮ ಬ್ಲಾಗ್ ೫೬ ವೀಕ್ಷಣೆ

ಪ್ರಜಾರಾಜ್ಯವಾಳುವದೊರೆಗಳ ಹೆಕ್ಕಿ ಹುಡುಕಿದೆ,ಕಾಣಸಿಗಲಿಲ್ಲ ಅವ.ಲೋಕವ ತಿದ್ದುವ ಮಾಧ್ಯಮಗಳ,ವಾಹಿನಿಗಳ ತಿರುತಿರುಗಿಸಿ ಹುಡುಕಿದೆ,ಕಾಣಸಿಗಲಿಲ್ಲ ಅವ.ಜ್ಞಾನ ವಿಜ್ಞಾನ ಬೆಸೆದಿಹ, ನಾಗರೀಕ ಬದುಕಿನ ಕೇರಿಗಳಲ್ಲೂ,ಕಾಣಸಿಗಲಿಲ್ಲ ಅವ.ಧರ್ಮವಿಚಾರದಿ ಮತಾಂ...

ದಂಧೆ

ಜುಲೈ ೧೧ ಕವನ ೧,೩೮೭ ವೀಕ್ಷಣೆ

ಆಗವರು ಅಂದರು,ತಿಳಿದೊ ತಿಳಿಯದೆಯೊಮಾಡದಿರಿ,ಔಷದಅನ್ನ ಮತ್ತುವಿಧ್ಯೆ ಯ,ದಂಧೆ.ಈಗಿವರುತಿಳಿದೂ ತಿಳಿದೂಅಂಧರು,ಮಾಡಿಹರು,ಔಷಧಅನ್ನ ಮತ್ತುವಿಧ್ಯೆ ಯ,ಜೋರು ದಂಧೆ.

ಕತ್ತರಿ ಅಲಗು ‍ಕಾಲ್ಪನಿಕ ಕಥೆ

ಜುಲೈ ೦೪ ಬ್ಲಾಗ್ ೨೫೭ ವೀಕ್ಷಣೆ

ಕುಲಾಲಂಪುರದಿಂದ ಬೆಂಗಳೂರಿಗೆ ಹೊರಡುವ ಇಂಡಿಯನ್ ಏರ್ ಲೈನ್ಸ್ ವಿಮಾನ ಏಐ ೩೪೨ ಅಣಿಯಾಗಿ ಕುಲಾಲಂಪುರದ ವಿಮಾನ ನಿಲ್ದಾಣದಲ್ಲಿ ನಿಂತಿದೆ. ಪ್ರಯಾಣಿಕರು ತಪಾಸಣಾ ಕೇಂದ್ರದಿಂದ ಹೊರಬಂದು, ವಿಮಾನವನ್ನು ಹತ್ತಿ ತಮಗಾಗಿ ಗುರುತಿಸಲ್ಪಟ್ಟ ಆಸನಗಳಲ್ಲಿ ಕುಳ...

ಇತಿಹಾಸ ಮರುಕಳಿಸುತ್ತಿದೆಯೆ...??

ಜೂನ್ ೨೦ ಬ್ಲಾಗ್ ೪೯ ವೀಕ್ಷಣೆ

೧ ವರ್ಷದ ಹಿಂದೆದೇವ ಮಾನವವನ ಬಣ್ಣ ಬಯಲು, ಸನ್ಯಾಸಿ ನಿತ್ಯಾನಂದನ ನಿಜ ಮುಖ ಸಮಾಜಕ್ಕೆ ಪರಿಚಯ ಮಾಡಿಕೊಟ್ಟ ದೂರದರ್ಶನ ವಾಹಿನಿಗಳು. ಆತನ ಮೇಲೆ ಕಾನೂನು ರೀತಿಯ ಕ್ರಮ. ನಿತ್ಯಾನಂದ ಜೈಲು. ಬೇಲ್ನ ಮೇಲೆ ನಿತ್ಯಾನಂದ ಜೈಲಿನಿಂದ ಹೊರಗೆ. ಇನ್ನು ಮುಂದೆ...

ಪ್ರಯೋಗ‌

ಜೂನ್ ೧೪ ಬ್ಲಾಗ್ ೫೦ ವೀಕ್ಷಣೆ

ವಾಕ್ಪಥದಿ ಹೇಳುತ್ತಾ`ಏನಿಲ್ಲದೆ ಎಲ್ಲಾವಾಗಿದೆ`ಎಂಬುವುದ ಬರೆದು ಪ್ರಯತ್ನಿಸಿಅಂದರು ರಘು ಜಿ ಅಂದು.ಅದನ್ನೆ ಪ್ರಾಯೋಗಿಕವಾಗಿಸಮಾಜದ ಮುಂದಿಟ್ಟ,ಬಿಡದಿಯ ದೇವಮಾನವನಿತ್ಯಾನಂದ ಇಂದು.-ರಾಮಮೋಹನ

ನಡೆ ‍ಬದಲಾವಣೆ

ಜೂನ್ ೦೯ ಬ್ಲಾಗ್ ೪೧ ವೀಕ್ಷಣೆ

ಬದಲಿಸಬೇಕು ಒಮ್ಮೊಮ್ಮೆನಾವು,ಜೀವನ ಮಾರ್ಗವ,ಹಲವರ ನೋಡಿ.ಬದಲಿಸಬೇಕು ಕೆಲವೊಮ್ಮೆ ,ನಾವು ನಡೆವ ಮಾರ್ಗವ,ಎದುರಿಗೆ ಬರುವವರ ನೋಡಿ.-ರಾಮಮೋಹನ

ರಸಬಾಳೆ

ಜೂನ್ ೦೪ ಬ್ಲಾಗ್ ೮೦ ವೀಕ್ಷಣೆ

ಸೂಚನೆಃ ಕೆಳಗಿನ ಸಾಲುಗಳನ್ನು ``ರಘುಪತಿ ರಾಘವ ರಾಜಾ ರಾಂ`` ಇಲ್ಲವೆ `` ಚಂಡಕಿ ರಣಕುಲ ಮಂಡನ ರಾಂ`` ರಾಗದಲ್ಲಿ ಹೇಳುವುದು. ನಂಜನಗೂಡಿನ ರಸ ಬಾಳೆಹಳದಿಯ ಸಿಪ್ಪೆಯು ಹೊನ್ನಬಳೆಜಿಗಿದರೆ ಬಾಯೊಳು ಜೇನ ಮಳೆತುಂಬಿತು ಉದರದಿ ರಸದ ಹೊಳೆನಂಜನಗೂಡಿನ...ಕಪ...

ಕಾರ್ಪೋರೇಟ್ ಅನುಭವದ ನುಡಿ ೧

ಮೇ ೨೪ ಬ್ಲಾಗ್ ೬೪ ವೀಕ್ಷಣೆ

ಕೊಟ್ಟಿರುವ ಸಮಯದ ಒಳಗೆ ಬಾಸ್ ಕೆಲಸ ಮುಗಿಸಿದರೆ ಅವರು - ಎಫಿಶಿಯೆಂಟ್.ಕೊಟ್ಟಿರುವ ಸಮಯದ ಒಳಗೆ ನೀನು ಕೆಲಸ ಮುಗಿಸಿದರೆ ನಿನಗಿರುವ ಕೆಲಸ -ಇನ್ಸಫಿಶಿಯೆಂಟ್