ನಾಥನೀ. ಅನಾಥ
ಅನಾಥನಾಗಿಹನಾತ ಜಗನ್ನಾಥನಾಥನಿಲ್ಲದೆ, ಜನ್ಮಧಾತನಿಲ್ಲದೆ.ಮರೆಯುತಾನಾನಾಥನ,ಆಗಿಹೆನಾ ಅನಾಥ,ತೋರುತಾಸಹಮತ,ಅಸಹಜಮೆರೆತ.ಬಿಡದೆಹಿಡಿದಿಹನೆನ್ನಾತ,ಎತ್ತಿತೋರುತಾ,ಕರುಣ ಉದಾತ್ತ,ಪತಿತಪಾವನನಾತ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
RAMAMOHANA
ಅನಾಥನಾಗಿಹನಾತ ಜಗನ್ನಾಥನಾಥನಿಲ್ಲದೆ, ಜನ್ಮಧಾತನಿಲ್ಲದೆ.ಮರೆಯುತಾನಾನಾಥನ,ಆಗಿಹೆನಾ ಅನಾಥ,ತೋರುತಾಸಹಮತ,ಅಸಹಜಮೆರೆತ.ಬಿಡದೆಹಿಡಿದಿಹನೆನ್ನಾತ,ಎತ್ತಿತೋರುತಾ,ಕರುಣ ಉದಾತ್ತ,ಪತಿತಪಾವನನಾತ.
ರೀ ಹ್ಯಾಗು ನಾಳೆ ನಾಡಿದ್ದು ನಿಮಗೆ ರಜ ಇದೆ ಅಲ್ವ... ಹಾಗಾದ್ರೆ ಒಂದು ಕೆಲ್ಸ ಮಾಡ್ತೀರಾ..? ಸರ್ಹೋಯ್ತು... ರಜ ಇದೆ ಸ್ವಲ್ಪ ರೆಸ್ಟ್ ತಗೊಳೋಣ ಅನ್ಕೊಂಡಿದ್ದೆ ಅದಕ್ಕೂ ಕಲ್ಲಾ..? ಏನಿವಾಗ ಪಿಚ್ಚರ್ಗೆ ಕರ್ಕೊಂಡು ಹೋಗ್ಬೇಕಾ ಇಲ್ಲ ನಿಮ್ಮಪ್ಪನ ಮನೆ...
ಮಂಜುನಾಥ್ ಅವರ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಅವರ ಅನುಭವ, ಮತ್ತು ಮನೆಯಲ್ಲಿ ನಡೆದ ಅಸಹಜ ಸನ್ನಿವೇಶಗಳನ್ನು ತೆರಿದಿಟ್ಟಿದ್ದು, ನಂತರ ಅನೇಕ ಮಂದಿ ಈ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡ ಮೇಲೆ, ೨೦೧೧ ಮಾರ್ಚ್ ತಿಂಗಳ೩೧ ತಾರೀಕಿನ ದಿನ...
ಅರಿವಾಸೆಯೆ ದಾರಿಯುಸಾಧಕನ ಬದುಕಿಗೆ,ಮುಂದಿರಲು ಗುರಿಯು,ಹಿಂದೆ ಗುರು ಬೆಂಬಲವು.ಹಾದಿಯಲಿ ನಿಚ್ಚಯವು ಎಡಬಿಡದ ಶೋಧನ.ಸಾಧಿಸಲು ಅಚಲತನಮನದಿರಲಿ ವ್ಯವದಾನ.ನಡೆವಾಗ ಬರಲೇನು? ಸಮ್ಮಾನ, ಅವಮಾನ,ಸಮಸ್ಥಿತಿಯೆ ಸುಮನ.ಏರಿಳಿತ ಬಂಧನ.ಅಂತೆಯೆ ಸಾಗಲದು,ಗುರಿಯೆ...
ಈ ಪಾರ್ಥಸಾರಥಿಯವರ ಪ್ರಾಬ್ಲ೦ ನ೦ಗೆ ತಕ್ಷಣ ಅರ್ಥ ಆಯ್ತು, ಅವರ ಹತ್ತಿರ ಹೋಗಿ ಅವರು ಕಣ್ಣಿನ ಹತ್ರ ಇಟ್ಟುಕೊಂಡಿದ್ದ ಬೈನಾಕ್ಯುಲರ್ ಕಿತ್ಕೊಂಡು-‘ಏನ್ರಿ ಪಾರ್ಥ ನೀವು ದುರ್ಬೀನ್ನಲ್ಲಿ ನೋಡಿದ್ರೆ ಇಷ್ಟಿರೋದು ಅಷ್ಟಾಗಿ ಕಾಣುತ್ತೆ, ಅಂತದ್ರಲ್ಲಿ ಗಣೇ...
ಇದ್ದರೊಬ್ಬ ರಾಜಣ್ಣಸಿನಿಮಾದಲ್ಲೂ, ಜೀವನಧರ್ಮದಲ್ಲೂ ಅವರುನಿಜವಾದ ‘ಮುತ್ತಣ್ಣ‘ನಮ್ಮೆಲ್ಲರಕಣ್ಮಣಿಯಣ್ಣ.ಈಗಲೂ ಒಬ್ಬ ದರ್ಶನ,ತೋರುತ ಹುಂಬತನ,ಮೆರೆಯುತಾಮರೆತು ಜೀವನಧರ್ಮ,ಸೇರಿಹರು ಶ್ರೀಕೃಷ್ಣಜನ್ಮಸ್ಥಾನ.
ಶ್ರೀ ಜಿ. ಪಿ. ರಾಜರತ್ನಂ ಅವರು ನಿಜವಾಗಿಯೂ ಕನ್ನಡದ ಒಂದು ರತ್ನವೆ ಸರಿ, `ರತ್ನನ್ ಪದಗಳ` ಬಗ್ಗೆ ಗೊತ್ತಿಲ್ಲದ ಕನ್ನಡಿಗನೇ ಇಲ್ಲ. ಜೊತೆಗೆ ಅವರ ಪದಜೋಡಣೆಯೂ ಒಂದು ವಿಶೇಷವೆ. ಅದನ್ನು ಮೆಲುಕು ಹಾಕುತ್ತಾ, ಅವರದೆ ನೆನಪಿನಲ್ಲಿ ಮೂಡಿ ಬಂದ ಈ ಸಾಲುಗ...
೦೧ - ಕಾರ್ ಪಾರ್ಕಿಂಗ್ ಕಾಲಿಂಗ್ ಎಟಿಸಿ ಕಂಟ್ರೋಲ್ ರೂಂ, ಕಾಲಿಂಗ್ ಎಟಿಸಿ ಕಂಟ್ರೋಲ್ ರೂಂ,ದಿಸ್ ಸೈಡ್ ಎಟಿಸಿ ಗಾಂಧಿ ಬಜಾರ್, ಎಟಿಸಿ ಗಾಂಧಿ ಬಜಾರ್ ಎಫ಼್ ಸಿ-೦೫೧-ಎಮೆಮ್ ೧೨೩೫೬೧ ಮಾತಾಡಿ,ಏನ್ಸಾರ್ ಅರ್ದ ಗಂಟೆಯಿಂದ ಕಾಯ್ತಾಇದ್ದೀನಿ, ಲ್ಯಾಂಡಿಂಗ...
ಒಲೆಯ ನೋಡಿರಿದು ಸುಡು ಸುಡು ಸುಡುವ ದೇಹವೆಂಬ ಒಲೆ, ಕಾಮಾಗ್ನಿ ಕ್ರೋದಾಗ್ನಿ, ಮೋಹ ಮದಾಗ್ನಿ ಹತ್ತಿ ಉರಿಎದ್ದು ಬಗ ಬಗನೆ ಉರಿವ ಒಲೆ, ಒಂದೊಮ್ಮೆ ಆರಿದರೆ ಊದಿ ಕೆದಕಿದರೂ ಮತ್ತೆ ಹತ್ತಿಸಲಾಗದ ಒಲೆ.
ಜಯಂತ್, ಚೇತನ್ ಇಬ್ರೂ ಗಣೇಶ್ ಅವ್ರ ಜೊತೆ ಸಂಪ್ಗೆ ರಸ್ತೇಲಿ ಮುಂದಕ್ಕೆ ಹೊರ್ಟ್ಬಿಟ್ರು.ಸರಿ ನಾನು ಈ ಕಡೆ ಸದ್ಯ ಕನ್ಸಿನಲ್ಲಿ ಆದಹಾಗೆ ಕಾರಿಗೆ ಡ್ಯಾಶ್ ಹೊಡ್ದ್ಮೇಲೆ ಇಲ್ಲಿ ಯಾರೂ ಕಿಡ್ನ್ಯಾಪ್ ಮಾಡ್ಲಿಲ್ಲವಲ್ಲ ಬುದುಕಿದೆ ಬಡ ಜೀವವೆ ಅನ್ಕೊಂಡು ಗಾ...
-‘ಅಲ್ರಿ ಇದ್ಯಾಕ್ರಿ ಇಷ್ಟು ನಿಧಾನಕ್ಕೆ ಗಾಡಿ ಓಡಿಸ್ತಿದ್ದೀರ, ಒಳ್ಳೆ ಜಟಕ ಗಾಡಿ ಹೋಗೋಹಾಗೆ‘-‘ಅಯ್ಯೊ ಸ್ವಲ್ಪ ಸುಮ್ನೆ ಕೂತ್ಕೊಳೆ ನನ್ನ ಟೆನ್ಷನ್ ನನಗೆ, ಮಳೆ ಬರ್ತಿದೆ,ಕನ್ನಡಕಬೇರೆ ಮರೆತು ಬಂದಿದ್ದೀನಿ, ಏನೋ ಒಂದು ಅಂದಾಜಿಗೆ ಕಾರು ಓಡಿಸ್ತಿದ್...
ರುಚಿಯದು ತಿನ್ನಲುಗರಿಗರಿ ಬಿಸಿಬಿಸಿ,ಕುರುಕುರು ಕುರುಕಲುಅಮ್ಮನು ಮಾಡಿದ ಕೋಡುಬಳೆ.ಸಿಹಿಸಿಹಿ ಸವಿಯದು ಬಿಸಿಲಿಗೆ ತಂಪದುಜುಮ್ಮನೆ ಕೊರೆಯುವಬಣ್ಣಬಣ್ಣದ ಐಸ್ಕ್ಯಾಂಡಿಚಪ್ಪಟೆ ತಿನಿಸದುಕಟುಕಲು ಸಿಹಿಸಿಹಿ,ಚಪ್ಪರಿಸುತ ಸವಿಯುವಬೆಲ್ಲದ ಪಾಕದ ಕಡ್ಲೆಮಿಠಾ...