ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / RAMAMOHANA.N
R

RAMAMOHANA.N

RAMAMOHANA

೬೯ ಲೇಖನಗಳು ೧೯,೧೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಾರ್ಪೋರೇಟ್ ಅನುಭವದ ನುಡಿ 0

ಮೇ ೧೯ ಬ್ಲಾಗ್ ೪೦ ವೀಕ್ಷಣೆ

ಬಾಸ್ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿದ್ರೆ ನೀನು ಬಾಸ್ಗೆ ಚಮ್ಚ, ಬಾಸ್ ಹೇಳಿದ್ದಕ್ಕೆ ನೀನು ಸಲಹೆ ಸೂಚನೆ ಕೊಟ್ರೆ ನೀನು ಅರೋಗೆಂಟ್

(ಬೇ ‍)ಸತ್ತ ಬದುಕು

ಮೇ ೧೦ ಬ್ಲಾಗ್ ೫೯ ವೀಕ್ಷಣೆ

ಬದುಕು ಬೇಡೆನಿಸಿಹುದು,ಬಾರದದು ಸಾವು.ಬದುಕಲೆಂದೆಣಿಸಿದರೆ,ಹಿಂಡುತಿದೆ ನೋವು.ಕಳೆದಿಹವು ದಿನದ ಕ್ಷಣ,ಯುಗ ಯುಗಗಳಂತೆ.ಪ್ರತಿ ಕ್ಷಣವು ಸುಡತಲಿದೆ,ಬಗೆ ಬಗೆಯ ಚಿಂತೆ.ದಿನದ ಬೆಳಕನು ನುಂಗಿ,ಕಾಣುತಿದೆ ಕತ್ತಲು.ಎತ್ತಲೆಂದೆತ್ತ ಹೋದರು,ಕಳಚಿ ಬೀಳುತಿದೆ ಸ...

ಬೆಂಗ್ಳೂರು ಟ್ರಾಫಿಕ್ ಹಾಡು

ಮೇ ೦೮ ಬ್ಲಾಗ್ ೪೯ ವೀಕ್ಷಣೆ

ಸೂಚನೆ:ಪರಮಾತ್ಮ ಚಿತ್ರದ ``ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ`` ಧಾಟಿಯಲ್ಲಿ ಹೇಳಿ ಕೊಳ್ಳುವುದು.ಬೆಂಗ್ಳೂರು ರಸ್ತೇಲಿ ಡ್ರೈವಿಂಗ್ ಮಾಡ್ವಾಗ ಬಾಳಾನೆ ಹುಷಾರ್ ಕಣ್ರೀ....ಯ್ನಾ........... ಯ್ನಾ..........ಅತ್ಲಿಂದ ಇತ್ಲಿಂದ ಹಿಂದ್ಲಿಂದ ಮು...

ಶಾರದೆಯ ಮದುವೆ ಮತ್ತು ದೆವ್ವ ‍ ‍‍- ೨

ಏಪ್ರಿಲ್ ೧೮ ಬ್ಲಾಗ್ ೮೦ ವೀಕ್ಷಣೆ

ಮನೆಯ ಒಳಗಡಿಯಿಡುತ್ತಲೆ ನರಸಿಂಹ ಮೂರ್ತಿಗಳು,- ಲಲ್ತ.... ಲಲ್ತ.....!? ಏನಾಯ್ತು...!!!??. ಶಾರದ ಎಲ್ಲಿ.? ಈಗ ಹೇಗಿದ್ದಾಳೆ...???? -- ದೇವರ ಮನೆ ಪಕ್ಕದ ಕೊಠಡಿಯಲ್ಲಿ ಮಲಗಿಸಿದ್ದೇನೆ, ಸ್ವಲ್ಪ ಸುಸ್ತಾಗಿದ್ದಾಳೆ, ಗಾಬ್ರಿ ಮಾಡ್ಕೋಬೇಡಿ. ಕಾಫ಼...

ಶಾರದೆಯ ಮದುವೆ ಮತ್ತು ದೆವ್ವ ‍ ‍‍- ೧

ಏಪ್ರಿಲ್ ೧೫ ಬ್ಲಾಗ್ ೭೯ ವೀಕ್ಷಣೆ

ಸಂಜೆ ಸುಮಾರು ೫-೪೫ ರಿಂದ ೬ ಗಂಟೆ ಸಮಯ, ಸೂರ್ಯ ಮುಳುಗಿ ರಾತ್ರಿಯಾಗುವ ಮುಸ್ಸಂಜೆ, ಬೀದಿ ಬಾಗಿಲಲ್ಲಿ ನಾಯಿಯೊಂದಿಗೆ ಆಟವಾಡುತ್ತಿದ್ದ ನಾರಾಯಣನನ್ನು ಕೂಗಿದ ಲಲಿತಮ್ಮನವರು,- ನಾರಯಣ, ಶಾರದೆ ಏನು ಮಾಡುತ್ತಿದ್ದಾಳೆ ನೋಡು, ತಲೆ ಬಾಚ್ಕೊಂಡು ಬರ್ತೀನ...

ಡೊಂಗಿ ದಾಸರು

ಮಾರ್ಚ್ ೨೨ ಬ್ಲಾಗ್ ೪೫ ವೀಕ್ಷಣೆ

ಡೊಂಗಿ ದಾಸರಿವರುಕಲಿಯುಗ ಡೊಂಗಿದಾಸರಿವರುಹಣೆಯಲಿ ಉದ್ದುದ್ದ ನಾಮವ ತೀಡುತಪರಹಿತ ಚಿಂತನೆ ಬಾಯಲಿ ಹಾಡುತಮನದಲಿ ಲೋಭದ ಸ್ವಾರ್ಥದಿ ತೇಲುತಒಳಗೊಂದು ಹೊರಗೊಂದು ಕಾಯಕ ಚರಿಸುವಡೊಂಗಿ ದಾಸರಿವರು...ನಡೆಯಂತೆ ನುಡಿಯದು ಇರಬೇಕೆನ್ನುತನಡೆ ನುಡಿ ಇಬ್ಬಗೆ ತು...

ಆಸೆ ‍‍‍~ ನಶೆ

ಮಾರ್ಚ್ ೦೩ ಕವನ ೮೮೫ ವೀಕ್ಷಣೆ

ಆಸೆಯಾ ನಶೆಯದುಮಧುಪಾನದಂತೆ,ಸೆರೆ ಸೆರೆಯ ಹೀರಿದರೂ, ಉದರ ತುಂಬದಂತೆ.ನಶೆಯ ಮತ್ತಲಿ ನುಡಿವ ಮಾತದು ಹಗುರ,ದುರಾಸೆಯ ಚಿತ್ತವುನಡೆವ ಹಾದಿಯು ಬರ್ಬರ.ಮಧುಪಾನ ನಶೆಯಿಂದ ಉದರ ಪದರವು ತೂತುದುರಾಸೆಯು ಮನತುಂಬೆ,ಬದುಕೆ ಹಾದರವು, ಜೀವ ತಾ ಸೋತು.ಮಧು ನಶೆಯೆ...

ಮಾರಣ ಹೋಮ‌

ಜನ ೦೮ ಕವನ ೬೯೨ ವೀಕ್ಷಣೆ

ಕೊಂದು ಬದುಕಲೆ ಬೇಕು ದಿನದ ಬದುಕಲಿ ಸತತ, ಎರಗಿ ಮೇಲೇರಿ ಬರುವವರ ಬಿಡದೆ ಕೊಲ್ಲುತ ನಿರತ. ಕೊಚ್ಚುತಾ ಇರಿಯುತಾ ಎಡಬಿಡದೆ ಸಿಗಿಯುತಾ, ಇದ್ದವರ ಮುಗಿಸುತಾ, ಎದ್ದವರ ಹೊಸುಕುತಾ. ಕೊಂದು ಬದುಕಲೆ ಬೇಕು ದಿನದ ಬದುಕಲಿ ಸತತ. ಏಳುವಾ ಆಸೆಯ ಬೀಳಿಸುವ ಮೋಹ...

ಗಣೇಶ್ ಜಿ ಸಿಕ್ಕಿದ್ರಾ..?

ಡಿಸೆಂ ೨೭ ಬ್ಲಾಗ್ ೬೯ ವೀಕ್ಷಣೆ

ಮೊನ್ನೆ ಹೀಗೆ ಹಿರಣಯ್ಯ ಬೆಳ್ ಬೆಳಿಗ್ಗೆನೆ ಎದ್ದು ಟೀ ವಿ ಹಾಕಂಡು ಠೀವಿಲಿ ನೋಡ್ತಾ ಕುಂತ್ತಿದ್ರು, ಬೆಳಿಗ್ಗೆ ಅಲ್ವಾ ಹಾಗಾಗಿ ಟೀವಿನೋರು ಕೂಡ ದೇವರುಗಳ ಷೋ ತೋರಿಸ್ತಿದ್ರು.ಏನು ಧಾರಾಕಾರವಾಗಿ ದೇವರ ವಿಗ್ರಹದಮೇಲೆ ಇಳಿಯುವ ಹಾಲು, ತುಪ್ಪ, ಅರಿಶಿನ...

ಗುಣ‌

ನವೆಂ ೨೮ ಕವನ ೭೫೩ ವೀಕ್ಷಣೆ

ಅವ ನೋಡು ಕೇಡುಗ,ಅವರಿವರ ಹಣ ತುಡುಗ,ಇವ ನೋಡು ಕೆಟ್ಟವಎಲ್ಲರಿಗು ತ್ರಾಸ ಕೊಟ್ಟವ,ಸುಳ್ಳನವ, ಸಿಡುಕನವ,ತಲೆ ಒಡೆವ ಭಂಡನವ.ಅಸಹನೆ ಹುಳುಕುತನಕಾಣ್ವುದದು ತನ್ಹೊರಗೆ,ಇರಲದುವೆ ಮನದೊಳಗೆತನ್ನೊಳಿಹ ಗುಣದೊಳಗೆ.ಇರಲದುವೆ ಘನ ಮನದಿಶುಧ್ಧ ಅಂತಕರಣ,ನಡೆ ಶುಧ್...

ವಾಕ್ಪಥ ಗೋಷ್ಠಿ ‍ 9 ‍_ ಸ0ಪದಿಗರೆಲ್ಲರಿಗೂ ಆಹ್ವಾನ.

ನವೆಂ ೧೧ ಬ್ಲಾಗ್ ೩೭ ವೀಕ್ಷಣೆ

ಆತ್ಮೀಯ, ಸಹೃದಯ ಸಂಪದಿಗ ಮಿತ್ರರೆ, ಪ್ರತಿ ತಿಂಗಳಿನಂತೆ, ಈ ತಿಂಗಳೂ ಸಹ ಎರಡನೆ ಭಾನುವಾರ ಅಂದರೆ ದಿನಾಂಕ ೧೩-೧೧-೨೦೧೧ ವಾಕ್ಪಥ ಗೋಷ್ಠಿ ನಡೆಯಲಿದೆ. ಕಾರ್ಯಕ್ರಮದ ವಿವರ ಕೆಳಗೆ ಕಂಡಂತೆ. ತಮ್ಮೆಲ್ಲರಿಗೂ ವಾಕ್ಪಥ ತಂಡದ ಪರವಾಗಿ ಹೃತ್ಪೂರ್ವಕ ಆಹ್ವಾ...