ಪರಿಧಿ
ಮನಸನರಸಿಮನಸಿನರಸಅಂತರಂಗದಿ ಸರಿಸಿ ಪರದೆಯ,ಪರಿಧಿ ನಿನ್ನಯಎಲ್ಲೆ ಇರುವು ಎಲ್ಲಿ ಇಹುದದು ಎಂದು ಅರುಹೆ?ಉಸುರಿತಾಗಲೆದೊರೆತ ಮನವದು,ಬೆರೆಸಿ ಅಡಗಿಸುನಿನ್ನ ಎನ್ನೊಳು,ಅನುಭವಿಸಿ ನೋಡದುಪೂರ್ಣ ಮೌನದಿ,ಎಲ್ಲೆ ಇಲ್ಲದ ಎಮ್ಮ ಪರಿದಿಯ.-ರಾಮಮೋಹನ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
RAMAMOHANA
ಮನಸನರಸಿಮನಸಿನರಸಅಂತರಂಗದಿ ಸರಿಸಿ ಪರದೆಯ,ಪರಿಧಿ ನಿನ್ನಯಎಲ್ಲೆ ಇರುವು ಎಲ್ಲಿ ಇಹುದದು ಎಂದು ಅರುಹೆ?ಉಸುರಿತಾಗಲೆದೊರೆತ ಮನವದು,ಬೆರೆಸಿ ಅಡಗಿಸುನಿನ್ನ ಎನ್ನೊಳು,ಅನುಭವಿಸಿ ನೋಡದುಪೂರ್ಣ ಮೌನದಿ,ಎಲ್ಲೆ ಇಲ್ಲದ ಎಮ್ಮ ಪರಿದಿಯ.-ರಾಮಮೋಹನ
ಹೊರಟಿದ್ದೆನಾನಂದುಎಂದಿನದಂತೆಮಾಮೂಲಿರಸ್ತೆಯಲ್ಲಿ,ದಿನದಿನವೂಧರಿಸುವದಿರಿಸು ಧರಿಸಿಆಫ಼ೀಸಿಗೆಶಿಸ್ತಿನಲ್ಲಿ.ಕಾಣುತ್ತಿಲಅಡ್ಡಾದಿಡ್ಡಿಯಾಗಿಓಡಾಡುವಒಂದೂ ವಾಹನವೂಅಶಿಸ್ತಿನಲಿ,ಉಬ್ಬು ತಗ್ಗಿನಹಳ್ಳ ಕೊರೆದುಹಾಳು ಸುರಿವಬೆಂಗಾಡಾಗಿಹಟಾರು ರಸ್ತೆಯಲಿ,ಏನಿದ...
ಬಂದರದು ಸುಮ್ಮನೆ ನೂರ್ಕೋಟಿ ರೂಪಾಯಿಮನವದುವೆ ಮರ್ಕಟಹಾಡುವುದು ಗಾನತಾನತಂದಾನ..ಕೇಳದದು ಒಮ್ಮೆಯೂಇಂಬಿಟ್ಟ ದೈವವನುಹೇಗಿದು ಸರಿಯೆಂದು?ಏಕಿದು ತನಗೆಂದು? ಬಂದರದು ಒಮ್ಮೆಗೆಅಕಟಕಟ ಸಂಕಟಮನವದುವೆ ಮರುಗವುದುಮುಮ್ಮಲ, ಕುಣಿವುದದುತಕತಕ....ಕೇಳ್ವುದದು ಒ...
ಏನಿದು ತರವೆನಲು ತೊಂದರೆಯತಾಣದಲಿ, ಅರಿತಂತೆ ಅನಿಸುವುದುಹಣೆಯ ಬರಹವಿದು, ವಿದಿಲಿಖಿತಕರ್ಮವಿದು, ದೇಹವಾಗಿರೆ ಪಂಚಭೂತಗಳಿಂದದು,ನನ್ನತನ ಕರಗಿರೆ ಉಪ್ಪಂತೆ ನೀರಿನೊಳುನೋವಿಲ್ಲ ನಲಿವಿಲ್ಲ, ಯವುದೂ ನನದಲ್ಲಅಂತೆನಿಸಿ ನಿಂತಾಗ ವಿದಿಲಿಖಿತವಾವುದು ಕರ್ಮವ...
೧.ಬದುಕು - ಪುಸ್ತಕ ಓಡುತಲಿ ಇರ ಬೇಕು, ನಿಲ್ಲದೆ ನಡೆಯದೆ,ಇದ್ದಲ್ಲಿ ಇರಲದುವೆ ಬಾಳೆಂಬ ಜಾಡಿನಲಿ.ನೋಡಿ ತೆರೆದೋದುತಲಿ ಇರ ಬೇಕು, ಜ್ನಾನವಿರೆಮಸ್ತಕದ ತಿರುಳಲಿ, ಬಾಳೆಂಬ ಗ್ರಂಥದಲಿ. ೨. ಬದುಕು - ಸಾರ್ಥಕ . ಎಣಿಸುತ್ತ ಗುಣಿಸುತ್ತ ಕೂಡಿಕಳೆಯುತ್ತ...
ಶ್ರೀಯುತ ಆಸು ರವರ ‘ಮೌನವೆ ರೂಡಿಯಾದರೆ‘ ಕವನದ ಸಾಲುಗಳು ಮನಮುಟ್ಟುವಂತ್ತಿದ್ದವು, ಆ ಸಾಲುಗಳನ್ನು ಓದಿದ ನಂತರ ಮತ್ತು ಅದಕ್ಕೆ ಸಂಪದಿಗರಿಂದ ಬಂದ ಪ್ರತಿಕ್ರಿಯೆಗಳನ್ನು ನೋಡಿದ ನನ್ನ ಮನಸ್ಸು ಈ ಬರಹವನ್ನು ಬಿಳಿ ಕಾಗದದ ಮೇಲೆ ಬರೆಯುತ್ತಿದೆ. ಆ ದಿನ...
ಚಂದ್ರಚಕೋರಿ ಮನಕದ್ದ ಪೋರಿನಾನರಿಯೆ ನಿನ್ನ ಮನ ಗೆಲ್ಲುವ ಪರಿ ನಿನ್ನ ನೋಟದ ಕುಡಿಯಂಚಿಗೆ ಸಿಲುಕಲು ಪ್ರತಿಕ್ಷಣವೂ ಕಾದೆ,ಪ್ರೇಮದ ಮಧುರ ಭಾವನೆಯವಿರಹದುರಿಯಲಿ ಬೆಂದೆ ನಾನೊಂದೆ,ಎನಗೆ ನೀ ನಿಲುಕದ ಮಾಣಿಕ್ಯದ ಮಣಿಯಾದೆ. ಕಾಲ್ಗೆಜ್ಜೆಯ ಮೃದುಲ ಇನಿ ನಾದ...
- ನಾಳೆ ಹೇಗೂ ಭಾನುವಾರ ನಿಮ್ಗೂ ಆಫ಼ೀಸ್ಗೆ ರಜಾ, ನಿಮ್ಮಗಳಿಗೂ ಸ್ಕೂಲ್ ಇರೋಲ್ಲ, ನಮ್ಮಮನ ಮನೆಗೆ ಹೋಗಿ ಬರೊಣ್ವಾ - - ನೋಡು ನಿಮ್ಮಮನ ಮನೆಗಾದ್ರೂ ಹೋಗು ಇಲ್ಲ ನಮ್ಮಾವನ ಮನೇಗಾದ್ರೂ ಹೋಗು ಆದ್ರೆ ನನ್ನ ಮಾತ್ರ ಎಲ್ಲಿಗೂ ಕರಿಬೇಡ, ಬೇಕಾದ್ರೆ ನಿನ್ಮ...
ಕಲೆಯುದು ಒಲಿಯಲು ನಲಿಯಲುಕಾಲದ ಸಾಲು ಸಾಲುಗಳೆ ಬೇಕು ಒಲಿದ ಕಲೆಯದು ಸುಳಿಯಸೆಲೆಯಾಗಲು ಮನದಿ ಛಲವಿರಬೇಕು ಕಲಿತ ಕಲೆಯದು ಹರಿಯಲುಉಲಿದುಲಿದು ಬಿಡದೆ ಮೊಗೆಯಬೇಕು ಕಲಿತ ಕಲೆಯಲಿ ಅಹಮಿಕೆಯುನಲಿದುಳಿದರೆ ಹೊಗೆಯುಗುಳುವ ಒಲೆಯದುಕಾಂತ ಒಲೆಯಹುದು ಕಾಂತ
ಮದುವೆಯಾಗಿ ಒಂದು ವರುಷದಾಗೆನಂಗೆ ಮಗ ಹುಟ್ದ ಕಣ್ರಿನಂಗೆ ಮಗ ಹುಟ್ದ ಕಣ್ರಿಅಣ್ಣ ತಮ್ಮಂದಿರ್ಯಾರಿಗು ಇಲ್ಲದಗಂಡು ಮಗ ಕಣ್ರಿ ನಮ್ಮನೆ ವಂಶೋದ್ದರಕ ರಿನನಗೆ ಎಂಥ ಖುಷಿ ನೋಡ್ರಿ. ಲಕ ಲಕ ಬೆಳೆದು ಮಗುವಿಗಾಗಲೆ ತಿಂಗ್ಳು ತುಂಬಿತಲ್ರಿ ಮಗುವಿಗೆ ತಿಂಗ್ಳು...
ಸುಮಾರು ೨೦ ವರ್ಷಗಳಿಂದ ಈ ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿದ್ದೇನೆ. ಹಾಗೆಯೆ ನಾಲ್ಕು ಚಕ್ರಗಳನ್ನು ಓಡಿಸಿದ್ದೂ ಉಂಟು. ಆದರೆ ಈಗ ೧೦ ವರ್ಷಗಳಿಂದೀಚೆಗೆ ವಾಹನ ದಟ್ಟಣಿಯಂತು ಅತಿಯಾಗಿ ಬಿಟ್ಟಿದೆ. ಈತ್ತೀಚೆಗೆ ಯಾವ ಮಟ್ಟ ತಲುಪಿದೆಯೆ...
ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದುಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ ನನ್ನ ಉತ್ತರ ನಂತರ........ ಮತ್ತೆ ಸಿಗೋ...