ಒಗಟು ಬಿಡಿಸುವಿರಾ ?
ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದುಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ ನನ್ನ ಉತ್ತರ ನಂತರ........ ಮತ್ತೆ ಸಿಗೋ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
RAMAMOHANA
ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದುಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ ನನ್ನ ಉತ್ತರ ನಂತರ........ ಮತ್ತೆ ಸಿಗೋ...
ಸರಸರ ಸರಸರ ಹರಿಯುತ ಸರಿಯುತಭುಸುಭುಸು ಗುಟ್ಟುತ ಸದ್ದನು ಮಾಡುತಬಿಲಬಿಲ ದಿಂದಲಿ ಇಣುಕುತ ನೋಡುತಬಂದನು ನಾಗಣ್ಣ ಕರಕರ ಗಸಗಸ ಹಲ್ಲನು ಕಡಿಯುತಮುಷ್ಠಿಯ ಉಜ್ಜುತ ಕೈಯನು ಮಸೆಯುತಪಿಳಿಪಿಳಿ ಕಣ್ಣನು ಬಿಡುತಾ ನೋಡಿದಮರದಲಿ ಮಂಗಣ್ಣ ಚಂಗನೆ ಎಗರಿ ಕೀರ್ ಕೀ...
ಸಾರ್ಥಕ ಬದುಕು ನಾನಾಗಲಿಲ್ಲ ನನ್ನವಳೆಣಿಸಿದಂತೆವಜ್ರ ವೈಡೂರ್ಯ ಖರೀದಿಯಲಿ ನಾನಾಗಲಿಲ್ಲ ನನ್ನ ಮಕ್ಕಳೆಣಿಸಿದಂತೆಅವರವರ ಮನಸ್ಸಿನ ಗೊಂದಲದಲಿ ನಾನಾಗಲಿಲ್ಲ ನನ್ನ ಹಿರಿಯರೆಣಿಸಿದಂತೆಜೇವನದ ಯಶೋಗಾಥೆಯಲಿ ನನ್ನದದಾಗಲಿಲ್ಲ ನಾನೆಣಿಸಿದಂತೆಸವೆಸಿದ ಬದುಕು...
ಧರಣಿಯ ಮುನಿಸು ಮುನಿದು ತೋರಿಹಳಲ್ಲಿ ಮಾತೆಒಡಲಾಗ್ನಿಯ ಹೊರಗೊಗೆದುಮೀರಿದೆ ಇಂದೆನುತ ಸಹನೆಯ ಮಿತಿ ಮನುಕುಲ ಇನ್ನಾದರೂ ಅರಿಯಬೇಕಂತೆಬಾಳ ನಡಿಗೆಯ ದರ್ಮದಒಳ ಹೊರಗಣ ಇತಿ ಮಿತಿ ಸುಮ್ಮನಿದ್ದರೆ ಅರಿತೂ ಅರಿಯದಂತೆಉಳಿಯದಂತಾದೀತದುವಿಶ್ವ ವೃಕ್ಷದ ಅವನತಿ.
ನಾನು...... ನೀನು.... ? ಕವಿಯಾಗ ಹೊರಟೆಕವಿತೆ ಮರೆತು ಬಿಟ್ಟೆ, ಕುಣಿಯಲೆಂದು ಎದ್ದೆತಾಳ ತಪ್ಪಿ ಬಿದ್ದೆ ಅಲೆದಲೆದು ಬೇಸತ್ತುಮುಗಿಸಿ ಎಲ್ಲ ಕಸರತ್ತುನಿನ್ನಲ್ಲಿ ಒಂದಾಗಿ ನಿಂದೆಎಲ್ಲ ನಾನಾಗಿಹುದ ಕಂಡೆಸತ್ಯದ ಸಿಹಿಯ ನಾನುಂಡೆ, ಸಂತಸಗೊಂಡೆ
ಅಂತ್ಯ -೨ ಸ್ನೇಹ ಅದು ಅಮರ ಚಲಿಸುತ್ತದ್ದ ಬಸ್ಸಿಗೆ ತುರ್ತು ಬ್ರೇಕ್ ಹಾಕಿದಾಗ ಇನ್ನೇನು ತನ್ನ ಮುಖ ಮುಂದಿನ ಸೀಟಿಗೆ ಹೊಡೆಯಿತೆಂನ್ನುವಸ್ಟರಲ್ಲಿ ಸಾವರಿಸಿಕೊಂಡ ನಾಗರಾಜ ಮುಂದಿದ್ದ ಕಂಬಿ ಹಿಡಿದು ಕಣ್ಣು ಬಿಟ್ಟು ಸುತ್ತಲೂ ನೋಡಿದ. ಬಸ್ಸು ಆಗಲೆ ಹಳ...
ಹೊಟ್ಟೆನೋವಿನ ಪ್ರಸಂಗ ಅವತ್ತು ಸೀನೂಗೆ ಬೆಳ್ಬೆಳಿಗ್ಗೆನೆ ಸಿಕ್ಕಾಪಟ್ಟೆ ಹೊಟ್ಟೆನೋವು ಶುರ್ವಾಗ್ಬಿಡ್ತು. ಬಿಸಿನೀರು ಕುಡ್ದಿದ್ದಾಯ್ತು, ೨-೩ ಸಲ ಹಿತ್ತಲಕಡೆ ಹೋಗಿ ಬಂದಿದ್ದೂ ಆಯ್ತು, ಮನೇಲಿ ದೊಡ್ಡಜ್ಜಿ ಹೇಳಿದ್ರು ಅಂತ ಬಿಸಿ ನೀರಿಗೆ ಮೆಂತ್ಯ ಹಾ...
ನಾಗರಾಜನ ದ್ವೇಷ ಪಾರ್ಥಸಾರಥಿ ಯವರು ಬರೆದಿರುವ ಮೇಲೆ ಹೆಸರಿಸಿರುವ ಲೇಖನ ಓದಿದೆ ಕುತೂಹಲ ಉಂಟುಮಾಡುವಲ್ಲಿ ಕಂಡಿತ ಯಶಸ್ವಿಯಾಗಿದೆ. ಈ ಹಿಂದಿನ ಅವರ ಬರಹ ವಿಕ್ಷಿಪ್ತ ಕೂಡ ಹೊಸ ಪ್ರಯೋಗ. ಈ ಎರಡೂ ಪ್ರಯೋಗಗಳಲ್ಲಿ ಅನಿಯನ್ತ್ರಿತ ಮನಸ್ಸಿನ ವಿಶ್ಲೇಷಣೆ...