ಎಲ್ಲವೂ ಉಂಟು
ಕೇಳಲು ಕಿವಿಯುಂಟು ತಿಳಿಹೇಳುವ ಜ್ನಾನಿಗಳುಂಟು, ನೋಡಲು ಕಣ್ಣುಂಟು ವಿಚಾರಧಾರೆಯ ಪುಸ್ತಕಗಳುಂಟು, ಬುದ್ದಿಯುಂಟು ತಿಳಿವುಂಟು ಜ್ನಾನವೂ ಉಂಟು, ಆದರೆ ಅರಿತು ಬೆರೆತು ಅಳವಡಿಸಿ, ನಡೆವ ಮನವು ಎಲ್ಲೋ ಉಂಟು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
RAMAMOHANA
ಕೇಳಲು ಕಿವಿಯುಂಟು ತಿಳಿಹೇಳುವ ಜ್ನಾನಿಗಳುಂಟು, ನೋಡಲು ಕಣ್ಣುಂಟು ವಿಚಾರಧಾರೆಯ ಪುಸ್ತಕಗಳುಂಟು, ಬುದ್ದಿಯುಂಟು ತಿಳಿವುಂಟು ಜ್ನಾನವೂ ಉಂಟು, ಆದರೆ ಅರಿತು ಬೆರೆತು ಅಳವಡಿಸಿ, ನಡೆವ ಮನವು ಎಲ್ಲೋ ಉಂಟು.
ತೋಟದ ಕಡೆಗೆ ಹೊರಟ ದಂಪತಿಗಳು ಊರ ಪರಿಮಿತಿಯನ್ನು ದಾಟಿ ತೋಟದ ಸಾಲುಗಳೆಡೆಗೆ ಹೋಗುವ ಕಿರುದಾರಿಯನ್ನು ಪ್ರವೇಶಿಸಿದೊಡನೆ, ಸೌಭಾಗ್ಯಳಲ್ಲಿ ಸ್ವಲ್ಪ ಬದಲಾವಣೆಯನ್ನು ಗಮನಿಸಿದ ನರಸಿಂಹ, ನಡೆಯುತ್ತಾ, ನಡೆಯುತ್ತಾ ಸನಿಹಕ್ಕೆ ಬರತೊಡಗಿದ ತನ್ನವಳು ಸ್ವಲ್...
ಪ್ರಿಯ ಓದುಗ,‘ಸೊಸೆ(ತಂದ) ಸೌಭಾಗ್ಯ‘ - ಹಿಂದೆ ಪ್ರಕಟಿಸಿದ ಕಥೆಯನ್ನು ನಿಲ್ಲಿಸುವಲ್ಲಿ ಒಂದು ಅಲ್ಪ ವಿರಾಮವನ್ನಿತ್ತಿದ್ದೆ, ಅದಕ್ಕೆ ಕಾರಣ ಈ ರೀತಿಯ ರಸಭಂಗಕ್ಕೆ ಓದುಗನ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕೆಟ್ಟ ಕುತೂಹಲ ನನದಷ್ಟೆ, ತಮ್ಮ ಪ್ರತಿಕ್...
ಇದಿಗೋ ಮುಂದಿಹುದು ಯಡ್ಯೂರಪ್ಪನವರುಆಡಿದ ರಂಗಾಟ-ಮೆರೆದಾಟಶರಶೂಲೆಯ ಗಾದಿಯ ಏರುವ ಧೀರಗೆ, ಸದ್ದಡಗಿಸಿದುಡಿಯಲು ಸರಿಯಾದ ಪಾಠ.ನಿಸ್ಸಂಶಯ, ಇರಬೇಕವಗೆನಾಡ ಅಭಿವೃದ್ಧಿಯ ನೋಟ,ಜೊತೆಯಲಿ ಅರಿವಿರಲಿಮತನೀಡಿ ಮೆರೆಸಿದವನ ತಾಕಲಾಟ.ಧರ್ಮವ ಮರೆತು,ಏರಿದರೆ ಮೇಲ...
ಇಲ್ಲಿಯವರಗೆ.....ಸುಬ್ಬರಾಯ ಭಟ್ಟರು ಮನೆಯಂಗಳದಲ್ಲಿ ಕುಳಿತು ದಿನಪತ್ರಿಕೆ ಓದುತ್ತಾ, ತಮ್ಮ ಮಗನ ಮದುವೆಯ ಮುಂಚಿನ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ, ಒಳಗಿನಿಂದ ಅವರ ಹೆಂಡತಿ ಕರೆದಾಗ ಒಳಬಂದು ಮಗನ ಸ್ಥಿತಿಯನ್ನು ನೋಡಿದ ಭಟ್ಟರು ಗಾಬರಿಯಾಗಿ,...
ಎಷ್ಟು ಬೇಗ ಸಾದ್ಯವೊ ಅಷ್ಟು ಬೇಗ ಬೇಂಗಳೂರು ಸೇರಿ ಹನುಮಂತನಗರದಲ್ಲಿ ಅವರ ಅಣ್ಣನನ್ನು ಭೇಟಿ ಮಾಡಬೇಕೆಂದು ವೇಗವಾಗಿ ಕಾರನ್ನು ಓಡಿಸಿದರೂ, ನಿರ್ಧಿಷ್ಟ ಸ್ಥಳ ತಲುಪುವ ಹೊತ್ತಿಗೆ ಆಗಲೇ ೧೦ ಗಂಟೆಯಾಗಿತ್ತು.ಸೌಭಾಗ್ಯಳ ಅಣ್ಣ ಶ್ರೀನಿವಾಸ ಆಫ಼ೀಸ್ಗೆ ಹೊ...
ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ನರಸಿಂಹ ನಿಧಾನವಾಗಿ ಅಂದಿನ ದಿನವನ್ನು ನೆನಪಿಸಿಕೊಂಡ...ಹೌದು ಆದಿನ ಸಂಜೆ ಚಂದ್ರಶೇಖರನೊಂದಿಗೆ ಗಣಪತಿ ದೇವಸ್ಥಾನದ ಬಳಿ ಬಹಳ ಹೊತ್ತು ಮಾತನಾಡಿ ಮನೆಗೆ ಬಂದೆ. ತೋಟದಲ್ಲಿ ಮಾಮೂಲಿಗಿಂತ ಸ್ವಲ್ಪ ಹೆಚ್ಚಿನ ಓಡಾಟವೇ ಇ...
ಮನೆಯ ಮುಂದೆ ಅಂಗಳದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು, ಬೆಳಗಿನ ಸೂರ್ಯನ ಹಿತವಾದ ಬಿಸಿಯನ್ನು ಅನುಭವಿಸುವುದೆಂದರೆ, ಅವರಿಗೆ ಸಂತೋಷ ತರುವ ನಿತ್ಯ ಕಾಯಕದಲ್ಲಿ ಹೆಚ್ಚು ಸಂತೋಷ ಕೊಡುವ ಕಾಯಕ, ಹಾಗಾಗಿ ಈ ದಿನವೂ ಮನೆಯಮುಂದೆ ನೆಮ್ಮದಿಯಾಗಿ ಕುಳಿತು ದಿ...
ಇರಬೇಕು ಇರಬೇಕು ಬದುಕಲಿ ಸರಳತೆ ಇರಬೇಕು ನುಡಿಬೇಕು ನಡೆ ಬೇಕು ನುಡಿವಂತೆ ನಡೆ ಇರಬೇಕು ಬಿಡಬೇಕು ಬಿಡಬೇಕು ಸುಳ್ಳುನು ಹೇಳೋದ ಬಿಡಬೇಕು ಬಿಡಬೇಕು ಬಯ್ಬಿಡಬೇಕು ಹೆದರದೆ ಸತ್ಯವ ನುಡಿಬೇಕು ಅಳಿಬೇಕು ಒಳಗಳಿಬೇಕು ವಂಚನೆ ಮನದೊಳಗಳಿಬೇಕು ಬೆಳಿಬೇಕು ತು...
ರವಿಶಂಕರನಿಗೆ ಮಗಳೆಂದರೆ ಪ್ರಾಣ, ಅವಳೆ ಅವನ ಜೀವನದ ಒತ್ತಾಸೆ. ತಾನಂತು ಓದಲಾಗಲಿಲ್ಲ, ತನ್ನ ಮಗಳಾದರೂ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿ, ಜೀವನದಲ್ಲಿ ಎತ್ತರಕ್ಕೇರಲಿ, ಎಂಬುದೆ ಆತನ ಜೀವನದ ಗುರಿ, ಹಾಗು ತುಡಿತ.ಅದಕ್ಕೆ ತಕ್ಕಂತೆ ಮಗಳು ರಕ್ಷಿತಾ...
ಮಗುವಾಗಿ ಮೊಲೆಯುಂಡು ಪೂತನಿಯ ಕೊಂದೆ, ಉಗ್ರರೂಪಿನ ಚಂಡಕೋಪದಿ ಹಿರಣ್ಯನ ಉದರ ಬಗಿದೆ, ರಕ್ತಪೀಪಾಸಿಯು ಕ್ರೂರಿಯು ನೀನೆನಲು, ಲೋಕ ಕಂಟಕರವರು ದೈವದ್ರೋಹಿಗಳೆಂದೆ. ವಿಗ್ನೇಶ ಜೊತೆ ಮಿತ್ರ ಸುಧೀಂದ್ರ, ತಮ್ಮಂತೆ ತಾವಿರುಲು ಪಾಡಿನಲಿ, ಅಪಹರಿಸಿ ಕರೆದೊಯ...
ಜಗವೆಲ್ಲ ತುಂಬಿಹುದುಗುತ್ತಿಗೆ-ವ್ಯವಹಾರ,ಭಾವ ಶೂನ್ಯದ ಮನದಿಎಲ್ಲವೂ ವ್ಯವಹಾರ.ಮದುವೆ ಬಂಧದ ದಿನದಿಬಾಗಿಲಲಿ ನಿಂತುಭಾವವಿಲ್ಲದ ಮಂದಿನಗುವ, ನಗುವೂ ಮಾರಾಟ.ಭವ ಬಂಧನವ ತೊರೆದುಸತ್ತವನ ಮನೆ ಮುಂದೆವೇದನೆ ಇಲ್ಲದ ಮಂದಿಅಳುವ, ಅಳುವೂ ಮಾರಾಟ.