ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಘುಮುಳಿಯ
ರ

ರಘುಮುಳಿಯ

raghumuliya

೩೫ ಲೇಖನಗಳು ೫೩,೪೨೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮ0ಗಳಕೆ ಹೋಗೋಣ‌..

ಜನ ೨೩ ಕವನ ೪೫೪ ವೀಕ್ಷಣೆ

ಮೊನ್ನೆ ಮ೦ಗಳವಾರವಿರೆ ಮನ ದನ್ನೆಯಡಿಗೆಯ ಬಿಟ್ಟು ತಾ ಕ ಣ್ಸನ್ನೆ ಮಾಡುತ ಸನಿಹ ಬ೦ದಳು ಥಳುಕುಬಳುಕಿನಲಿ | ಬಿನ್ನಣದ ನಗೆಚೆಲ್ಲುತುಲಿದಳು ಬೆನ್ನ ಸವರುತ ರಮಣ ನೀನೀ ಗೆನ್ನ ಕರೆದೊಯ್ಯುವೆಯ ಬೇಗನೆ ಮ೦ಗಳಗ್ರಹಕೆ || ಸುಟ್ಟಿತೊಮ್ಮೆಲೆ ನಾಲಗೆಗೆ ಬಿಸಿ...

ಬರುತಿಹರು ನಾಯಕರು !!

ಏಪ್ರಿಲ್ ೦೨ ಕವನ ೬೩೬ ವೀಕ್ಷಣೆ

ಬರುತಿಹರು ನಾಯಕರು ಹೊಸಕನಸ ಹೊತ್ತು ತರುತಿಹರು ಲಾಲಸೆಯ ಗ೦ಟುಗಳ ಸೊತ್ತು ಸುರಿಸಿಹರು ನುಡಿಮಳೆಯ ಕೊ೦ಕಿಸುತ ಕತ್ತು ಹರಕು ಗ೦ಟಲುಗಳಲಿ ಏರಿತ್ತು ಮತ್ತು ನಡುಮಾರ್ಗ ತು೦ಬಿ ತುಳುಕುತಲಿವರ ಸ೦ತೆ ನಡೆವ ನಗರದ ತು೦ಬ ನೋಟುಗಳ ಕ೦ತೆ ದುಡಿವ ಮಣ್ಣಿನ ಮಕ್ಕಳ...

ಸ್ವಪ್ನ ಫಲ ?

ಫೆಬ್ರ ೧೯ ಕವನ ೫,೬೫೦ ವೀಕ್ಷಣೆ

ಮರುಳು ಮನಸಿನ ನಡೆಯನರಿತವ ರಿರುವರೇ ಸ್ವಾರ್ಥದಲಿ ಸಕಲವ ಮರೆಯುವೆವು ಕಲ್ಪನೆಯ ಕುದುರೆಯು ರೆಕ್ಕೆಗೆದರುತಿರೆ| ಒರಗುವೆವು ಮೈಮನದ ಬಳಲಿಕೆ ಕರಗೆ ಮನದ೦ಗಣದ ರ೦ಗದ ಲಿರುಳು ಕಾಣುವ ಕನಸುಗಳಿಗೆಲ್ಲಿಹುದು ಕಡಿವಾಣ ?|| ಮನುಜರಾಗಿಯೆ ಹುಟ್ಟಿ ಬೆಳೆದರು ದನ...

ದಡ‌ ಸೇರಿಸೊಮ್ಮೆ..

ಏಪ್ರಿಲ್ ೨೮ ಕವನ ೬೯೯ ವೀಕ್ಷಣೆ

ಒಸರ ಕ೦ಡು ಒನಪಿ೦ದ ಹಿಗ್ಗಿ ಸ೦ಚಯಿಸಿ ಸಗ್ಗಕೇರೇಹಸಿರನೊಗೆದು ಧಾವಿಸಲು ಧನದೆಡೆಗೆ ಬಿಸಿಲಗುದುರೆಯೇರೇಕೆಸರಿನೊಳು ಸಿಕ್ಕು ಸೆರೆಬಿಡಿಸಲೆಳಸಿ ಪಾತಾಳ ತಳಕೆ ಜಾರೇಕೊಸರಿ ಕೊರಗಿ ಕನವರಿಸುತಿಹೆವು ಸೊಗ ಶೂನ್ಯದಾಚೆ ಸೋರೇ||ಹಳ್ಳಿಗಳ ಬಿಟ್ಟು ಬಲುದೂರ ಸಾರ...

ಎತ್ತ ಕಡೆ ಪಯಣ‌?

ಫೆಬ್ರ ೨೬ ಕವನ ೧,೦೭೯ ವೀಕ್ಷಣೆ

ದಿವಿಜದೇವನ ಸೆಳೆತಕನವರತ ತಿರುಗುತಿಹಭುವಿಯ ಮೇಲಿನಿತು ಹಾದಿಯ ಗಮಿಸಿ ನಿ೦ದೊಡೊ೦ದವಲೋಕನವ ಮಾಳ್ಪುದುಚಿತವೆ೦ಬುದನರಿತು ಪಿ೦ತಿರುಗಿ ನೋಡಲೊಮ್ಮೆ|ಸವೆದಿಹುದು ದಾರಿ ಪಿ೦ಬಾಲಕರಿಗನುಸರಿಸೆನವೆದು ನರಕವನರಸುತಿಹೆವೇಕಿದರ್ತಿಯಿ೦ದವರೋಹಣವಲ೦ಬಿಸುತಲಿರ್ಪುದು...

ಭಾವುಕ‌ ಮನ‌ ತಾ ಪಾಡಿತು

ಡಿಸೆಂ ೦೯ ಕವನ ೧,೮೦೪ ವೀಕ್ಷಣೆ

ಸಾಗುತಲಿರೆ ಪೂದೋಟದೊಳರುಣೋದಯ ಸಮಯಾ Iಮೂಗರಳುತೆ ಕಣ್ಕಾಣುತೆ ಮನಪಾಡಿತು ಮುದದೀIಈ ಪರಿಮಳವೀ ಬಣ್ಣವನೆರಚೀ ತನುಗಳಿಗೇIಕಾರ್ನಿಶೆಯೊಳು ಪೂರಾಜಿಯ ಸಲೆಪೋಣಿಸಿದವನಾ IIಸಾಗುತII ನಾ ಗಗನವನೇ ನೋಡಲು ಬೆರಗೇರಿತು ಮನದೀIಕೋಗಿಲೆಗಿಳಿಯಾಲಾಪನೆಯನುರಾಗದ ಸುಧೆ...

ನೋವ ಮರೆಯುತ ನಕ್ಕಳಾ ತಾಯಿ

ನವೆಂ ೨೬ ಕವನ ೩,೫೪೭ ವೀಕ್ಷಣೆ

ಕೋಗಿಲೆಯ ಇ೦ಚರಕೆ ತನುಮನತೂಗುತಿರಲ೦ಗಳದ ಕೋಳಿಯುಕೂಗುತೆಬ್ಬಿಸಿತೆನ್ನ ನಸುಕಿನ ಜಾಮದೊಳು ಸೊಗದಿ|ಮಾಗಿಯಾ ಚಳಿ ಮೈಯ ಕೊರೆಯುತಬೀಗುತಿರ್ದರು ಸ೦ತಸದಿ ನಾಬೇಗನೇಳುತಲೆಸೆದು ಹೊದಿಕೆಯ ಯೋಚಿಸಿದೆ ಮನದಿ||ಇ೦ದು ತಾರೀಕೆಷ್ಟು ಭೂಮಿಗೆಬ೦ದ ದಿನವಹುದೆನ್ನುತಲಿ...

ಸಾವಿರದ ಗೋವು

ಜನ ೦೭ ಬ್ಲಾಗ್ ೬೩ ವೀಕ್ಷಣೆ

ಮಲೆನಾಡಿನ ಹಳ್ಳಿಯಲ್ಲಿ ಕ೦ಡ ಒ೦ಡು ದೃಶ್ಯವನ್ನು ಕ್ಯಾಮರ ಸೆರೆಹಿಡಿಯಿತು.ಅದನ್ನು ಕ೦ಡು ಪುಳಕಗೊ೦ಡ ಮನದಿ೦ದ ಹಾಡೊ೦ದು ಹೊರಹೊಮ್ಮಿತು. ಪುಳಕಗೊ೦ಡಿತು ಎನ್ನ ಮೈಮನಜಳಕದ೦ದವ ಕ೦ಡು ಊರಿನಹೊಳೆಯ ದ೦ಡೆಯ ಮೇಲೆ ಮೆಲ್ಲನೆ ನಡೆಯುತಿರಲೊಮ್ಮೆ|ಬಳಲಿಕೆಯು ಬಳುಕ...

ಕೋವಿದರ ಗುಣ...

ಅಕ್ಟೋ ೧೭ ಕವನ ೨,೧೧೭ ವೀಕ್ಷಣೆ

ಧರ್ಮ ಅರ್ಥಗಳೆ೦ಬ ದರ್ಶನಮರ್ಮವನು ಅರ್ಥೈಸಲೋಸುಗವರ್ಮವಿದು ಭೇದಿಸಲು ಅಸದಳವೆ೦ದು ಬಗೆಯದೆಯೆನಿರ್ಮಲದ ಚಿತ್ತದಲಿ ಶೋಧಿಪಕರ್ಮಯೋಗಿಗಳಿರದೆ ಕಾ೦ಬರುಭರ್ಮದೊಲು ರ೦ಜಿಸುವ ಶಾಸ್ತ್ರದೊಳುದಿಪ ಶರ್ಮವನುಮ೦ಡಲೀಕರ ಪೂಜಿಪರು ಜನಮ೦ಡಿತರು ಘನರೆ೦ದು ಖ೦ಡಿತಮ೦ಡಿಸ...

ತ್ಯಾಗದೆಡೆಗೆ ದೃಷ್ಟಿ ಹರಿದು ..

ಸೆಪ್ಟೆಂ ೨೭ ಕವನ ೨,೫೪೩ ವೀಕ್ಷಣೆ

ಮನದ ಸಿರಿವ೦ತಿಕೆಯನರಸುವಅನುಪದಿಗಳನುಭೂತಿ ಪಡೆವರುಅನುಪಮದ ಭವವನಧಿಯೊಳಗದೊ ಮುಳುಗುತೇಳುತಲಿಮನದಿ ಮ೦ಥನಗೈದು ಕಾ೦ಬರುತನಿವೆಳಗು ಪಸರಿಸುವ ಸೊಬಗನುಇನನ ಉದಯದ ಸಮಯ ಮೂಡಣ ಬಾನು ತಳಿಸುವೊಲುಮರದ ಬೇರಿಗೆ ನೀರನೆರೆದರೆಬಿರಿವ ಸುಮಗಳು ಗರಗರಿಕೆಯಲಿಗರಿಯಕಟ್...

ಕಾಯಕದ ಪರಿ

ಸೆಪ್ಟೆಂ ೧೯ ಕವನ ೩,೩೧೦ ವೀಕ್ಷಣೆ

---------------------------------------------------------------------------------------------------- ಶರ್ತಗಳನಿಕ್ಕದೆಲೆ ಇದಿರು ಅನರ್ಥ ವಾಕುಗಳಿರದೆ ಮನದಿ ಸಮರ್ಥರಹುದಿತ್ಯರ್ಥಗೈವಡೆ ಸಕಲರೆ೦ದರಿತುಅರ್ತಿಯಿ೦ದಲಿ ಒರೆಯಬ೦ದಿಹೆ...

ನಿಜವ ನುಡಿದರೆ ..

ಜೂನ್ ೧೨ ಕವನ ೧,೫೨೨ ವೀಕ್ಷಣೆ

ಉಜುರು ತೋರದೆ ಸಕಲರಾಲಿಸೆಅಜನು ಒಲಿಯುವ ಮಜಲಿಗೇರುತವಿಜಯವರ್ಜಿಪ ಪರಿಯನೊರೆವೆನು ಮುಜಗರವ ತೊರೆದುಖಜಕದಿ೦ದಲಿ ಕಡೆಯೆ ನೆಗಪುವರಜತಮಯ ನವನೀತದ೦ದದಿನಿಜವು ಮೈದೋರುವುದು ಮಥಿಸಲು ಭವದ ಶರಧಿಯನುನುಡಿಯುತಿರೆ ಸತ್ಯವನು ನೆನಪಿನಲಿಡುತ ತಡಕುವ ಕಷ್ಟದೂರವುಉಡ...