ಗಜಲ್
ವರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ ಹರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ ತುಟಿಯ ತೊಟ್ಟಿಲಲ್ಲೇ ತೊದಲುವ ಕಂದನ ಕಣ್ಣೀರಲಿ ತುಟಿ ಒತ್ತಿ ಗೋಣ ಹಿಚುಕಿದವಳೆ ಇದು ಸರಿಯೆ ಸಾಕಿ ಪ್ರೀತಿಗೆ ಪೂರ್ತಿ ಕಟ್ಟು ಬಿದ್ದು ಕಳವಳಿಸಿ ಜಗದ ಚುಚ್ಚು ಮಾತಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Prakash.B
ವರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ ಹರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ ತುಟಿಯ ತೊಟ್ಟಿಲಲ್ಲೇ ತೊದಲುವ ಕಂದನ ಕಣ್ಣೀರಲಿ ತುಟಿ ಒತ್ತಿ ಗೋಣ ಹಿಚುಕಿದವಳೆ ಇದು ಸರಿಯೆ ಸಾಕಿ ಪ್ರೀತಿಗೆ ಪೂರ್ತಿ ಕಟ್ಟು ಬಿದ್ದು ಕಳವಳಿಸಿ ಜಗದ ಚುಚ್ಚು ಮಾತಿ...
ಕನಸ ಕನಸೊಳಗೆ ಕತ್ತಲಾದೆ ಸಾಕಿ ಕಣ್ಣೀರ ಹೂಜಿಯೊಳಗೆ ಮೀನಾದೆ ಸಾಕಿ ಮನಸ ಮಳಲೊಳಗೆ ಮರುಳಾದೆ ನನಸ ನೆರಳೊಳಗೆ ಬಿಸಿಲಾದೆ ಸಾಕಿ ಮಾತು ಮಾತೊಳಗೆ ಬರುಡಾದೆ ಮೌನದ ಎದುರೊಳಗೆ ಮೂಕಾದೆ ಸಾಕಿ ಪುಟ ಪುಟಗಳೊಳಗೆ ಕಥೆಯಾದೆ ಚರಿತ್ರೆ ಪುಟದೊಳಗೆ ಗುರುತಾದೆ ಸಾಕ...
ಭಾನೆಂಬ ಇರುಳೊಡಲಿಗೆ ಒಂಟಿ ಕಣ್ಣಿನೊಡೆಯ * ಚಂದಿರ ನೀ ಎಶ್ಟೊಂದು ಸುಂದರ! ಭಾನೆಂಬ ಭಾಶೆಯ ಬರಹದಲಿ ನೀನೇ ಅರದ್ ವಿರಾಮ, ನೀನೇ ಪೂರಣ ವಿರಾಮ. * ಮುಗಿಲ ತೋಟದಿ ಮೊಗ್ಗುಗಳವೆಶ್ಟೋ? ಮಲ್ಲೆಯಾಗಿ ಅರಳಿ ನಿಂತಿರುವ ಹೂವದದೊಂದೆ! * ಪದಗಳಲಿ ಚಂದ್ರನ ಕೊರೆ...
ಕನಸು ಕಂಡ ಕಣ್ಣುಗಳ ಆಕಾಶದಿ ಎಸೆದು ಬಂದೆ ನೀನಿಲ್ಲದೆ ಹುಣ್ಣಿಮೆ ಚಂದ್ರನ ಕಂಡು ಹುಣ್ಣೆಂದು ನೊಂದೆ ನೀನಿಲ್ಲದೆ ಕಣ್ಕೋರೈಸುವ ಕಾಮನಬಿಲ್ಲು ಕಂಡು ಕಣ್ ಕೊರೆಯುತಿದೆಯಂದೆ ಆಕಾಶಕೇರಿದ ಗಾಳಿಪಟವ ಅಕ್ಷಿಯ ಹನಿಯಿಂದ ನೆನಸಿ ನಿಂದೆ ಮುಸುಕಲ್ಲಿ ಮಿಸುಕಾಡ...
ಕನಸಲ್ಲಿ ಕೊಸರಾಡಿವೆ ಪ್ರೀತಿ ಪದಗಳು ಮನಸಲ್ಲಿ ಮಲ್ಲೆಯಾಗರಳಿವೆ ಪ್ರೀತಿ ಪದಗಳು ಕಣ್ಣಿಗೆ ಕಾಡಿಗೆಯಾಗಿವೆ ಪ್ರೀತಿ ಪದಗಳು ತುಟಿಯಲ್ಲಿ ತೊಟ್ಟಿಕ್ಕುತ್ತಿವೆ ಪ್ರೀತಿ ಪದಗಳು ಗುಳಿ ಕೆನ್ನೆಯ ನಗುವಲ್ಲಿ ಮುದುಡಿ ಕುತಿವೆ ಪ್ರೀತಿ ಪದಗಳು ಹೃದಯದ ಮಿಡಿತ...
ಕಪ್ಪೆ ಚಿಪ್ಪುಗಳಲಿ ಮೂಡಿರುವ ಗೆರೆಗಳ ಎಣಿಸುತಿರುವೆ ಸಖೀ ಮರಳಲ್ಲಿ ಮೂಡಿದ ನಿನ್ನ ಮೌನದ ಭಾವನೆಗಳ ಹುಡುಕುತಿರುವೆ ಸಖೀ ಕಿರಣಗಳ ಸ್ಪಶ೯ಕೆ ಮಿನುಗಿರುವ ಹೆಜ್ಜೆಗಳ ಕಂಡು ಪುಳಕಿತನಾಗಿ ಮರಳಲ್ಲಿ ಮರುಳಾಗಿ ನಿನ್ನೆಜ್ಜೆಯ ಜೊತೆಯಾಗುತಿರುವೆ ಸಖೀ ಮಳೆ ಬ...
ನೀ ಸಿಗದಾದಾಗsss ಕಣ್ಣಂಚಲಿ ಹನಿಯೊಂದು ಜಾರಿತು! ನೀ ಸಿಗದಾದಾಗsss ಕಣ್ಣಲಿ ಕನಸೊಂದು ಮೂಡಿತು! ನೀ ಸಿಗದಾದಾಗsss ಮುಂಜಾನೆಯ ರಂಗೋಲಿಯಲಿ ಹನಿಯೊಂದು ಮೂಡಿತು! ನೀ ಸಿಗದಾದಾಗsss ದೇವರ ಪೂಜೆಯಲಿ ಹೂವೊಂದು ಕಣ್ಮರೆಯಾಯಿತು! ನೀ ಸಿಗದಾದಾಗsss ಇಡ್ಲಿ...
ಚಳಿಯನು ಕೊಂದವನೆ ಸಖ ಎಲ್ಲಿರುವೆ? ಬಿಸಿಯನು ತಂದವನೆ ಸಖ ಎಲ್ಲಿರುವೆ? ಕನಸಲಿ ಬಂದವನೆ, ಕಣ್ಮನ ಸೆಳೆದವನೆ ನಿದ್ದೆಯ ಸಿಹಿಯಾಗಿ ಕೊದವನೆ ಸಖ ಎಲ್ಲಿರುವೆ? ಬಯೆಕಗಳ ಹೂವ ಹಾರದಿ ಬಿಗಿದವನೆ ಕಾಮನೆಯ ಬಿಲ್ಲ ತೆರದಿ ಕಾಮನೆಯ ಮೂಡಿಸಿದವನೆ ಸಖ ಎಲ್ಲಿರುವೆ...
ಸ್ವಾತಂತ್ರ್ಯ ಸಿಕ್ಕಿತು ಸ್ವತಂತ್ರರಾಗಲಿಲ್ಲ ಮತ್ತೆ ಬಾ ಗಾಂಧಿ... ಅಹಿಂಸೆ ಕಂಡಿತು ಸಿಗಲಿಲ್ಲ ಮತ್ತೆ ಬಾ ಗಾಂಧಿ... ಮೂತಿ೯ಗಳು ನಿಂತವು ವಿಚಾರಗಳ ತಿಳಿಯಲಾಗಲಿಲ್ಲ ಆಚರಣೆಗಳು ನಡೆದವು ಮೌಡ್ಯ ದೂರವಾಗಲಿಲ್ಲ ಮತ್ತೆ ಬಾ ಗಾಂಧಿ... ಮನುಜ ಮತದ ಮಾನವ...
ನೀಲಾಕಾಶದ ನೆರಳಲಿ ನಿಂತಿರುವ ನೀಲಿ ಸೀರೆಯ ನೀರೆ ನೀಲಿ ಕಣ್ಣುಗಳಲಿ ನೀ ಚೆಲುವೆ... ನೀಲ, ಮೇಘ, ಶಾಮರನು ನಾಚಿಸುವಂತೆ, ನೀಲಿ ಹೂ ಮುಡಿದು ನಗುತಿರುವೆ... ಯಾರೆ ನೀನು? ನೀಲಲೋಚನೆ. ಮನದಲಿ ಮೂಡಿದೆ ನಿನ್ನ ನೋಡಿ, ಪ್ರೀತಿ ಮಾಡುವ ಆಲೋಚನೆ...
ಉಸಿರಿರುವ ಪ್ರತಿ ಸದ್ದು... ಪ್ರೀತಿ. * ಪ್ರತಿ ಹೃದಯದೊಲವು, ಪೂತಿ೯ ಲವ್ವೇ ಲವ್ವು... * ಪ್ರೀತಿ - ಗಂಡು ಹೆಣ್ಣಿನ ಮಿಡಿತ. ಪ್ರತಿ ಕಣ್ಣಿನ ಬಡಿತ... * ಪ್ರೀತಿಯ ಸುತ್ತ... ಪ್ರತಿ ಪದಗಳ ಹುತ್ತ. ಎಲ್ಲರ ಚಿತ್ತ... ಪ್ರೀತಿಯತ್ತ. * ನನ್ನಾಸೆಯ ಗ...