ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಉಷಾ ಭಟ್
ಉ

ಉಷಾ ಭಟ್

Usha Bhat

೧೩ ಲೇಖನಗಳು ೯,೦೫೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಿನ್ನದೇ ಪ್ರತಿಬಿಂಬ!

ಏಪ್ರಿಲ್ ೨೪ ಕವನ ೭೪೧ ವೀಕ್ಷಣೆ

ಕಣ್ತೆರೆದು ನೋಡು ಸೊಗಸಾಗಿ ಜೋಡಿಸಿದ ಕಲ್ಲ ಸಾಲುಗಳಲಿ ನವಿರಾಗಿ ಕೆತ್ತಿದ ಸ್ಫುಟವಾದ ಶಿಲ್ಪಗಳನು ತಲೆಯೆತ್ತಿ ನಿಂತ ಸಧೃಢ ಗೋಪುರದಲಿ ಮನುಕುಲವ ಬೆಳಗುವ ಮಿಣುಕು ದೀವಿಗೆಯನು ತನ್ನ ತಾನೇ ಸುಡುತ ದೇವರ ಮುಖಾರವಿಂದವ ಪ್ರಕಾಶಮಾನವಾಗಿ ಬೆಳಗುತಿರುವ ಹಣ...

ತುಂತುರು ಹನಿಗಳು ಸುಡುತಿವೆ!

ಏಪ್ರಿಲ್ ೧೨ ಕವನ ೯೧೩ ವೀಕ್ಷಣೆ

ತುಂತುರು ಹನಿಗಳು ಸುಡುತಿವೆ ನಲ್ಲ ಪ್ರತಿಯೊಂದು ಹನಿಯೂ ಸುಟ್ಟ ಗಾಯದಂತೆ ಈ ಸುಡುಗಾಲದಲಿ ತಂಪೆರೆಯುವುದೆಂದು ಕಾದೆ ತಡೆಯಲಾರೆನಲ್ಲ ನನ್ನನಿದು ಸುಡುವ ಬಾಧೆ ಹನಿ ಹನಿಗಳೆಲ್ಲ ಸೇರಿ ಭೋರ್ಗರೆವ ಮಳೆಯಾಗಿ ನನ್ನ ಕೊಲ್ಲುತಿವೆ ಬೆಂಕಿಯ ಬಲೆಯಾಗಿ ಬರಬಾರದ...

ಈ ರಾತ್ರಿ ನನ್ನನಣಗಿಸುವಂತಿದೆ...!

ಮಾರ್ಚ್ ೦೫ ಕವನ ೬೭೪ ವೀಕ್ಷಣೆ

ಈ ರಾತ್ರಿ ನನ್ನನಣಗಿಸುವಂತಿದೆ! ನನ್ನ ಕನಸುಗಳೆಲ್ಲ ಮುಖ ಮುಚ್ಚಿ ಅಳುತ್ತಿರುವಾಗ ದುಃಖ ದುಮ್ಮಾನಗಳೆಲ್ಲ ಹೊರಬರಲು ತವಕಿಸುವಾಗ ಕಣ್ಣಂಚಿಂದ ಹನಿಯಾಗಿ ಪನ್ನೀರ ಮುತ್ತುದುರುವಾಗ ಘಳಿಗೆಗಳೆಲ್ಲ ಭಾರವಾದ ಯುಗಗಳಾಗಿ ತೋರುತ್ತಿರುವಾಗ ನೆನಪೆಲ್ಲ ಬೆನ್ನತ...

ಹೋಲಿಕೆಯೇ ಈ ತೃಣಸಮಾನ ಯುಗಕ್ಕೆ?!

ಫೆಬ್ರ ೧೦ ಕವನ ೭೩೩ ವೀಕ್ಷಣೆ

ಏನೆಂದು ಬಣ್ಣಿಸಲಿ ನಾ ನಿನ್ನ ಚಂದ ಕವಿಯಾಗಿ ಹೋದೆ ಕಂಡು ನಿನ್ನಂದ! ಮುದ್ದಾಗಿ ಬಿರಿದ ಚೆಂದುಟಿಯ ಹೂನಗುವು ಹೋಲಿಕೆಯೇ ಅರೆ ಬಿರಿದ ಮಲ್ಲಿಗೆಯ ಶ್ವೇತವರ್ಣದ ಸಿರಿಗೆ? ಮನವನ್ನು ತಣಿಸುವ ಆ ನಿನ್ನ ಮೊಗವು ಹೋಲಿಕೆಯೇ ಚಂದ್ರಮನು ಹೊಮ್ಮಿಸುವ ಬೆಳದಿಂಗಳ...

ನಾಚಿಕೆಗೆಟ್ಟ ಕಣ್ಣುಗಳು!!

ಫೆಬ್ರ ೦೨ ಕವನ ೧,೧೪೨ ವೀಕ್ಷಣೆ

ನೀ ನನ್ನ ಕೊಡವಿಹೋದರೂ ನಿನಗಾಗಿ ತುಡಿಯುತಿದೆ ಈ ತುಚ್ಛ ಮನ! ಹೊಸಕಿಹೋದ ಆಶಯಗಳಿಗೆ ಮರುಜೀವ ಬರಿಸುವ ಹತಾಶ ಪ್ರಯತ್ನದೊಂದಿಗೆ ಕಳೆದುಹೋದ ಕಣ್ಣೀರುಗಳಿಗೆ ಸಾಂತ್ವನವ ಕಾರಣಿಸುವ ವಿವಶ ಸಂದಿಗ್ಧವ ದೂಷಿಸುತ ಘಟಿಸಿ ಮರೆಯಾದ ದಿಕ್ಕು ದೆಸೆ ಬೇರಾಗಿಸಿದ ವ...

ಮತ್ತೆ ಶಿಲೆಯಾಯ್ತು!

ಡಿಸೆಂ ೨೮ ಕವನ ೫೨೯ ವೀಕ್ಷಣೆ

ನೀ ನಡೆದ ದಾರಿಯದು ಗಿಡಗಂಟಿಗಳಿಂದ ಮರೆಯಾಯ್ತುನೆಲ ಸವರಿ ಸೋತರೂ ಬೇರಾಗದಷ್ಟು ಸೇರಿಹೋಯ್ತು ಆ ನನ್ನ ಹೂನಗು ಸಮಯವಾದಂತೆ ಬಾಡಿಹೋಯ್ತು ನೀರೆರಚಿ ಕಾದರೂ ಮರುಮೂಡದೇ ಕೊಳೆತುಹೋಯ್ತುನೀನಿತ್ತ ಸವಿಮುತ್ತು ಇದ್ದಲ್ಲಿಯೇ ಕಹಿಯಾಯ್ತುಸಕ್ಕರೆಯ ತುಟಿಗಳ ಸಿಹ...

ಏಕಾಂತ ಜೊತೆಗಿದೆ, ನೀನಲ್ಲ !

ಡಿಸೆಂ ೨೬ ಕವನ ೧,೩೩೦ ವೀಕ್ಷಣೆ

ಮೂಡುವ ಕೃತಿಯಿದೆ ಕುಂಚವಿಲ್ಲ ಆಡುವ ಬಾಯಿದೆ ದನಿಯಿಲ್ಲ ನೊಡುವ ಕಣ್ಣಿದೆ ಆಸೆಯಿಲ್ಲ ಕನವರಿಸುವ ಕನಸಿದೆ ಬಣ್ಣವಿಲ್ಲ ಬಡಿಯುವ ಹೃದಯವಿದೆ ಮಿಡಿತವಿಲ್ಲ ತುಂಬಿದ ಮನಸಿದೆ ಭಾವವಿಲ್ಲ ಜಡ ದೇಹವಿದೆ ಉಸಿರಿಲ್ಲ ನಲ್ಲ, ಏಕಾಂತ ಜೊತೆಗಿದೆ ನೀನಲ್ಲ! - ಉಷಾ

ನನಸಿನಲ್ಲಿ ಬಂದ ರಾಜಕುಮಾರ!

ಡಿಸೆಂ ೨೧ ಕವನ ೩೭೧ ವೀಕ್ಷಣೆ

ಖುಷಿಯಾದೆಡೆ ಮನಬಂದಂತೆ ಓಡಾಡಿಕೊಂಡಿದ್ದೆ ಅಂದುನೀನಿರುವೆಡೆ ಎಳೆದೆಳೆದು ಓಡಿಸುತ್ತಿದೆ ಮನಸು ಇಂದುಪ್ರೇಮಪಾಶದಲಿ ಸಿಲುಕದೇ ಮುದದಿಂದ ಕೂಗಿಕೊಂಡಿದ್ದೆ ಅಂದುನಿನ್ನ ಪ್ರೇಮದಲಿ ನಿಲುಕಿ ನಿನಗಾಗಿ ಕೂಗುತ್ತಿದ್ದೇನೆ ಇಂದುರಾಜಕುಮಾರ ಕನಸಿನಲ್ಲಿ ಬರುವನ...

Unbelieveable!!

ಡಿಸೆಂ ೧೯ ಕವನ ೭೭೪ ವೀಕ್ಷಣೆ

ಕಪ್ಪಾಗಿ ಕಾಣುತ್ತಿದ್ದ ನೆರಳು ಈಗೀಗ colorfulಬೇಸರವೆನಿಸುತ್ತಿದ್ದ ಒಂಟಿತನ ಯಾಕೋ ಈಗ enjoyableಬೇಡವೆನಿಸುತ್ತಿದ್ದ ಪುಸ್ತಕಗಳು ಮತ್ತೆ ಮತ್ತೆ readableದ್ವೇಷಿಸುತ್ತಿದ್ದ ಬಳೆಗಳ ಸದ್ದು ಇಂದೇಕೋ bareableಕಾಲ್ಗೆಜ್ಜೆ ಮಕ್ಕಳಿಗೆಂದು ವಾದಿಸಿ...

ಯಾವ ಸುಖಕ್ಕೆ ನಾನಿನ್ನ ಪಡೆದೆ?

ಡಿಸೆಂ ೦೭ ಕವನ ೩೭೨ ವೀಕ್ಷಣೆ

ನನ್ನ ಬರಿದಾಗಿಸಿಬಲುದೂರ ನಿಂತುಹಂಗಿಸಿ ರಕ್ಕಸನಂತೆಅಟ್ಟಹಾಸದಿ ನಕ್ಕವನು ಮನದಾಳದಲಿ ಮಾಸದ ಗಾಯವನು ಕೊರೆದು ಬಿಸಿರಕ್ತ ಕಾರುವುದ ನೋಡಿ ಖುಷಿಯಾದವನುಮುಂಚಿನದೆಲ್ಲವ ಮರೆತುನೀನಾರು ಎನಗೆಂದುಹುಚ್ಚು ನೋಟವ ಬೀರಿಬಿರುನಡಿಗೆ ನಡೆದವನು ಪ್ರೇಮದುಂಬಿದ ಹೃ...

ನನ್ನಿಂದ ದೂರವಾದದ್ದೇಕೆ??

ಡಿಸೆಂ ೦೫ ಕವನ ೭೪೦ ವೀಕ್ಷಣೆ

ಮುಂಗುರುಳ ತೀಡುವ ತಂಪಾದ ಗಾಳಿಯಾಗಿ ಕಿವಿಯಲ್ಲಿ ಗುಂಯ್ಗುಡುವ ಇಂಪಾದ ಹಾಡಾಗಿ ಕೆಂಪಾದ ಕೆನ್ನೆಯ ರಂಗನ್ನು ಮತ್ತಷ್ಟು ಹೆಚ್ಚಿಸಿ ಭಾವನೆಗಳಲ್ಲಿ ಮುಳುಗಿದ ಮನವನ್ನು ಬೆಚ್ಚಿಸಿನೀ ನನ್ನಿಂದ ದೂರವಾದದ್ದೇಕೆ? ದೂರದಲ್ಲಿ ಕಾಣುವ ನುಣುಪಾದ ಚಂದಿರನಂತೆ ಮ...

ಕರೆದೊಯ್ಯುವೆಯಾ ಗ್ರಹಣವಾಗದ ಲೋಕಕೆ?

ನವೆಂ ೨೯ ಕವನ ೬೮೭ ವೀಕ್ಷಣೆ

ಕಣ್ಣಂಚಿನ ಪ್ರೇಮವೆಂಬುದೇ ಹಾಗೆ ಹುಚ್ಚು ಮಳೆಯಾರ್ಭಟಕೆ ಕೊಚ್ಚಿಹೋದ ತೆನೆಯಂತೆನಿನ್ನ ಕಣ್ಣುಗಳೇನೋ ನುಡಿದು ನನ್ನ ಹೃದಯವ ಮಿಡಿಸಿದಂತೆ ಗಾವಳಿಗನ ಕೊಳಲ ಕರೆಗೆ ಹಿಂಬರಿದ ಎಳೆಗರುವಿನಂತೆ ನಿನ್ನ ಮಾತಿನ ಮೋಡಿಗೆ ನನ್ನೇ ಮರೆತೆ ಶಬರಿಯಂತೆಮತ್ತೆ ಮೂಡಿದ...