ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆನಂದ
ಆ

ಆನಂದ

aananda

೨೩ ಲೇಖನಗಳು ೨೨,೬೦೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಡೆದ ದಾರಿಯಲ್ಲಿ ಹೆಜ್ಜೆ ಜಾಡನ್ನರಸಿ

ಡಿಸೆಂ ೨೩ ಬ್ಲಾಗ್ ೨,೨೧೪ ವೀಕ್ಷಣೆ

ಧೂಳೆಬ್ಬಿಸೋ ಬಸ್ ಸ್ಟ್ಯಾಂಡ್ನಲ್ಲಿ ಗೊಣ್ಣೆ ಒರೆಸೋ ಹುಡುಗಮಾರುವ ತಾಜಾ ತಾಜಾ ಹಣ್ಣುಗಳುನಮ್ಮ ಆಟೋ ಹತ್ತಿಯಾನೆಂದುಕಾತರಿಸುವ ಕಣ್ಣುಗಳುನನ್ನೂರಲ್ಲೀಗ ಬಸ್ ಧೂಳೆಬ್ಬಿಸುವುದಿಲ್ಲರೋಡು ತುಂಬಾ ಟಾರುದಾರಿಯುದ್ದಕೂ ಬಾರುಕೊಳಕು ಮೈಯ ಹುಡುಗಹಣ್ಣು ಮಾರುವ...

ಅಲ್ಲಿ ಪರ್ವತ ಪವಡಿಸಿತು - ೩

ಡಿಸೆಂ ೨೧ ಪುಟ ೧೧೩ ವೀಕ್ಷಣೆ

___LINK_OPEN_href="http://sampada.net/article/23105" target="_blank"___...ಇಲ್ಲಿಯವರೆಗೆ----------------------------- ಅದಾಗಲೇ ಇಲ್ಲೀ ತನಕ ಬಂದುಬಿಟ್ಟಿದೆಯಾ? ಗುಡ್ಡದಯ್ಯಾ, ಅದು ಆಟವಾಡೋ ವಸ್ತು ಅಲ್ಲ. ಅಚ್ಯುತ ಯೋಚಿಸುತ್ತಿ...

ಅಲ್ಲಿ ಪರ್ವತ ಪವಡಿಸಿತು - ೨

ಡಿಸೆಂ ೨೧ ಪುಟ ೧೮೮ ವೀಕ್ಷಣೆ

___LINK_OPEN_href="http://sampada.net/article/23102" target="_blank"___...ಇಲ್ಲಿಯವರೆಗೆ------------------------------------------ ನಡಿ ಹೋಗೋಣ, ಅಚ್ಯುತ ಆ ಹುಡುಗನಿಗೆ ಹೇಳಿದ.ಹೂಂ, ಮುಂದೆ ಉಸುರಿಲ್ಲ.ಏನು ನಿನ್ನ ಹೆಸರು?...

ಅಲ್ಲಿ ಪರ್ವತ ಪವಡಿಸಿತು - ೧

ಡಿಸೆಂ ೨೧ ಪುಟ ೯೧ ವೀಕ್ಷಣೆ

ಬಿಸಿಲು ಬೆಚ್ಚಗೆ ಮೈಮೇಲೆ ಬೀಳುತ್ತಿತ್ತು. ಆಕಾಶದಲ್ಲಿ ಸಾಲು ಸಾಲಾಗಿ ಮೋಡಗಳು. ಗಾಳಿ ಹೌದೋ ಅಲ್ಲವೋ ಅನ್ನೋ ಹಾಗೆ ಬೀಸ್ತಾ ಇತ್ತು. ಅಚ್ಯುತ ಆಗತಾನೇ ಊರಿಗೆ ಕಾಲಿಡ್ತಾ ಇದ್ದ. ತುಂಬಾ ಊರು ತಿರುಗಿದ್ದನಾದರೂ ಈ ಊರಿನ ಬೆಳಗು ಅವನಿಗೆ ಹಿಡಿಸಿತು.ಊರು...

ಗಮ್ಯ

ನವೆಂ ೨೫ ಬ್ಲಾಗ್ ೧,೩೦೨ ವೀಕ್ಷಣೆ

ಆತ ಬಸ್ಸಿನಲ್ಲಿ ಹೊರಟಿದ್ದ. ಹೋಗಲೇನೂ ಗೊತ್ತು ಗುರಿಯಿರಲಿಲ್ಲ. ಆತ ತೀರ್ಮಾನಿಸಿಬಿಟ್ಟಿದ್ದ. ಬದುಕೆಂಬುದು ಕೊನೆಗಾಣದ ಪ್ರಯಾಣ. ಎಲ್ಲಿಂದೆಲ್ಲಿಗೋ ಕರೆದೊಯ್ಯುತ್ತದೆ. ಆದರೆ ಚಲಿಸುತ್ತಲೇ ಇರಬೇಕು. ಚಲಿಸದೇ ಇರುವುದು ನೆನಪುಗಳು ಮಾತ್ರ. ನೆನಪಾದರೂ...

ಬಟ್ಟಲುಗಣ್ಣಲ್ಲಿ ಚಂದ್ರಬಿಂಬ

ನವೆಂ ೨೩ ಬ್ಲಾಗ್ ೧,೦೪೬ ವೀಕ್ಷಣೆ

ನಟ್ಟಿರುಳು ಕನಸಿನಲಿಚಂದಿರನು ಕಂಡಿಲ್ಲತಾರೆಗಳು ದಿಗಿಲುಪ್ರಿಯಕರನ ಸುಳಿವಿಲ್ಲಸುರಗಾನದ ಅಲೆಯಿಲ್ಲರಸೆಯೊಳಗೆ ಕಳೆಯಿಲ್ಲಚಂದಿರನು ಸಿಕ್ಕಿಲ್ಲಊರೆಲ್ಲಾ ಹುಡುಕಾಡಿಬಾಂದಳವ ತಡಕಾಡಿಇವಳ ಬಳಿ ಬರಲುತುಸು ನಾಚಿ, ಬಳಿ ಸರಿದುಬಟ್ಟಲುಗಣ್ಣಿನ ಹುಡುಗಿಬೊಗಸೆ...

ಅವಳ ನೆನೆವಾಗ ಕೋಲ್ಮಿಂಚು ಕುಣಿದಿತ್ತು

ನವೆಂ ೨೦ ಬ್ಲಾಗ್ ೧,೫೮೧ ವೀಕ್ಷಣೆ

ಗಿರಿಗಳೆತ್ತರದಲ್ಲಿ ಬೆಳ್ದಿಂಗಳಿಳಿವಾಗಹುಣ್ಣಿಮೆಯ ಹೂಬಾಣ ಎಲ್ಲೆಲ್ಲೂ ಬಿದ್ದಾಗಚೆಲುವಾಂಗ ಚಂದಿರ ಖಿಲ್ಲೆಂದು ನಕ್ಕಾಗನನ್ನೆದೆಯ ಸ್ಫೂರ್ತಿಯೇ ನಾ ನೆನೆವೆ ನಿನ್ನಾಗಮುಗಿಲೆತ್ತರದಲಿ ಮೇಘ ಸಿಟ್ಟಾದಾಗಊರ ಬಯಲಲಿ ಕೋಲ್ಮಿಂಚು ಕುಣಿವಾಗಮುಗಿಲಹನಿ ಮುತ್ತ...

ನಾವು ಕನ್ನಡ ಎಷ್ಟು ಕಲ್ತಿದ್ದೀವಿ?

ನವೆಂ ೧೮ ಬ್ಲಾಗ್ ೧,೦೬೪ ವೀಕ್ಷಣೆ

ಇದು ಹದುಳ ಇದು ಕುಶಲ ಇದು ಕಳಶ ಕುಂಭಗಳ ಮಂಗಳ ಮೇಳ ಈ ರೀತಿಯಾಗಿ, ಪ್ರಾರಂಭವಾಗೋ ಈ ಕವಿತೆಯನ್ನು ಇತ್ತೀಚಿಗೆ ಓದಿದೆ.’ಹದುಳ’ ಅನ್ನೋದು ಅರ್ಥ ಆಗಲಿಲ್ಲ. ’ಸಂಧರ್ಭಕ್ಕೆ ತಕ್ಕಂತೆ ಹೊಂದಿಸಿ’ ಮಾಡಿದೆನಾದರೂ ಸಮಾಧಾನವಾಗಲಿಲ್ಲ. ಅದೃಷ್ಟವಶಾತ್ ಆ ಸಂಕಲನ...

ಭವ ಬಂಧನದೊಳೂ ಸಿಲುಕಿ...

ನವೆಂ ೧೭ ಬ್ಲಾಗ್ ೧,೦೬೨ ವೀಕ್ಷಣೆ

೧ಮರೆಯಾಗಿವೆ ಕಣ್ಣೊಳಗಿನ ಕನಸುಗಳುಮನದ ತಳದ ಕೊಳದಲ್ಲಿ ಅಲೆಗಳಿಲ್ಲಬಿಡುವಿರದ ಬದುಕಲ್ಲಿ ಮೌನಕ್ಕೆ ಬೆಲೆಯಿಲ್ಲಕದವಿಕ್ಕಿದೆ ಎದೆಯೊಡಲು, ಓಲೈಸೆ ವಿಧಿಯಿಲ್ಲಚಲಿಸುತ್ತಿಲ್ಲ, ಬದಲಾಗುತ್ತಿಲ್ಲ ಕಾಲ ಇಲ್ಲಿಕನಿಷ್ಠ ಕಾಣುತ್ತಿಲ್ಲ ಮಾರೀಚನ ಜಿಂಕೆ - ದಣಿದ...

ಭಾವ ತರಂಗಿಣಿ

ನವೆಂ ೧೨ ಬ್ಲಾಗ್ ೧,೦೩೮ ವೀಕ್ಷಣೆ

ತಿಳಿಗತ್ತಲಲಿ ಸುಳಿಗಾಳಿಗೆ ಸಿಕ್ಕುತರುಗೆಲೆಯೊಂದು ಹಾರಿತ್ತುಮಲಗಿದ್ದ ಕೊಳಕ್ಕೆ ಮೆಲ್ಲನೆ ಮುತ್ತಿಕ್ಕೆಅಲೆಯೊಂದು ಬೆದರಿತ್ತುಅದುರಿದಾ ಕೊಳದಲ್ಲಿಚಂದಿರನು ಬೆಚ್ಚಿದ್ದಮೆಲ್ಲನೆ ಹೊರಳಾಡಿಮತ್ತದೋ ಮಲಗಿದ್ದಆ ದೃಶ್ಯಕ್ಕೆ ಬೆರಗಾದೆಕತ್ತಲಿಗೆ ಮರುಳಾದೆಆ...

ಮತ್ತೆ ಬಂದ ಶಂಕರ!

ನವೆಂ ೧೦ ಬ್ಲಾಗ್ ೮೫೧ ವೀಕ್ಷಣೆ

ರಾತ್ರಿ ಹಾಗೇ ಇಂಟರ್ನೆಟ್ ನಲ್ಲಿ ಅಲೀತಾ ಇದ್ದಾಗ ಈ ಸೈಟ್ ಸಿಕ್ಕಿತು. ತುಂಬಾ ಪ್ರೀತಿಯಿಂದ ರಂಗಶಂಕರದೋರು ಇದನ್ನ ರೂಪಿಸಿದ್ದಾರೆ. ಕೆಲವು ಅಪರೂಪದ ಫೋಟೊಗಳಿವೆ. ನಿಮಗೂ ಇಷ್ಟವಾದೀತು ಅಂತ ಇಲ್ಲಿ ಹಾಕ್ತಿದ್ದೀನಿ. ಶಂಕರನ್ನ ನೋಡೋ ಖುಷಿ ನನಗಾದಷ್ಟೇ...