ಒಂದು ಕನಸಿನ ( ಕಥೆ? )
ಮಧ್ಯರಾತ್ರಿಯಲ್ಲಿ ಕನಸೊಂದು ಹುಟ್ಟಿತ್ತುಮುಂಜಾನೆಯವರೆಗೂ ಮೊಗ್ಗಾಗಿ ಕುಳಿತಿತ್ತುಮಾಗಿಯ ಚಳಿಯಲ್ಲಿ ಹೂವಾಗಿ ಅರಳಿತ್ತುಬಿಸಿಲಿನ ತಾಪದಲ್ಲೂ ಕಂಪನ್ನು ಬೀರಿತ್ತುದಿನವೆಲ್ಲಾ ಹಿಗ್ಗಾಗಿ, ಮನವೊಂದು ಮೊಗ್ಗಾಗಿಕಂಡ ನೋಟವೆಲ್ಲಾ ಮನಸಿಗೆ ಹಿತವಾಗಿಆಡಿದ ಪ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
aananda
ಮಧ್ಯರಾತ್ರಿಯಲ್ಲಿ ಕನಸೊಂದು ಹುಟ್ಟಿತ್ತುಮುಂಜಾನೆಯವರೆಗೂ ಮೊಗ್ಗಾಗಿ ಕುಳಿತಿತ್ತುಮಾಗಿಯ ಚಳಿಯಲ್ಲಿ ಹೂವಾಗಿ ಅರಳಿತ್ತುಬಿಸಿಲಿನ ತಾಪದಲ್ಲೂ ಕಂಪನ್ನು ಬೀರಿತ್ತುದಿನವೆಲ್ಲಾ ಹಿಗ್ಗಾಗಿ, ಮನವೊಂದು ಮೊಗ್ಗಾಗಿಕಂಡ ನೋಟವೆಲ್ಲಾ ಮನಸಿಗೆ ಹಿತವಾಗಿಆಡಿದ ಪ...
ಮುಂಜಾನೆಯ ಚಳಿಯಲ್ಲಿಹಕ್ಕಿಗಳ ಚಿಲಿಪಿಲಿಯಲ್ಲಿಬಾನಲ್ಲೊಂದು ಬೆಳ್ಳಿರೇಖೆಯಾಗಿನೆನಪಾಗುವವಳು ಅವಳು ಅಪರಾಹ್ನದ ಬೇಸರಿಕೆಯಲ್ಲಿನಿಡುಸುಯ್ಯುವ ನಿಟ್ಟಿಸುರಿನಲ್ಲಿತಡೆಯಲಾಗದ ಬಿಸಿಲ ನಡುವೆನೆನಪಾಗುವವಳು ಅವಳು ಅದ್ಯಾವುದೋ ಸಂಜೆಗತ್ತಲಿನಲಿಹುಚ್ಚು ತಿರುಗ...
ಮನೆಯ ಮಾಡಿಂದ ಬಿದ್ದ ಮಳೆ ಹನಿಗಳಂತೆ ಅವಳ ನೆನಪುಗಳು ಆಗೊಮ್ಮೆ ಈಗೊಮ್ಮೆ ಬಿದ್ದರೂ ಮನವೆಲ್ಲಾ ಒದ್ದೆಯಾಗಿದೆ ಹೃದಯ ಭಾರವಾಗಿದೆ
ಇವತ್ತು ಇಂಡಿಯಾ ಕೈಗೆ ಬಂದಿದ್ದ ಮ್ಯಾಚ್ ಸೋತ್ ಬಿಟ್ರು. ತೆಂಡೂಲ್ಕರ್ ನ ಸಪ್ಪೆ ಮುಖ ನೋಡ್ಲಿಕ್ಕಾಗ್ಲಿಲ್ಲ. ಒಂದ್ ಮ್ಯಾಚ್ ತಾನೆ, ಅದಕ್ಯಾಕಿಷ್ಟು? ಊಹೂಂ ಯಾಕೋ ಇವತ್ತು ಹಾಗೆ ಸಮಾಧಾನ ಮಾಡ್ಕೊಳ್ಲಿಕ್ಕೇ ಆಗ್ತಿಲ್ಲ. ತೆಂಡೂಲ್ಕರ್ ಹಾಗೆ ಔಟಾಗದೇ ಇದ...
ಕವಿತೆ ಗರ್ಭ ಕಟ್ಟುವುದುಮಧ್ಯರಾತ್ರಿಯಲ್ಲೇನಾ?ಕನಸುಗಾರನಿಗೇನಾ?ಭಗ್ನ ಪ್ರೇಮಿಗೇನಾ?ಪ್ರೀತಿ ಹುಡುಕುವವನಿಗೇನಾ?ಕವಿತೆ ಹುಟ್ಟುವುದುಒಂಟಿತನದ ನೀರವತೆಯಲ್ಲೇನಾ?ಆಸೆಗಳ ಬೆನ್ನತ್ತಿದಾಗಲೇನಾ?ದುಃಖದ ಮಡಿಲಲ್ಲಿರವಾಗಲೇನಾ?ನಿರಂತರ ಸಂತಸದ ಕಾತರದಲ್ಲಿರುವಾ...
ನದಿಯೆಂದರೆ ಬರೀ ನೀರಲ್ಲನದಿ ಹೆಣ್ಣು; ಹೆಣ್ಣು ಮಾಯೆಮಾಯೆಯೆಂದೊಡೆ ಸೆಳೆತಈಕೆ ನದಿ, ಮನ ಕದಿಯೋ ಮಾಟಗಾತಿ ಕಡಲ ಮಗಳಿವಳು ನೆನಪ ಮರೆತಿಹಳು ದಾರಿ ಹುಡುಕುತ ಹೊರಟಿಹಳು ನಿಂತಲ್ಲೇ ನಿಲ್ಲುವಳಲ್ಲಎಲ್ಲಿಂದ ಬಂದವಳೋಅದೆಲ್ಲಿಗೆ ಹೊರಟಿಹಳೋಇನ್ನೂ ತಿಳಿದಿಲ್...
ನಂಗೂ ಬರೀಬೇಕು ಅಂತ ತುಂಬಾ ಸಲ ಅನ್ಸುತ್ತೆ. ಆದ್ರೆ ಏನ್ ಬರೀಬೇಕು ಅಂತಾನೇ ಗೊತ್ತಾಗಲ್ಲ.ಪೇಪರ್ ಪೆನ್ ಹಿಡಿದ ತಕ್ಷಣ ತಲೆ ಖಾಲಿ. ಓಡದೇ ಇಲ್ಲ ಅಂತ ಅನ್ನುತ್ತೆ. ನಾನ್ ಬಿಡ್ತೀನಾ, ಊಹೂಂ, ಕಡೆಗೆ ಓಂದ್ ಚಿತ್ರನಾದ್ರೂ ಬರೆದು ಏಳ್ತೀನಿ.’ಮಕ್ಕಳು ಇರಬ...
ಭುಸುಗುಟ್ಟಿದೆ ಮುಗಿಲು, ತಲೆಯೆತ್ತಿದರೆ ದಿಗಿಲುಭೂ ತಾಯಿ ಕಣ್ಣೀರಿಟ್ಟರೆಜೀವವೆಲ್ಲಾ ಒದ್ದೆ.ಜೊತೆಯಿದ್ದವರು ಇನ್ನಿಲ್ಲ,ಕತ್ತಲೆಗೆ ಕೊನೆಯಿಲ್ಲ.ಗುಡಿಸಿ ಬಿಸಾಡಲುಕಸವಾಯಿತೆ ಬದುಕು?ಅಲೆದಾಟ ಸಾಕಾಗಿದೆ,ದಣಿವಾಗಿದೆ ಜೀವಕೆ.ಮನಸುಗಳೆಲ್ಲಾ ಮಲಗಿವೆಕನಸು...
ಏ ಹಾಗಲ್ವೋ, ಸುಮ್ನೆ ಪುಸ್ತಕದ ಹಾಳೆ ತಿರುಗಿಸ್ತಿರಬೇಕಾದ್ರೆ ಎಲ್ಲೋ ಮಧ್ಯೆ ಕಣ್ಮುಚ್ಚಿ ಇಟ್ಬಿಡಬೇಕು. ಆಮೇಲೆ ಏನಾದ್ರೂ ಒಂದು ಬೇಡ್ಕೊ. ಬೆಳಗ್ಗೆ ತನಕ ಪುಸ್ತಕ ತೆಗೀಬೇಡ. ಬೆಳಗ್ಗೆಗೆ ನವಿಲಿಗರಿ ಮರಿ ಹಾಕಿದ್ರೆ ನಾವ್ ಕೇಳ್ಕೊಂಡಿದ್ದು ನಿಜವಾಗುತ್...
ಇವತ್ತೇ ನನ್ನ ಕೊನೆಯ ದಿನ.ನನಗೆ ಗೊತ್ತಾಗಿ ಹೋಗಿತ್ತು. ಬೆಳಗ್ಗೆ ಎದ್ದು ಮುಖ ತೊಳೆದು, ಬ್ರಶ್ ಮಾಡೋವಾಗ ಯೋಚ್ನೆ ಬಂದಿತ್ತು. ಅಕಸ್ಮಾತ್ ಇದೇ ನನ್ನ ಕೊನೆಯ ದಿನ ಅಂತ ಗೊತ್ತಾಗಿ ಬಿಟ್ಟರೆ? ತಿಂಡಿ ತಿನ್ನೋ ಹೊತ್ತಿಗೆ ಖಾತರಿಯಾಗಿತ್ತು. ನನ್ನ ಪಾಲಿಗ...