ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೦೦ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಭಾರತದ ಬಾರ್ಲಿಗೆ ಜಪಾನಿ ಕಂಪೆನಿಯ ಪೇಟೆಂಟ್

ಫೆಬ್ರ ೨೩ ಲೇಖನ ೯೦ ವೀಕ್ಷಣೆ

ಜಗತ್ತಿನ ಅತಿ ದೊಡ್ಡ ಮೂರು ಬಿಯರ್ ಉತ್ಪಾದಕ ಕಂಪೆನಿಗಳಲ್ಲಿ ಒಂದಾದ ಜಪಾನಿನ ಸಪ್ಪೊರೊ ಕಂಪೆನಿ ಲಾಭ ಬಾಚಿಕೊಳ್ಳುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ? ಹಾಗೆ ಲಾಭ ಮಾಡಿಕೊಳ್ಳಲು ಅದು ಬಳಸುತ್ತಿರುವುದು ಭಾರತದ ಬಾರ್ಲಿಯನ್ನು – ಉತ್ತರಪ್ರದೇಶದ ಪೂರ...

ಕಗ್ಗ ದರ್ಶನ – 42 (1)

ಫೆಬ್ರ ೧೭ ಲೇಖನ ೧೦೪ ವೀಕ್ಷಣೆ

ನಭದ ಬಯಲೊಳನಂತ, ಮನದ ಗುಹೆಯೊಳನಂತ ವುಭಯದಾ ನಡುವೆ ಸಾದ್ಯಂತ ಜೀವಕಥೆ ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು ಹಬೆಗುಳ್ಳೆಯೋ ಸೃಷ್ಠಿ - ಮಂಕುತಿಮ್ಮ ಆಕಾಶದ ಬಯಲಿನಲ್ಲಿ ಅನಂತ, ಮನಸ್ಸೆಂಬ ಗುಹೆಯ ಆಳದಲ್ಲಿಯೂ ಅನಂತ. ಕೊನೆಯಿಲ್ಲದ ಈ ಎರಡರ ನಡುವೆ ಆದಿ...

ಕಗ್ಗ ದರ್ಶನ – 41 (2)

ಫೆಬ್ರ ೧೦ ಲೇಖನ ೧೧೯ ವೀಕ್ಷಣೆ

ಕಾಲ ಬೇರಾಯ್ತೆಂದು ಗೋಳಾಡುವುದದೇಕೆ? ಲೀಲೆ ಜಗವೆನ್ನಲದು ಪರಿಪರಿ ಪರೀಕ್ಷೆ ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ ಬಾಳುವುದೆ ಗೆಲವೆಲವೊ – ಮರುಳ ಮುನಿಯ ಕಾಲ ಬದಲಾಗಿದೆಯೆಂದು ಗೋಳಾಡುವುದೇಕೆ? ಎಂಬ ಸರಳ ಪ್ರಶ್ನೆಯ ಮೂಲಕ ಈ ಮುಕ್ತಕದಲ್ಲಿ ಮಾನ್ಯ...

ಹೋಟೆಲುಗಳ ಆಹಾರ ತಟ್ಟೆಗೆ ಬಣ್ಣದ ಹೂಗಳ ಲಗ್ಗೆ

ಫೆಬ್ರ ೦೬ ಲೇಖನ ೧೨೯ ವೀಕ್ಷಣೆ

ಮುಂಬೈಯ “ಕ್ಯಾಂಡಿ ಆಂಡ್ ಗ್ರೀನ್” ರೆಸ್ಟೊರೆಂಟಿನ ವಿಶೇಷತೆ ಅರಳು ಹೂಗಳು ತುಂಬಿದ ಆಹಾರ. ಅದರ ಮಾಲಕಿ ೨೫ ವರುಷ ವಯಸ್ಸಿನ ಶ್ರದ್ಧಾ ಬನ್ಸಾಲ್. ಆಕೆಗೆ ಯಾವತ್ತೂ ಒಂದೇ ಯೋಚನೆ. ತಾನು ತಯಾರಿಸುವ ಸಲಾಡುಗಳು, ಕೇಕುಗಳು ಹಾಗೂ ಪಾನೀಯಗಳಲ್ಲಿ ಬೇರೆಬೇರೆ...

ಕಗ್ಗ ದರ್ಶನ – 41 (1)

ಫೆಬ್ರ ೦೩ ಲೇಖನ ೮೧ ವೀಕ್ಷಣೆ

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ ದುಡಿ ಕೈಯಿನಾದನಿತು; ಪಡು ಬಂದ ಪಾಡು ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು ಬಿಡುಗಡೆಗೆ ದಾರಿಯದು - ಮಂಕುತಿಮ್ಮ ಬದುಕಿನಲ್ಲಿ ಎಡರುತೊಡರುಗಳು ಬಂದೇ ಬರುತ್ತವೆ. ಅಯ್ಯೋ, ಅಡ್ಡಿಆತಂಕಗಳು ಎದುರಾದ...

ಕಗ್ಗ ದರ್ಶನ 40(2)

ಜನ ೨೭ ಲೇಖನ ೯೨ ವೀಕ್ಷಣೆ

ದೈವ ತೋರುವುದು ಕರವಾಳ ವರದಾನಗಳ ಆವಂದದಾವುದೋ ನಿನಗೆ ಗೊತ್ತಿಲ್ಲ ನೋವಲ್ತೊಡಲಗಟ್ಟಿಯನಳೆವುಪಾಯವದು ದೈವ ಸತ್ತ್ವಪರೀಕ್ಷೆ - ಮರುಳ ಮುನಿಯ ದೈವವು ನಿನಗೆ ಕರವಾಳ (ಕತ್ತಿ) ಮತ್ತು ವರದಾನ - ಎರಡನ್ನೂ ತೋರುತ್ತದೆ. ಆದರೆ ದೈವ ಯಾವಾಗ ನಿನ್ನ ಮೇಲೆ ಕತ್...

ಸಾವಯವ ಕೃಷಿಯ ಹರಿಕಾರ ಎಲ್. ನಾರಾಯಣ ರೆಡ್ಡಿ

ಜನ ೨೪ ಲೇಖನ ೧೫೮ ವೀಕ್ಷಣೆ

ಸಾವಯವ ಕೃಷಿ ಎಂದೊಡನೆ ತಟಕ್ಕನೆ ನೆನಪಿಗೆ ಬರುವ ಹೆಸರು ನಾಡೋಜ ಎಲ್. ನಾರಾಯಣ ರೆಡ್ಡಿ ಅವರದು. ಅಂತರರಾಷ್ಟ್ರೀಯ ಮಟ್ಟದಲ್ಲಿ “ಸಾವಯವ ಯೋಗಿ” ಎಂದು ಹೆಸರಾದ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ೧೪ ಜನವರಿ ೨೦೧೯ರಂದು ನಮ್ಮನ್ನಗಲಿದರು. ಕಳೆದ ಹಲವು ದಶ...

ಕಗ್ಗ ದರ್ಶನ - 40(1)

ಜನ ೨೦ ಲೇಖನ ೮೨ ವೀಕ್ಷಣೆ

ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ ಮೋಸದಾಟವೊ ದೈವ - ಮಂಕುತಿಮ್ಮ ದೈವ ನಮ್ಮೊಡನೆ ಮೋಸದಾಟ ಆಡುತ್ತಿದೆ ಎಂದು ಈ ಮುಕ್ತಕದಲ್ಲಿ ವಿವರಿಸುತ್ತಾರೆ ಮಾನ್ಯ ಡಿ.ವ...

ಕಗ್ಗ ದರ್ಶನ 39(2)

ಜನ ೧೩ ಲೇಖನ ೫೮ ವೀಕ್ಷಣೆ

ಸಿಹಿಯಾಗಿ ನಾಲಗೆಗೆ ಹುಳಿಯಾಗಿ ಹಲ್ಗಳಿಗೆ ಕಹಿಯಾಗಿ ಗಂಟಲಿಗೆ ಮೆಣಸಾತ್ಮಕಾಗಿ ಬಹುವಿಧದ ಸವಿ ನೋಡು ಸಂಸಾರ ವೃಕ್ಷಫಲ ಸಹಿಸದನು ವಹಿಸದನು - ಮರುಳ ಮುನಿಯ ನಮ್ಮ ಬದುಕಿನಲ್ಲಿ ನಾಲಗೆಗೆ ಸಿಹಿ, ಹಲ್ಲುಗಳಿಗೆ ಹುಳಿ, ಗಂಟಲಿಗೆ ಕಹಿ, ಆತ್ಮಕ್ಕೆ ಮೆಣಸಿನಂ...

ಗ್ರಾಮೀಣ ಮಹಿಳಾ ಅನುಶೋಧಕರು

ಜನ ೧೨ ಲೇಖನ ೧೧೪ ವೀಕ್ಷಣೆ

ಅನುಶೋಧನೆಗಳ (ಇನ್ನೊವೇಶನ್ಸ್) ಪಟ್ಟಿ ನೋಡಿದರೆ ಗ್ರಾಮೀಣ ಅನುಶೋಧಕರ ಸಂಖ್ಯೆ ಕಡಿಮೆ ಅನಿಸುತ್ತದೆ. ಆದರೆ ಮಹಿಳಾ ಅನುಶೋಧಕರ ಸಾಧನೆ ಕಡಿಮೆಯೇನಲ್ಲ. ಗುಜರಾತಿನ ಬಾಮನಿಯಾ ಗ್ರಾಮದ ಅರ್ಖಿಬೆನ್ ಮಿಥಾಬಾಯಿ ಅಂಥವರಲ್ಲಿ ಒಬ್ಬರು. ಜಾಗತಿಕ ಮಟ್ಟದಲ್ಲಿ ಅ...

ಕಗ್ಗ ದರ್ಶನ - 39(1)

ಜನ ೦೬ ಲೇಖನ ೭೨ ವೀಕ್ಷಣೆ

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ ಉಪ್ಪು, ಹುಳಿ, ಕಾರ ಮತ್ತು ಸಿಹಿ - ಇವು ಇಷ್ಟಿಷ್ಟು ಹಿತಮಿತವಾಗಿ ಸೇರಿದರೆ...

ಕಗ್ಗ ದರ್ಶನ – 38 (2)

ಜನ ೦೧ ಲೇಖನ ೪೬ ವೀಕ್ಷಣೆ

ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು ಜೀವಿತದ ಮಿಕ್ಕೆಲ್ಲಮಂ ತಿಳಿಯಲಹುದೋ ಆ ವಿದ್ಯೆಯಂ ಗಳಿಸು ಮೊದಲೆಲ್ಲಕಿಂತಲದು ದೀವಿಗೆಯೊ ಬಾಳಿರುಳ್ಗೆ – ಮರುಳ ಮುನಿಯ ಯಾವ ಒಂದು ವಸ್ತುವನ್ನು ನೀನು ಸಂಪೂರ್ಣವಾಗಿ ತಿಳಿದುಕೊಂಡರೆ, ಜೀವನದ ಮಿಕ್ಕೆಲ್ಲವನ್ನ...