ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೦೦ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ನಾವೆಲ್ಲರೂ ಸ್ವಲ್ಪ ಪ್ಲಾಸ್ಟಿಕ್ ಆಗಿದ್ದೇವಾ?

ಅಕ್ಟೋ ೨೮ ಲೇಖನ ೮೨ ವೀಕ್ಷಣೆ

ಅವರ ಹೆಸರು ಜವಹರ್. ವಯಸ್ಸು ೧೯ ವರುಷ. ಬದುಕಿನ ಪರಮ ಗುರಿ ಪರಿಸರ ರಕ್ಷಣೆ. ಅದಕ್ಕಾಗಿ ಅವರು ಮಾಡಿದ ದಿಗ್ಭ್ರಮೆ ಹುಟ್ಟಿಸುವ ಕೆಲಸ: ಕಾಲುವೆಗೆ ಹಾರಿ ಬಲಿದಾನ. ಇದು ನಡೆದದ್ದು ತಮಿಳ್ನಾಡಿನ ತಂಜಾವೂರಿನಲ್ಲಿ, ಸಪ್ಟಂಬರ್ ೨೦೧೬ರಲ್ಲಿ. ಜವಹರ್ ಬಿಟ್...

ಕಗ್ಗ ದರ್ಶನ – 34 (1)

ಅಕ್ಟೋ ೨೦ ಲೇಖನ ೮೧ ವೀಕ್ಷಣೆ

ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್ ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ ಜೀರ್ಣಿಸದ ಋಣಶೇಷ - ಮಂಕುತಿಮ್ಮ “ನಾನೀಗ ಉಣ್ಣುತ್ತಿರುವ ಊಟ ನನ್ನದೇ ಬೆವರಿನ ದುಡಿಮೆಯಿಂದ ಗಳಿಸಿದ್ದೋ? ಅಥವಾ ಈ...

ಕಗ್ಗ ದರ್ಶನ – 33 (2)

ಅಕ್ಟೋ ೧೪ ಲೇಖನ ೫೬ ವೀಕ್ಷಣೆ

ದೇವನುದ್ದೇಶವೇನಿಂದೆನಲು ನೀನಾರು? ಆವಶ್ಯಕವೆ ನಿನ್ನನುಜ್ನೆಯಾತಂಗೆ? ಆವುದೋ ಪ್ರಭುಚಿತ್ತವೇನೊ ಅವನ ನಿಮಿತ್ತ ಸೇವಕಂಗೇತಕದು? – ಮರುಳ ಮುನಿಯ ದೇವರ ಉದ್ದೇಶ ಏನು ಎಂದು ಕೇಳಲು ನೀನು ಯಾರು? ಯಾವುದೇ ಕಾಯಕಕ್ಕೆ ನಿನ್ನ ಒಪ್ಪಿಗೆ (ಅನುಜ್ನೆ) ದೇವರಿಗ...

ಅರಣ್ಯ ಕಾಯಿದೆ, ೧೯೨೭ಕ್ಕೆ ತಿದ್ದುಪಡಿ: ಬಂಧನದಿಂದ ಬಿದಿರು ಬಿಡುಗಡೆ

ಅಕ್ಟೋ ೧೨ ಲೇಖನ ೬೦ ವೀಕ್ಷಣೆ

“ಬಿದಿರು ಮರವಲ್ಲ” ಎಂಬ ಸತ್ಯವನ್ನು ಕೊನೆಗೂ ಒಪ್ಪಿಕೊಂಡ ಭಾರತ ಸರಕಾರ, ಈ ನಿಟ್ಟಿನಲ್ಲಿ ಅರಣ್ಯ ಕಾಯಿದೆ, ೧೯೨೭ನ್ನು ತಿದ್ದುಪಡಿ ಮಾಡಿದೆ. ಇದಕ್ಕಿಂತ ಮುಂಚೆ, ಆ ಕಾಯಿದೆ ಪ್ರಕಾರ ಬಿದಿರನ್ನು ಮರಗಳ ವರ್ಗಕ್ಕೆ ಸೇರಿಸಲಾಗಿತ್ತು. ಇದರಿಂದಾಗಿ, ಕಾಡಿ...

ಕಗ್ಗ ದರ್ಶನ – 33 (1)

ಅಕ್ಟೋ ೦೭ ಲೇಖನ ೬೬ ವೀಕ್ಷಣೆ

ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ ಭವಿಷಿಯವ ಚಿಂತಿಸದೆ ಬದುಕ ನೂಕುತಿರು ವಿವರಗಳ ಜೋಡಿಸುವ ಯಜಮಾನ ಬೇರಿಹನು ಸವೆಸು ನೀಂ ಜನುಮವನು - ಮಂಕುತಿಮ್ಮ ದಿವಸದಿಂದ ದಿವಸಕ್ಕೆ, ನಿಮಿಷದಿಂದ ನಿಮಿಷಕ್ಕೆ ಭವಿಷ್ಯವನ್ನು ಚಿಂತಿಸದೆ ಬದುಕನ್ನು ನೂಕು...

ಕಗ್ಗ ದರ್ಶನ – 32 (2)

ಸೆಪ್ಟೆಂ ೩೦ ಲೇಖನ ೫೫ ವೀಕ್ಷಣೆ

ಗುರಿಯೇನು ಜೀವನಕೆ ಗುರಿಯರಿತು ಜೀವಿಪುದು ಧರೆಯಿಂದ ಶಿಖರಕೇರುವುದು ಪುರುಷತನ ಕಿರಿದರಿಂ ಹಿರಿದಾಗುವುದು ದಿನದಿನದೊಳಿನಿತನಿತು ಪರಮಾರ್ಥ ಸಾಧನೆಯೊ – ಮರುಳ ಮುನಿಯ ಜೀವನದ ಗುರಿಯೇನು? ಎಂಬ ಮೂಲಭೂತ ಪ್ರಶ್ನೆಯನ್ನು ಈ ಮುಕ್ತಕದಲ್ಲಿ ಮತ್ತೆ ಎತ್ತಿದ್...

ಭೀಕರ ನೆರೆ ಪ್ರಕೋಪ: ಪ್ರಕೃತಿಯ ಪಾಠ

ಸೆಪ್ಟೆಂ ೨೮ ಲೇಖನ ೮೬ ವೀಕ್ಷಣೆ

ಒರಿಸ್ಸಾ ೨೦೧೧ರಲ್ಲಿ, ಈಶಾನ್ಯ ರಾಜ್ಯಗಳು ೨೦೧೨ರಲ್ಲಿ, ಉತ್ತರಖಂಡ ೨೦೧೩ರಲ್ಲಿ, ಜಮ್ಮು ಮತ್ತು ಕಾಶ್ಮೀರ ೨೦೧೪ರಲ್ಲಿ, ಮುಂಬೈ ೨೦೧೭ರಲ್ಲಿ, ಚೆನ್ನೈ ೨೦೧೫ರಲ್ಲಿ, ಕೇರಳ ಮತ್ತು ಕೊಡಗು ಆಗಸ್ಟ್ ೨೦೧೫ರಲ್ಲಿ ಭೀಕರ ನೆರೆ ಪ್ರಕೋಪದಿಂದ ತತ್ತರ; ನೂರಾರು...

ಕಗ್ಗ ದರ್ಶನ – 32 (1)

ಸೆಪ್ಟೆಂ ೨೩ ಲೇಖನ ೫೩ ವೀಕ್ಷಣೆ

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ಮೇರುವನು ಮರೆತಂದೆ ನಾರಕಕೆ ದಾರಿ ದೂರವಾದೊಡದೇನು? ಕಾಲು ಕುಂಟಿರಲೇನು? ಊರ ನೆನಪೇ ಬಲವೋ - ಮಂಕುತಿಮ್ಮ ಈ ಭೂಮಿಯಲ್ಲಿ ನಮ್ಮ ಬದುಕಿನುದ್ದಕ್ಕೂ ಅತ್ಯುನ್ನತ ಗುರಿ (ಮೇರು) ತಲಪುವ ಹೆಬ್ಬಯಕೆ ನಮಗಿರಬೇಕು....

ಕಗ್ಗ ದರ್ಶನ – 31 (2)

ಸೆಪ್ಟೆಂ ೧೬ ಲೇಖನ ೫೫ ವೀಕ್ಷಣೆ

ಸವೆಯಿಪುದು ಶಿಲೆಯ ಗಾಳಿಗಳುಜ್ಜಿ ನೆಲವ ಜಲ ಸವೆಯಿಪುದು ಜಲವ ರವಿ ಎಲ್ಲವೆಲ್ಲರನು ಸವೆಯಿಪುದು ತನುವ ಮನಸಿನ ಕೊರಗು ಕೆಣಕುಗಳು ಜವನು ಜಗದುಜ್ಜಿಕೆಯೊ – ಮರುಳ ಮುನಿಯ ಈ ಭೂಮಿಯಲ್ಲಿ ಯಾವುದನ್ನು ಯಾವುದು ಸವೆಯಿಸುತ್ತಿದೆ ಎಂಬುದನ್ನು ಇದರಲ್ಲಿ ಮಾರ್ಮ...

ಯಶಸ್ಸಿಗೆ ಐದು ಸೂತ್ರಗಳು

ಸೆಪ್ಟೆಂ ೧೩ ಲೇಖನ ೯೧ ವೀಕ್ಷಣೆ

ಯಾವ ಕೆಲಸದಲ್ಲೇ ಆಗಲಿ, ಯಶಸ್ಸು ಸಾಧಿಸಲು ಕೆಲವು ಸೂತ್ರಗಳನ್ನು ಅನುಸರಿಸ ಬೇಕಾಗುತ್ತದೆ. ಒಂದು ಯುದ್ಧದಲ್ಲಿ ಗೆಲುವು ಸಾಧಿಸಬೇಕಾದರೆ ಏನೆಲ್ಲ ಅಗತ್ಯವೆಂದು ಯೋಚಿಸಿ: ನಿಖರ ಮಾಹಿತಿ ಸಂಗ್ರಹ, ಯೋಧರ ಸನ್ನದ್ಧತೆ, ಆಯುಧ-ಪರಿಕರಗಳ ಕ್ಷಮತೆ, ಪೂರ್ವಸಿ...

ಕಗ್ಗ ದರ್ಶನ – 31 (1)

ಸೆಪ್ಟೆಂ ೦೯ ಲೇಖನ ೬೩ ವೀಕ್ಷಣೆ

ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ಗೋಳ್ಕರೆದೇನು ಫಲ? ಗುದ್ದಾಡಲೇನು ಫಲ? ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ ಬದುಕಿನಲ್ಲಿ ನೂರೆಂಟು ಎಡರುತೊಡರುಗಳುಂಟು, ಸಂಕಟಗಳುಂಟು; ಅವನ್ನು ನಾವು ಒಪ್ಪಿದರ...

ಕಗ್ಗ ದರ್ಶನ – 30 (2)

ಸೆಪ್ಟೆಂ ೦೧ ಲೇಖನ ೬೨ ವೀಕ್ಷಣೆ

ಅಂದಿನಂದಂದಿಗದು ಮುಂದೆ ಸಾಗುವ ಲೀಲೆ ಸಂಧಾನಗಳನೆಲ್ಲ ಮೀರ್ದುದಾ ಲೀಲೆ ಅಂದಂದಿಗಂದಂದು ಬಂದಿಹುದು ಕರ್ತವ್ಯ ಸಂದುದನು ನಿರ್ವಹಿಸು – ಮರುಳ ಮುನಿಯ ಈ ಜಗತ್ತಿನ ಆಟವಿದೆಯಲ್ಲ, ಅದು ಅಂದಿನದು ಅಂದಿಗೆ ಮುಗಿದು, ಮುಂದೆ ಸಾಗುತ್ತಿರುವ ಲೀಲೆ. ಇದು ಎಲ್ಲ...