ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮಂಗಳೂರಿನ ಹಲಸು ಹಬ್ಬದಲ್ಲಿ ಜನಸಾಗರ

ಆಗಸ್ಟ್ ೨೯ ಲೇಖನ ೬೧ ವೀಕ್ಷಣೆ

ಜುಲಾಯಿ ೧೫, ೨೦೧೮ರಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತಿರದ ಬಾಳಂಭಟ್ ಸಭಾಂಗಣಕ್ಕೆ ದಿನವಿಡೀ ಪ್ರವಾಹದಂತೆ ಬಂದರು ಮಂಗಳೂರಿಗರು – ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೩ನೇ ಹಲಸು ಹಬ್ಬದಲ್ಲಿ ಪಾಲ್ಗೊಳ್ಳಲು. ಬೆಳಗ್ಗೆ ೭ ಗ...

ಕಗ್ಗ ದರ್ಶನ – 30 (1)

ಆಗಸ್ಟ್ ೨೫ ಲೇಖನ ೬೨ ವೀಕ್ಷಣೆ

ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ ಕಳೆವುವದರಲಿ ನಮ್ಮ ಜನುಮಜನುಮಗಳು ಗೆಲವಾರ್ಗೊ! ಸೋಲಾರ್ಗೊ! ಲೆಕ್ಕ ನೋಡುವುದೆಂದೊ! ಪಲವು ಬರಿಯಾಟವೆಲೊ - ಮಂಕುತಿಮ್ಮ ಈ ಜಗತ್ತಿನ ಆಟ ಮೊದಲು ಕೊನೆಯಿಲ್ಲದ ಆಟ. ಅದು ಯಾವತ್ತೂ ನಿಲ್ಲುವುದಿಲ್ಲ; ನಿರಂತರವಾ...

ಕೊಡಗು ಕಂಗಾಲು: ಯಾಕೆ? ಮುಂದೇನು?

ಆಗಸ್ಟ್ ೨೧ ಲೇಖನ ೬೫ ವೀಕ್ಷಣೆ

ಮಳೆಯ ರೌದ್ರನರ್ತನದಿಂದಾಗಿ ಕೊಡಗು ಕಂಗಾಲು. ಗುರುವಾರ, ೧೬ ಆಗಸ್ಟ್ ೨೦೧೮ರಿಂದ ಕೇವಲ ೨೪ ಗಂಟೆ ಅವಧಿಯಲ್ಲಿ ಅಲ್ಲಿ ಧುಮ್ಮಿಕ್ಕಿದ ಮಳೆ ೧೧೯.೪ ಮಿ.ಮೀ. ಇದರಿಂದಾಗಿ ಹಲವು ಹಳ್ಳಿಗಳ ಮುಳುಗಡೆ. ಅಲ್ಲಲ್ಲಿ ಭೂಕುಸಿತ, ಗುಡ್ಡೆ ಜರಿತದಿಂದಾಗಿ ಸಂಪರ್ಕ ಮ...

ಕಗ್ಗ ದರ್ಶನ – 29 (2)

ಆಗಸ್ಟ್ ೧೮ ಲೇಖನ ೫೨ ವೀಕ್ಷಣೆ

ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು ಸೇರಿ ಕೆರೆ ಹಳೆಯುಳಿಕೆ ಊರಿಗುಪಯೋಗ ಮೂರುಣಿಸು ನಿನಗಂ ನಿಜಾರ್ಜಿತಂ ಸೃಷ್ಟ್ಯಂಶ ಪ್ರಾರಬ್ದವೀ ತ್ರಿತಯ – ಮರುಳ ಮುನಿಯ ಈ ಭೂಮಿಯ ಸಕಲ ಜೀವಸಂಕುಲಕ್ಕೆ ನೀರು ಎಲ್ಲಿಂದ ಸಿಗುತ್ತದೆ? ಎಂಬ ಪ್ರಶ್ನೆಗೆ ಈ ಮುಕ...

ಅಂತರ್ಜಾಲದಲ್ಲಿ ಸುದ್ದಿಯಾದ ಮಂಗಟ್ಟೆ ಹಕ್ಕಿ ಕುಟುಂಬದ ಕತೆ

ಆಗಸ್ಟ್ ೧೭ ಲೇಖನ ೧೦೦ ವೀಕ್ಷಣೆ

“ನಾನು ಪ್ರಾಣ ಬಿಟ್ಟಿದ್ದೇನೆ, ಆದರೆ ನನ್ನ ಕೊಕ್ಕನ್ನು ಹತ್ತಿರದಿಂದ ನೋಡು. ಕೊಕ್ಕಿನೊಳಗಿವೆ ಹಣ್ಣುಗಳು – ನನ್ನ ಸಂಗಾತಿಗಾಗಿ ಮತ್ತು ನಾನು ನೋಡದ ನನ್ನ ಪುಟಾಣಿ ಮರಿಗಾಗಿ ನಾನು ಹುಡುಕಿ ತಂದ ಹಣ್ಣುಗಳು. ನಿನ್ನ (ವಾಹನದ) ವೇಗ ನನ್ನನ್ನು ಮಾತ್ರವಲ...

ಕಗ್ಗ ದರ್ಶನ – 29 (1)

ಆಗಸ್ಟ್ ೧೧ ಲೇಖನ ೭೪ ವೀಕ್ಷಣೆ

ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ ಮುಗಿಲವೊಲು ದೈವಕೃಪೆ - ಮಂಕುತಿಮ್ಮ ಬಿರುಬೇಸಗೆಯಲ್ಲಿ ಏನಾಗುತ್ತದೆ? ಆಕಾಶವು ಬೆಂಕಿಬಲೆಯಾಗಿ ಭೂಮಿಗೆ ಬಿಸಿಯಾದ ಮುಸುಕು (ಗ...

ಫಸಲು ವಿಮೆ ರೈತಸ್ನೇಹಿ ಆಗಬೇಕಾದರೆ….

ಆಗಸ್ಟ್ ೦೯ ಲೇಖನ ೩೭ ವೀಕ್ಷಣೆ

ಈ ವರುಷ ಮೇ ತಿಂಗಳಿನ ಬಿರುಬೇಸಗೆಯಲ್ಲಿ ಕರ್ನಾಟಕದಲ್ಲಿ ಹಾಗೂ ದೇಶದ ಹಲವೆಡೆ ಭಾರೀ ಮಳೆಯಾಗಿದೆ. ಇದು ಅಕಾಲ ಮಳೆ. ಬರ, ನೆರೆ ಮತ್ತು ಅಕಾಲ ಮಳೆ – ಈ ಮೂರು ಪ್ರಾಕೃತಿಕ ವಿಕೋಪಗಳ ಬಿರುಸು ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿದೆ. ಇದರಿಂದಾಗಿ ಕೃಷ...

ಕಗ್ಗ ದರ್ಶನ – 28 (2)

ಆಗಸ್ಟ್ ೦೪ ಲೇಖನ ೪೦ ವೀಕ್ಷಣೆ

ತನುರುಜೆಯ ವಿಷ ಕರಗಿ ಬಣ್ಣ ಬಣ್ಣದಿ ಪರಿಯೆ ಗುಣವಪ್ಪುದೌಷಧಕೆ ಕಾಲವನುವಾಗೆ ಮನದ ರುಜಿನವುಮಂತು ಕರಗಿ ಹೊರಹರಿಯದಿರೆ ತಣಿವೆಂತು ಜೀವಕ್ಕೆ – ಮರುಳ ಮುನಿಯ ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ ಎತ್ತುವ ಸರಳ ಪ್ರಶ್ನೆ: “ನಮ್ಮ ಜೀವಕ್ಕೆ ತಣಿವೆಂತ...

ಕತ್ಲೆಕಾನ್ ಕಥನ

ಜುಲೈ ೩೧ ಲೇಖನ ೫೦ ವೀಕ್ಷಣೆ

ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಪಟ್ಟಣ ಕುಮಟಾದಿಂದ ಜೋಗ ಜಲಪಾತಕ್ಕೆ, ಪಶ್ಚಿಮಘಟ್ಟದ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೬ ಸಾಗುತ್ತದೆ. ಹೆದ್ದಾರಿಯಲ್ಲಿ ಹೋಗುತ್ತಿರುವಾಗ, ಮಲೆಮನೆ ಘಾಟಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಗಡಿಯ ಹತ್ತಿರ ಆ ಹೆದ್ದಾರ...

ಕಗ್ಗ ದರ್ಶನ – 28 (1)

ಜುಲೈ ೨೮ ಲೇಖನ ೮೦ ವೀಕ್ಷಣೆ

ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು ನೆಲೆಯೆಲ್ಲಿ ನಿದ್ದೆಗೆಲೊ - ಮಂಕುತಿಮ್ಮ ನಮ್ಮ ತಲೆಯೊಳಗೆ ತುಂಬಿರುವ ಯೋಚನೆಗಳನ್ನು ಹಕ್ಕಿಗಳಿಗೆ ಹೋಲಿಸುತ್ತಾ,...

ಸೊಪ್ಪಿನ ಬೆಟ್ಟಗಳ ಕಥನ

ಜುಲೈ ೨೪ ಲೇಖನ ೧೩೮ ವೀಕ್ಷಣೆ

“ಸೊಪ್ಪಿನ ಬೆಟ್ಟ” ಎಂದೊಡನೆ ಹಲವರ ಮನದಲ್ಲಿ ಬಾಲ್ಯದ ಹಲವು ನೆನಪುಗಳ ಮೆರವಣಿಗೆ. ಅಲ್ಲಿ ಓಡಾಡಿದ, ಆಟವಾಡಿದ, ಹಿರಿಯರಿಂದ ಸಸ್ಯಲೋಕದ ಮೊದಲ ಪಾಠಗಳನ್ನು ಕಲಿತ ನೆನಪುಗಳು ಹಸಿರುಹಸಿರು. ಉತ್ತರಕನ್ನಡ ಜಿಲ್ಲೆಯ ಸೊಪ್ಪಿನ ಬೆಟ್ಟಗಳು ಇಂದಿಗೂ ವಿವಿಧ ಸ...

ಕಗ್ಗ ದರ್ಶನ – 27 (2)

ಜುಲೈ ೨೨ ಲೇಖನ ೫೦ ವೀಕ್ಷಣೆ

ಸಿರಿಯೇಕೊ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೆ? ಧರೆಯ ದಿನದಿನದ ಬಣ್ಣಗಳಿಗೇಂ ಬೆಲೆಯೆ? ಹರುಷವಂಗಡಿ ಸರಕೆ? ಹೃದಯದೊಳಚಿಲುಮೆಯದು ಸರಸತೆಯೆ ಸಿರಿತನವೊ – ಮರುಳ ಮುನಿಯ ಖುಷಿಯಿಂದಿರುವುದಕ್ಕೆ ಸಂಪತ್ತು ಬೇಕೇ? ಎಂಬ ಪ್ರಶ್ನೆಯ ಮೂಲಕ ನಮ್ಮ ಚಿಂತನಾ ಲಹರಿ...