ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಿಯುವ ಸುಲಭ ವಿಧಾನಗಳು

ಜೂನ್ ೦೧ ಲೇಖನ ೧೫,೫೮೬ ವೀಕ್ಷಣೆ

ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿರುವ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಿಯುವುದೇ ದೊಡ್ದ ತಲೆಬಿಸಿ. ಅದರಲ್ಲೂ ತುಂಬಾ ಬೆಳ್ಳುಳ್ಳಿಗಳನ್ನು ಸುಲಿಯುವುದಿದ್ದರೆ ಉಗುರು, ಬೆರಳು ಎಲ್ಲವೂ ನೋವಾಗಲು ಪ್ರಾರಂಭವಾಗುತ್ತದೆ. ಕೆಲವು ಆಲಸಿಗಳಂತೂ ಸಿಪ್ಪೆ ಸಹಿ...

Botanical & Dried Flower Art

ಮೇ ೩೦ ಕಾರ್ಯಕ್ರಮ ೧೨೪ ವೀಕ್ಷಣೆ

ಮಣಿಪಾಲ ಮಹಿಳಾ ಸಮಾಜದ ವತಿಯಿಂದ ಜೂನ್ ೧೦, ೨೦೨೬ರಂದು ಬುಧವಾರ ಸಂಜೆ ೪.೪೫ ರಿಂದ ೬.೩೦ರ ತನಕ ಬೊಟಾನಿಕಲ್ ಮತ್ತು ಒಣ ಹೂವುಗಳಿಂದ ಚಿತ್ರ ಕಲೆ (Botanical % Dried Flower Art) ಬಗ್ಗೆ ರೂಪಾ ವಾಸುದೇವ ಆಚಾರ್ಯ ಇವರು ತಿಳಿಸಿಕೊಡಲಿದ್ದಾರೆ. ಸ್ಥ...

ಎಲ್ ನಿನೋ ಎದುರಿಸೋಣ

ಮೇ ೩೦ ಲೇಖನ ೭೬ ವೀಕ್ಷಣೆ

ಈ ವರ್ಷದ ಮುಂಗಾರು ತುಸು ಕಷ್ಟಕರವಾಗಿರಲಿದೆ. 'ಎಲ್ ನಿನೋ' ಚಂಡಮಾರುತ ಈಕ್ವೆಟೋರಿಯಲ್ ಫೆಸಿಫಿಕ್ ಸಾಗರ ಭಾಗದಲ್ಲಿ ರೂಪುಗೊಳ್ಳಲಾರಂಭಿಸಿದ್ದು, ಪರಿಣಾಮ ಭಾರತ ಉಪಖಂಡದಲ್ಲಿ ಜೂನ್ ಅವಧಿಯ ಮಳೆ ಪ್ರಮಾಣ ವಾಡಿಕೆಗಿಂತಲೂ ಬಹಳ ಕಡಿಮೆ ಇರಲಿದೆ. ಬದಲಾಗಿ...

‘ಮಯೂರ’ ಹಾಸ್ಯ - ಭಾಗ ೧೨೫

ಮೇ ೩೦ ಬ್ಲಾಗ್ ೧೭೬ ವೀಕ್ಷಣೆ

ಮೆಹಂದಿ ಆಗೋಯ್ತು! ಸಿಡ್ನಿಯಿಂದ ನಮ್ಮಣ್ಣನ ಮೊಮ್ಮಗಳು ಐದು ವರ್ಷದ ಅಂಜಲಿ, ತನ್ನ ಅಪ್ಪ-ಅಮ್ಮನೊಂದಿಗೆ ನಮ್ಮ ಮನೆಯ ಮದುವೆ ಸಮಾರಂಭಕ್ಕೆ ಬಂದಿದ್ದಳು. ಕನ್ನಡದಲ್ಲೇ ಚುರುಕಾಗಿ ಮಾತನಾಡುತ್ತಿದ್ದಳು. ನನ್ನ ಗೆಳತಿಯೊಬ್ಬಳು ನನ್ನ ಬಳಿ 'ಮೆಹಂದಿ ಕಾರ್ಯ...

ಮಾವು ಮೇಳ 2026

ಮೇ ೩೦ ಕಾರ್ಯಕ್ರಮ ೯೩ ವೀಕ್ಷಣೆ

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಮೇ ೩೦ ಹಾಗೂ ೩೧, ೨೦೨೬ರಂದು ಮಾವು ಮೇಳ ಜರುಗಲಿದೆ

ಜಗದೀಶ ಶರ್ಮ ಸಂಪ ಅವರಿಗೆ ಗೌರವ ಅರ್ಪಣೆ ಕಾರ್ಯಕ್ರಮ

ಮೇ ೩೦ ಕಾರ್ಯಕ್ರಮ ೬೭ ವೀಕ್ಷಣೆ

ಶಂಕರ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಜಗದೀಶ ಶರ್ಮ ಸಂಪ ಅವರಿಗೆ ಗೌರವ ಅರ್ಪಣೆ ಕಾರ್ಯಕ್ರಮವು ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಕಚೇರಿಯಲ್ಲಿ ದಿನಾಂಕ ಮೇ ೩೧, ೨೦೨೬ರಂದು ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ.

ಭಾವ ಸುರಭಿ

ಮೇ ೨೯ ಪುಸ್ತಕ ವಿಮರ್ಶೆ ೧೪೩ ವೀಕ್ಷಣೆ

ಒಲವಿನ ಕವಿತೆಗಳ ಸಂಕಲನ ‘ಭಾವ ಸುರಭಿ’ ಯನ್ನು ಹೊರತಂದಿದ್ದಾರೆ ಎಂ ವಿ ಷಡಕ್ಷರಿ. `ಭಾವ ಸುರಭಿ’ ಕವನ ಸಂಕಲನವು ದೇಶಪ್ರೇಮ, ಪ್ರಕೃತಿ ಹಾಗೂ ಮನುಷ್ಯ ಬದುಕಿನ ಪ್ರೀತಿಯ ಕುರಿತ ಒಲವಿನ ಕವಿತೆಗಳಿರುವ ಕೃತಿಯಾಗಿದೆ. ಇಲ್ಲಿರುವ ೬೦ ಕವಿತೆಗಳನ್ನು ಓದುತ...

ಮಕ್ಕಳಿಗೆ ರಜೆಯ ಓದು (ಭಾಗ ೨೬) - ಚಂದಮಾಮ

ಮೇ ೨೯ ಲೇಖನ ೧೫೭ ವೀಕ್ಷಣೆ

ಶಾಲಾ ಮಕ್ಕಳ ರಜೆಗಳು ಮುಗಿಯುತ್ತಾ ಬಂದಿವೆ. ಬಹಳಷ್ಟು ಮಕ್ಕಳಿಗೆ ಶಾಲೆಗಳು ಈಗಾಗಲೇ ಪುನರಾರಂಭವಾಗಿವೆ. ಕೆಲವು ಮಕ್ಕಳ ಶಾಲೆಗಳು ಸೋಮವಾರ ಜೂನ್ ೧ ರಿಂದ ಪ್ರಾರಂಭವಾಗಲಿವೆ. ಇನ್ನು ಪಠ್ಯದತ್ತ ಗಮನ ಹರಿಸುವ ಸಮಯವಾದರೂ ಮನೋರಂಜನೆ ಹಾಗೂ ಜ್ಞಾನಾರ್ಜನೆ...

ಕಾರವಾರದಲ್ಲಿ ಹಲಸು ಮೇಳ

ಮೇ ೨೯ ಕಾರ್ಯಕ್ರಮ ೭೨ ವೀಕ್ಷಣೆ

ಕಾರವಾರದ ಪೋಲೀಸ್ ಕಲ್ಯಾಣ ಮಂಟಪದಲ್ಲಿ ಮೇ ೨೯ ರಿಂದ ೩೧ರ ತನಕ ಬೃಹತ್ ಹಲಸು ಮೇಳ ಜರುಗಲಿದೆ.

ಮಹತ್ವದ ತೀರ್ಪು

ಮೇ ೨೮ ಲೇಖನ ೧೦೬ ವೀಕ್ಷಣೆ

ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐ ಆ‌ರ್) ನಡೆಸುವ ಭಾರತದ ಚುನಾವಣಾ ಆಯೋಗದ ಅಧಿಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಎಸ್‌ ಐ ಆ‌ರ್ ಅಗತ್ಯವಾಗಿದೆ ಎಂದ...

ಡಾಲಾ ಹಾರ್ಸ್ ಎಂಬ ಉಡುಗೊರೆ

ಮೇ ೨೮ ಲೇಖನ ೧೫೫ ವೀಕ್ಷಣೆ

ಗೃಹ ಪ್ರವೇಶ, ಹುಟ್ಟು ಹಬ್ಬ, ಮದುವೆ, ಉಪನಯನ, ವಾರ್ಷಿಕೋತ್ಸವ ಇತ್ಯಾದಿ ಶುಭ ಕಾರ್ಯಕ್ರಮಗಳಿಗೆ ಹೋಗುವಾಗ ಏನು ಉಡುಗೊರೆ ನೀಡುವುದು ಎನ್ನುವುದು ಎಲ್ಲರಿಗೂ ಅನಿಸುವುದಿದೆ. ಹಲವರು ಏನಾದರೂ ಕೊಡಬೇಕಲ್ಲಾ ಎಂದು ಅಗತ್ಕಕ್ಕೆ ಬೀಳದ ವಸ್ತುಗಳನ್ನು ನೀಡಿ...