ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಅಜಾಗರೂಕತೆಯ ಅಪರಾಧ ಕ್ಷಮಾರ್ಹವಲ್ಲ

ಜೂನ್ ೧೨ ಲೇಖನ ೬೧ ವೀಕ್ಷಣೆ

ಮಾರ್ಚ್ ಮೊದಲ ವಾರದಲ್ಲಿ ಹದಿಹರೆಯದ ಹುಡುಗನೊಬ್ಬ, ತನ್ನ ತಂದೆಯ ಎಕ್ಸ್ ಯುವಿ ವಾಹನ ಜಿಲಾಯಿಸಿ ಯುವಕನ ಸಾವಿಗೆ ಕಾರಣನಾಗಿದ್ದ. ೧೭ ವರ್ಷದ ಆ ಹುಡುಗ ನಡು ಊರಿನಲ್ಲಿ ಪ್ರತಿ ಗಂಟೆಗೆ ೧೬೦ ಕಿ.ಮೀ. ವೇಗದಲ್ಲಿ ಸಾಗುತ್ತಿದ್ದ. ಅವನ ಸಹೋದರಿ, ರೀಲ್ ಮಾಡ...

ಮೊದಲ ವಿಮಾನ ಹಾರಿದ್ದು ಎಲ್ಲಿ ಗೊತ್ತೇ?

ಜೂನ್ ೧೨ ಲೇಖನ ೧೨೦ ವೀಕ್ಷಣೆ

ಹಿಂದಿನ ಸಂಚಿಕೆಗಳಲ್ಲಿ ನೀವು ಮೊದಲ ವಿಮಾನ ಹಾರಿಸಿದ್ದು ಯಾರು? ಯಾವಾಗ? ಮತ್ತು ಮೊದಲ ವಾಣಿಜ್ಯ ವಿಮಾನದ ಪ್ರಯಾಣದ ದರ ಎಷ್ಟು ಇತ್ತು? ಮೊದಲ ಪ್ರಯಾಣಿಕ ಯಾರು? ಟಿಕೆಟ್ ಯಾಕೆ ಹರಾಜು ಮಾಡಲಾಯಿತು? ಎಂಬ ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರುವಿರಿ. ಆ...

ವಿಂದನ್‌ ಕಿರು ಕಥೆಗಳು

ಜೂನ್ ೧೧ ಪುಸ್ತಕ ವಿಮರ್ಶೆ ೧೨೬ ವೀಕ್ಷಣೆ

೧೯೬೭ರಲ್ಲಿ ಬರೆದ ತಮಿಳು ಕಥಾಲೋಕದ ವಿಶಿಷ್ಟ ಧ್ವನಿ, ಕಥೆಗಾರ ವಿಂದನ್‌ ಅವರ ಸಣ್ಣ ಕಥೆಗಳ ಕನ್ನಡಾನುವಾದಿತ ಕೃತಿ `ವಿಂದನ್‌ ಕಿರು ಕಥೆಗಳು’. ಕೆ. ನಲ್ಲತಂಬಿ ಇವರು ಅನುವಾದಿಸಿರುವ ಈ ಕೃತಿಯಲ್ಲಿ “ಕಾಲ ಚಿಕ್ಕದು, ಕನಸುಗಳು ದೊಡ್ಡದು. ವ್ಯಥೆ ಪಡುವ...

ಹಲಸು ಮತ್ತು ಕೃಷಿ ಮೇಳ

ಜೂನ್ ೧೧ ಕಾರ್ಯಕ್ರಮ ೬೪ ವೀಕ್ಷಣೆ

ಜೂನ್ ೧೨ ರಿಂದ ೧೫ರ ತನಕ ಉಡುಪಿಯ ದೊಡ್ಡನಗುಡ್ಡೆಯಲ್ಲಿರುವ ರೈತ ಸೇವಾ ಕೇಂದ್ರದಲ್ಲಿ ಹಲಸು ಮತ್ತು ಕೃಷಿ ಮೇಳ ಜರುಗಲಿದೆ.

ಕೃತಕ ಬುದ್ಧಿಮತ್ತೆ: ವಿವೇಚನೆಯ ಹೆಜ್ಜೆ ಅಗತ್ಯ

ಜೂನ್ ೧೦ ಲೇಖನ ೬೬ ವೀಕ್ಷಣೆ

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಶೀಘ್ರದಲ್ಲೇ ವಿಶ್ವದ ಶೇಕಡ ೩ರಷ್ಟು ವಿದ್ಯುತ್‌ ಮತ್ತು ಕುಡಿಯಲು ಅಗತ್ಯ ಇರುವುದಕ್ಕಿಂತ ಹೆಚ್ಚಿನ ನೀರನ್ನು ಬಳಸಬಹುದು ಎಂದು ವಿಶ್ವಸಂಸ್ಥೆಯ ವರದಿ ಎಚ್ಚರಿಸಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ನಮ...

ಹಲಸು ಮಾವು ಮೇಳ 2026

ಜೂನ್ ೧೦ ಕಾರ್ಯಕ್ರಮ ೧೧೭ ವೀಕ್ಷಣೆ

ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ನಡೆಯಲಿರುವ ಹಲಸು-ಮಾವು ಮೇಳ - 2026. ತಾ. ಜೂನ್ ೧೨ ರಿಂದ ೧೪ ರ ತನಕ ಜರುಗಲಿದೆ.

ಕೆರೆಗೆ ದಾನ

ಜೂನ್ ೧೦ ಕಾರ್ಯಕ್ರಮ ೭೩ ವೀಕ್ಷಣೆ

ಜೂನ್ ೧೪, ೨೦೨೬ರಂದು 'ಕೆರೆಗೆ ದಾನ' ಎನ್ನುವ ನೃತ್ಯರೂಪಕ

ಜಾನಪದ ಗೀತೆಗಳು (ಭಾಗ ೧) - ತಲಿಮ್ಯಾಲಿ ಬುಟ್ಟಿ

ಜೂನ್ ೧೦ ಲೇಖನ ೮೫೧ ವೀಕ್ಷಣೆ

ಕಳೆದ ಕೆಲವು ವಾರಗಳಿಂದ ನೀವು ‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಆಯ್ದ ಕವಿಯ ಕವನವನ್ನು ಓದುತ್ತಾ ಬಂದಿರುವಿರಿ. ಈ ವಾರದಿಂದ ಜಾನಪದ ಗೀತೆಗಳನ್ನು ವಿವಿಧ ಮೂಲಗಳಿಂದ ಆಯ್ದು ಪ್ರಕಟಿಸುತ್ತೇವೆ. ನಮ್ಮ ದೇಶದಲ್ಲಿ ಲಕ್ಷಾಂತರ ಜಾನಪದ ಗೀತೆಗಳಿರಬಹುದು,...

ಅಧಿಕ ನೀರು ಮತ್ತು ಸಸ್ಯಗಳ ಬೆಳವಣಿಗೆ

ಜೂನ್ ೦೯ ಲೇಖನ ೨೦೮ ವೀಕ್ಷಣೆ

ಬಹಳಷ್ಟು ರೈತರು ತಾವು ಬೆಳೆದ ಬೆಳೆಗೆ ಎಷ್ಟೇ ಆರೈಕೆ ಮಾಡಿದರೂ ಫಸಲು ಇಲ್ಲ ಎನ್ನುತ್ತಾರೆ. ಇದಕ್ಕೆ ಒಂದು ಕಾರಣ ಸಸ್ಯದಲ್ಲಿ ಆಹಾರ ಸಂಗ್ರಹಿಸುವ ಬೇರುಗಳ ಕೊರತೆ. ಬೇರುಗಳು ಹುಟ್ಟಿದಷ್ಟೂ ನೀರು ಹೆಚ್ಚಾಗಿ ಅದು ಕೊಳೆತು ಹೋಗಿ ನಷ್ಟವಾಗುತ್ತವೆ. ಹೊಸ...

ಗುಲಾಬಿ ಸೇನೆ

ಜೂನ್ ೦೯ ಪುಸ್ತಕ ವಿಮರ್ಶೆ ೧೯೮ ವೀಕ್ಷಣೆ

ಲೇಖಕ ರವಿ ಅಂಬೋಜಿ ಅವರ ʻಗುಲಾಬಿ ಸೇನೆʼ ಕಾದಂಬರಿಯು ಆಶಾ ಕಾರ್ಯಕರ್ತೆಯರ ಜೀವನ ಸಂಕೋಲೆಗಳನ್ನು ಬಿತ್ತರಿಸಿದೆ. ಇದೊಂದು ಹೆಣ್ಣು ಮಗಳ ಜೀವನದೊಂದಿಗಿನ ಹೋರಾಟದ ಜೀವಂತ ಕಥೆ. ಓದುವಾಗ ಗಲ್ಲವರಳಿಸಿ ನಗಿಸುವ, ಹಿಂದಿನದೇನೋ ನೆನಪಿಸುವ, ಮನಸ್ಸು ಭಾರವಾ...

ಬಾಯಿ ಹುಣ್ಣುಗಳಿಗೆ ಸುಲಭ ಮನೆಮದ್ದುಗಳು

ಜೂನ್ ೦೮ ಲೇಖನ ೧೬೯ ವೀಕ್ಷಣೆ

ಬಾಯಿ ಹುಣ್ಣು (ಮೌತ್ ಅಲ್ಸರ್) ಸಣ್ಣ ವಿಷಯವೆಂದು ತೋರುತ್ತದೆ. ಆದರೆ, ಊಟ ಮಾಡುವಾಗ ಮಾತ್ರ ತುಂಬಾ ತೀವ್ರವಾದ ನೋವು, ಉರಿಯನ್ನು ಉಂಟು ಮಾಡುತ್ತದೆ. ಹಲವರನ್ನು ತುಂಬಾ ಕಾಡುವ ಈ ಸಮಸ್ಯೆಗೆ ತಕ್ಷಣ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ. ಅಡುಗೆ ಮನೆಯಲ್...

ಸರಕಾರಿ ಕಾಲೇಜುಗಳ ಬಲವರ್ಧನೆಗೆ ಆಸರೆ

ಜೂನ್ ೦೮ ಲೇಖನ ೪೯ ವೀಕ್ಷಣೆ

ಶೈಕ್ಷಣಿಕ ಪೈಪೋಟಿಯ ಇಂದಿನ ದಿನಗಳಲ್ಲಿ ಕಡೆಗಣನೆಗೆ ಒಳಗಾಗುತ್ತಿದ್ದ ರಾಜ್ಯ ಪಠ್ಯಕ್ರಮ (ಸ್ಟೇಟ್ ಸಿಲಬಸ್), ಈ ಬಾರಿಯ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ-೨೦೨೬) ಫಲಿತಾಂಶದಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ತನ್ನ ವಿಶ...